- Tag results for Kushalave Kshemave
![]() | ಗೌಟ್ ಸಮಸ್ಯೆ (ಕುಶಲವೇ ಕ್ಷೇಮವೇ)ಇಂದು ನಮ್ಮ ಬದಲಾದ ಜೀವನಶೈಲಿಯಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಇವುಗಳಲ್ಲಿ ಗೌಟ್ ಕೂಡ ಒಂದು. ಗೌಟ್ ಸಂಧಿವಾತದ (ಆರ್ಥ್ರೈಟಿಸ್) ಒಂದು ರೂಪ. ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಇದರ ಪ್ರಮುಖ ಲಕ್ಷಣಗಳಲ್ಲಿ ಒಂದು. |
![]() | ಹಿಮ್ಮಡಿ ನೋವು: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)ನಮ್ಮನ್ನು ಕಾಡುವ ನೋವುಗಳಲ್ಲಿ ಸಾಮಾನ್ಯವಾದುದು ಹಿಮ್ಮಡಿ ನೋವು. ನಮ್ಮ ಪಾದದ ಹಿಂಭಾಗದ ದುಂಡಗಿನ ಭಾಗವೇ ಹಿಮ್ಮಡಿ. ಈ ಜಾಗದಲ್ಲಿ ನೋವಿನ ಸಂವೇದನೆ ಇದ್ದರೆ ಚಿಕಿತ್ಸೆ ಪಡೆಯಬೇಕು ಅಥವಾ ಸರಿಯಾಗಿ ನಿರ್ವಹಿಸದಿದ್ದರೆ ನೋವು ಕ್ರಮೇಣ ತೀವ್ರವಾಗಿರುತ್ತದೆ. |
![]() | ಸೆಬೇಷಿಯಸ್ ಸಿಸ್ಟ್ ಅಥವಾ ಗಡ್ಡೆ (ಕುಶಲವೇ ಕ್ಷೇಮವೇ)ಕೆಲವೊಮ್ಮೆ ನಮ್ಮ ಚರ್ಮದ ಕೆಳಭಾಗದಲ್ಲಿ ಗಡ್ಡೆಯಂತಹ ರಚನೆ ಬೆಳೆಯುತ್ತದೆ. ಇದನ್ನು ಸೆಬೇಷಿಯಸ್ ಸಿಸ್ಟ್ ಎಂದು ಕರೆಯುತ್ತಾರೆ. ಇದು ನಿಧಾನವಾಗಿ ಬೆಳೆಯುತ್ತದೆ. |
![]() | ಬೇಸಿಗೆಯಲ್ಲಿ ಬೆವರುಗುಳ್ಳೆ ಸಮಸ್ಯೆ (ಕುಶಲವೇ ಕ್ಷೇಮವೇ)ಬೇಸಿಗೆ ಕಾಲ ಶುರುವಾಯಿತೆಂದರೆ ಸಾಕು ಬೆವರು ಮತ್ತು ಬೆವರುಗುಳ್ಳೆಯ ಸಮಸ್ಯೆಗಳು ಸಾಮಾನ್ಯ. ಆದ್ದರಿಂದ ಬೇಸಿಗೆ ಕಾಲದಲ್ಲಿ ಚರ್ಮದ ಆರೈಕೆ ಹೆಚ್ಚು ಗಮನ ನೀಡಬೇಕು. ಸರಿಯಾದ ಆರೈಕೆಯಿಂದ ಮಾತ್ರ ನಾವು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. |