• Tag results for Kotigobba 3

ಕಿಚ್ಚ ಅಭಿನಯದ ಕೋಟಿಗೊಬ್ಬ 3 ಚಿತ್ರದ ಟ್ರೈಲರ್

ಚಿನ್ನ... ಲೈಫ್ ನಲ್ಲಿ ಎರಡು ಪಾಠ ಕಳ್ತೀದೀನಿ. ಒಂದು ಓವರ್ ಆಗಿ ಮಾತಾಡ್ಬಾದ್ರು, ಇನ್ನೊಂದು ಓವರ್ ಆಗಿ ಮಾತಾಡೋದನ್ನ ಕೇಳುಸ್ಕೋಬಾರ್ದು. ಕಿಚ್ಚ ಸುದೀಪ್ ಖಡಕ್ ಡೈಲಾಗ್ ಕೋಟಿಕೊಬ್ಬ 3 ಚಿತ್ರದ ಟ್ರೈಲರ್.

published on : 7th October 2021

ದೀಪಾವಳಿಗೆ ‘ಕೋಟಿಗೊಬ್ಬ’ನ ಪಟಾಕಿ ಸಾಂಗ್!

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ "ಕೋಟಿಗೊಬ್ಬ 3" ಸಿನಿಮಾದ "ಪಟಾಕಿ ಪೋರಿಯೋ" ಹಾಡು ದೀಪಾವಳಿ ಹಬ್ಬದ ವಿಶೇಷ ದಿನ ರಿಲೀಸ್ ಆಗಿದೆ.  

published on : 15th November 2020

‘ಕೋಟಿಗೊಬ್ಬ 3’ ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸಾಂಗ್

ಸುದೀಪ್ ಅಭಿನಯದ ಕೋಟಿಗೊಬ್ಬ3 ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸಾಂಗ್ "ಆಕಾಶಾನೇ ಅದರಿಸುವ..." ಇಂದು ರಿಲೀಸ್ ಆಗಿದೆ. ರಿಲೀಸ್ ಆಗಿ ಕೇವಲ 1 ಗಂಟೆಯಲ್ಲಿ 4.75 ಲಕ್ಷ ವೀಕ್ಷಕರು ಹಾಡನ್ನು ನೋಡಿದ್ದಾರೆ.

published on : 27th April 2020

ಶಿವರಾತ್ರಿ ಹಬ್ಬಕ್ಕೆ ಬಂತು 'ಕೋಟಿಗೊಬ್ಬ 3' ಟೀಸರ್!

ಶಿವರಾತ್ರಿ ಹಬ್ಬಕ್ಕೆ ಅಭಿಮಾನಿಗಳಿಗೆ ನಟ ಕಿಚ್ಚ ಸುದೀಪ್ ಅದ್ಬುತ ಗಿಫ್ಟ್ ನಿಡಿದ್ದಾರೆ. ಕೋಟಿಗೊಬ್ಬ 3 ಟೀಸರ್ ಇಂದು ಅನಾವರಣಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.   

published on : 21st February 2020

ರಾಶಿ ಭವಿಷ್ಯ