- Tag results for Kyiv
![]() | ನ್ಯಾಟೋದ ಪರಮಾಣು ಸಾಮರ್ಥ್ಯ ನಿರ್ಲಕ್ಷಿಸುವಂತಿಲ್ಲ; ಮತ್ತೆ ಬೆದರಿಕೆ ಹಾಕಿದ ರಷ್ಯಾ ಅಧ್ಯಕ್ಷ ಪುಟಿನ್ಉಕ್ರೇನ್ ಗೆ ನೆರವು ನೀಡುತ್ತಿರುವ ನ್ಯಾಟೋದ ಪರಮಾಣು ಸಾಮರ್ಥ್ಯ ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತೆ ಪರಮಾಣು ಬೆದರಿಕೆ ಹಾಕಿದ್ದಾರೆ. |
![]() | ರಷ್ಯಾ-ಉಕ್ರೇನ್ ಯುದ್ಧ: ಪುಟಿನ್ ಹತ್ಯೆ ಆತನ ಆಪ್ತರಿಂದಲೇ ಆಗುತ್ತೆ; ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಭವಿಷ್ಯರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನ್ನ ಆಪ್ತರಿಂದಲೇ ಹತ್ಯೆಗೀಡಾಗುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. |
![]() | ಪ್ರತೀಕಾರ ದಾಳಿಯಲ್ಲಿ 600 ಸೈನಿಕರ ಹತ್ಯೆಗೈದ ರಷ್ಯಾ: ಸುಳ್ಳು ಎಂದ ಉಕ್ರೇನ್ಕ್ರಾಮರಸ್ಕ್ನಲ್ಲಿನ ತಾತ್ಕಾಲಿಕ ಸೇನಾ ನೆಲೆಯ ಮೇಲೆ ಸಶಸ್ತ್ರ ಪಡೆಗಳು ಭಾರೀ ಕ್ಷಿಪಣಿ ದಾಳಿ ನಡೆಸಿ 600ಕ್ಕೂ ಹೆಚ್ಚು ಉಕ್ರೇನ್ ಸೈನಿಕರನ್ನು ಕೊಂದಿವೆ ಎಂದು ರಷ್ಯಾ ಹೇಳಿಕೊಂಡಿದ್ದು, ಇದು ಸುಳ್ಳು ನಮ್ಮ ಸೈನಿಕರು ಸತ್ತಿಲ್ಲ ಎಂದು ಉಕ್ರೇನ್ ಹೇಳಿಕೊಂಡಿದೆ. |
![]() | ಉಕ್ರೇನ್ ಮೇಲೆ ರಷ್ಯಾ ಮಾರಣಾಂತಿಕ ದಾಳಿ; ಭಯೋತ್ಪಾದನಾ ಕೃತ್ಯಕ್ಕೆ ಪ್ರತಿಕ್ರಿಯೆ ಎಂದ ವ್ಲಾಡಿಮಿರ್ ಪುಟಿನ್ರಷ್ಯಾ ಸೋಮವಾರ ಉಕ್ರೇನ್‌ನ ಹಲವು ನಗರಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದು, ರಾಜಧಾನಿ ಕೀವ್ ಸೇರಿದಂತೆ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಕೀವ್ ಮೇಲೆ ನಡೆಸಿರುವ ದಾಳಿಯಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ. |
![]() | ರಷ್ಯಾ-ಉಕ್ರೇನ್ ಸಂಘರ್ಷ: ಉಕ್ರೇನ್ ರಾಜಧಾನಿ ಕೀವ್ ನಗರದಲ್ಲಿ ಸರಣಿ ಸ್ಫೋಟರಷ್ಯಾ ಮತ್ತು ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆ ಮೇಲೆ ಟ್ರಕ್ ಬಾಂಬ್ ಸ್ಫೋಟಗೊಂಡ ಘಟನೆಗೆ ರಷ್ಯಾ ಉಕ್ರೇನ್ ಅನ್ನು ದೂಷಿಸಿದ ಒಂದು ದಿನದ ನಂತರ ಸೋಮವಾರ ಮುಂಜಾನೆ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ. |
![]() | ರಾಜತಾಂತ್ರಿಕತೆಯಿಂದ ಮಾತ್ರ ಯುದ್ಧ ಕೊನೆಗೊಳಿಸಬಹುದು: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿರಾಜತಾಂತ್ರಿಕತೆಯಿಂದ ಮಾತ್ರ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ, |
![]() | ವರ್ಷಾಂತ್ಯದ ವೇಳೆಗೆ ರಷ್ಯಾ ವಿರುದ್ಧ ಉಕ್ರೇನ್ ಗೆ ಗೆಲುವು: ಗುಪ್ತಚರ ಇಲಾಖೆ ಮುಖ್ಯಸ್ಥವರ್ಷಾಂತ್ಯದ ವೇಳೆಗೆ ರಷ್ಯಾ ವಿರುದ್ಧ ಉಕ್ರೇನ್ ಗೆ ಗೆಲುವು ಸಾಧಿಸಲಿದೆ ಎಂದು ಗುಪ್ತಚರ ಇಲಾಖೆ ಮುಖ್ಯಸ್ಥರೊಬ್ಬರು ಹೇಳಿದ್ದಾರೆ. |
![]() | ನೆಲಬಾಂಬ್ ಸ್ಫೋಟ ವೇಳೆ ಕಾಲುಗಳ ಕಳೆದುಕೊಂಡ ಪ್ರಿಯತಮೆ; ಉಕ್ರೇನ್ ಯುದ್ಧಭೂಮಿಯಲ್ಲಿ ಗೆದ್ದ ಅಪೂರ್ವ ಪ್ರೇಮ!ಯುದ್ಧ ಭೂಮಿಯಲ್ಲೂ ಪ್ರೇಮ ಗೆದ್ದಿದ್ದು, ಉಕ್ರೇನ್ ನ ಸಮರದ ನೆಲದಲ್ಲೂ ಪ್ರೀತಿ ಅದೆಷ್ಟೋ ಹೃದಯಗಳಿಗೆ ಪ್ರೀತಿ ಎಂದರೇನು ಎನ್ನುವುದನ್ನು ಅರ್ಥ ಮಾಡಿಸಿದೆ. |
![]() | ಕೀವ್ ಗೆ ಶಸಾಸ್ತ್ರ ಪೂರೈಕೆ ಸ್ಥಗಿತಗೊಳಿಸುವಂತೆ ಯುಎಸ್, ನ್ಯಾಟೋಗೆ ರಷ್ಯಾ ಒತ್ತಾಯ: ಚೀನಾ ಮಾಧ್ಯಮ ವರದಿಒಂದು ವೇಳೆ ನಿಜವಾಗಿಯೂ ಉಕ್ರೇನ್ ಬಿಕ್ಕಟ್ಟು ಪರಿಹರಿಸುವಲ್ಲಿ ಆಸಕ್ತಿ ಇದ್ದರೆ ಅಮೆರಿಕಾ ಮತ್ತು ನ್ಯಾಟೋ , ಕೀವ್ ಗೆ ಶಸಾಸ್ತ್ರ ಪೂರೈಸುವುದನ್ನು ಸ್ಥಗಿತಗೊಳಿಸಬೇಕು ಎಂದು ರಷ್ಯಾದ ವಿದೇಶಾಂಗ ಸಚಿವರು ಒತ್ತಾಯಿಸಿರುವುದಾಗಿ ಚೀನಾದ ಮಾಧ್ಯಮವೊಂದು ಶನಿವಾರ ವರದಿ ಮಾಡಿದೆ. |
![]() | ರಷ್ಯಾ ವಿರುದ್ಧ ಹೋರಾಟದಲ್ಲಿ ಉಕ್ರೇನ್ ಗೆ ಹೊಸ ಮಿಲಿಟರಿ ನೆರವು: ಅಮೆರಿಕ ಭರವಸೆರಷ್ಯಾ ವಿರುದ್ಧ ಹೋರಾಟದಲ್ಲಿ ಉಕ್ರೇನ್ ಗೆ ಹೊಸದಾಗಿ ನೂರಾರು ಮಿಲಿಯನ್ ಡಾಲರ್ ಮಿಲಿಟರಿ ನೆರವು ನೀಡಲಾಗುವುದು ಎಂದು ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿಗೆ ಭರವಸೆ ನೀಡಿದ್ದಾರೆ. |
![]() | ಕೀವ್ ನಲ್ಲಿ 1,200 ಮೃತದೇಹಗಳು ಪತ್ತೆ: ಉಕ್ರೇನ್ಕೀವ್ ನಗರದಲ್ಲಿ 1,200 ಮೃತದೇಹಗಳು ಪತ್ತೆಯಾಗಿವೆ ಎಂದು ಉಕ್ರೇನ್ ಹೇಳಿದೆ. ರಷ್ಯಾದ ಯುದ್ಧಪಡೆಗಳು ನಡೆಸಿರುವ ದೌರ್ಜನ್ಯಕ್ಕೆ ಹಲವು ಮಂದಿ ಜೀವ ಕಳೆದುಕೊಂಡಿದ್ದು, ವಾರಾಂತ್ಯದಲ್ಲಿ ಉಕ್ರೇನ್ ನಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ. |
![]() | 17 ಸಾವಿರ ಸೈನಿಕರು, 123 ಯುದ್ಧ ವಿಮಾನ, 127 ಚಾಪರ್... ಉಕ್ರೇನ್ ಮೇಲೆ ಯುದ್ಧ ಸಾರಿ ರಷ್ಯಾ ಕಳೆದುಕೊಂಡಿದ್ದಿಷ್ಟು ನೋಡಿ!ಪುಟ್ಟರಾಷ್ಟ್ರ, ಅಣ್ವಸ್ತ್ರ ರಹಿತ ಉಕ್ರೇನ್ ಮೇಲೆ ಸೇನಾ ದಾಳಿ ನಡೆಸಿ ಕೆಲವೇ ದಿನಗಳಲ್ಲಿ ಜಯಭೇರಿ ಭಾರಿಸಬಹುದು ಎಂದು ಎಂದೆಣಿಸಿದ್ದ ರಷ್ಯಾ ಸೇನೆ ಯೋಜನೆ ಉಲ್ಟಾ ಹೊಡೆದಿದ್ದು, ಯುದ್ಧದಿಂದಾಗಿ ರಷ್ಯಾ ಸೇನೆ ಸಾಕಷ್ಟು ಪ್ರಮಾಣದ ಸೇನಾ ಆಸ್ತಿಯನ್ನು ಕಳೆದುಕೊಂಡಿದೆ. |
![]() | ಮಂಡಿಯೂರುವುದಕ್ಕಿಂತ ಮರಣವೇ ಲೇಸು, ಹಲವು ಪ್ರದೇಶಗಳಲ್ಲಿ ರಷ್ಯನ್ನರನ್ನು ಹಿಮ್ಮೆಟ್ಟಿಸಿದ್ದೇವೆ: ಕೀವ್ ಮೇಯರ್ರಷ್ಯಾದ ಮುಂದೆ ಮಂಡಿಯೂರುವುದಕ್ಕಿಂತ ಸಾಯುವುದೇ ಲೇಸು ಎಂದು ಕೀವ್ ಮೇಯರ್ ಹೇಳಿದ್ದಾರೆ. ಕೀವ್ ನಗರದ ಸುತ್ತಮುತ್ತಲಿನ ಹಲವಾರು ಪ್ರದೇಶಗಳಲ್ಲಿ ಸುತ್ತುವರಿದಿದ್ದ ರಷ್ಯಾದ ಸೈನ್ಯವನ್ನು ಹಿಮ್ಮೆಟ್ಟಿಸಿರುವುದಾಗಿ ಕೀವ್ ನಗರದ ಮೇಯರ್ ಬುಧವಾರ ಹೇಳಿದ್ದಾರೆ. |
![]() | ಉಕ್ರೇನ್-ರಷ್ಯಾ ಯುದ್ಧ: ಶರಣಾಗತಿ ಗಡುವು ತಿರಸ್ಕರಿಸಿದ ಉಕ್ರೇನ್ಉಕ್ರೇನ್ ಮೇಲಿನ ರಷ್ಯಾ ದಾಳಿ 26ನೇ ದಿನಕ್ಕೆ ಕಾಲಿಟ್ಟಿದೆ. ಈ ಭೀಕರ ಯುದ್ಧದಲ್ಲಿ ಶರಣಾಗುವುದಿಲ್ಲ ಎಂದು ಸ್ಪಷ್ಟ ಸಂಕೇತವನ್ನು ಉಕ್ರೇನ್ ಸೇನೆ ನೀಡಿದೆ. ಅಲ್ಲದೆ, ಮಾರಿಯುಪೋಲ್ ನಗರವನ್ನು ವಶಪಡಿಸಿಕೊಳ್ಳುವ ಸಂಬಂಧ ರಷ್ಯಾ ನೀಡಿದ್ದ ಶರಣಾಗತಿ ಗಡುವು ಮುಗಿದಿದೆ. |
![]() | ಮಾರಿಯುಪೋಲ್ ಆಸ್ಪತ್ರೆ ರಷ್ಯಾ ವಶದಲ್ಲಿ; 400 ಮಂದಿ ಒತ್ತೆಯಾಳು! ಭಾರತೀಯರು ಪಾರು, ರಕ್ಷಣೆಗೆ ರಷ್ಯಾ ಸೇನೆ ನೆರವು!ರಷ್ಯಾ-ಉಕ್ರೇನ್ ನಡುವಿನ ಯುದ್ಧ 21ನೇ ದಿನಕ್ಕೆ ಕಾಲಿಟ್ಟಿದ್ದು, ಮಾರಿಯುಪೋಲ್ ಆಸ್ಪತ್ರೆಯನ್ನು ರಷ್ಯಾ ಸೇನೆ ವಶಕ್ಕೆ ಪಡೆದಿದ್ದು, ಆಸ್ಪತ್ರೆಯಲ್ಲಿದ್ದ 400 ಮಂದಿಯನ್ನು ಒತ್ತೆಯಾಳುಗಳಾಗಿರಿಸಿಕೊಂಡಿದೆ. |