- Tag results for Koo CEO
![]() | ಭಾರತಕ್ಕೆ ಆದ್ಯತೆ ನೀಡುವ ಉತ್ಪನ್ನಗಳ ಮೇಲೆ ಬಂಡವಾಳ ಹೂಡಿ: ಕೂ ಸಿಇಓ ಅಪ್ರಮೇಯ ರಾಧಾಕೃಷ್ಣದೇಶದಲ್ಲಿನ ಹೆಚ್ಚಿನ ಹೂಡಿಕೆದಾರರನ್ನು ಪ್ರೋತ್ಸಾಹಿಸಲು ಭಾರತಕ್ಕೆ ಆದ್ಯತೆ ನೀಡುವ ಉತ್ಪನ್ನಗಳ ಮೇಲೆ ಬಂಡವಾಳ ಹೂಡುವಂತೆ ಮೈಕ್ರೋಬ್ಲಾಗಿಂಗ್ ಕೂ ಸಹ ಸಂಸ್ಥಾಪಕ ಮತ್ತು ಸಿಇಓ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ. ಕೂ ಇತ್ತೀಚೆಗೆ ಅನೇಕ ಹೂಡಿಕೆದಾರರಿಂದ $10 ಮಿಲಿಯನ್ ಸಂಗ್ರಹಿಸಿದೆ. |