• Tag results for LJP

ಎಲ್‌ಜೆಪಿಯ ಪಾರಸ್ ಗಾಗಿ ಮಂತ್ರಿ ಸ್ಥಾನ ತ್ಯಾಗ ಮಾಡಿ ಒಂದೇ ಕಲ್ಲಿಂದ ಎರಡು ಹಕ್ಕಿ ಕೊಂದ ಜೆಡಿ-ಯು!

 ಬಿಹಾರ ಸಿಎಂ ನಿತೀಶ್ ಕುಮಾರ್, ಚಿರಾಗ್ ಪಾಸ್ವಾನ್ ಅವರ ಹೊಸ ರಾಜಕೀಯ ಜೀವನ ಕೊನೆಗೊಳಿಸಲು ಲು ಜೆಡಿ-ಯು ಕೋಟಾದ ಎರಡನೇ ಮಂತ್ರಿ ಸ್ಥಾನವನ್ನು ತ್ಯಾಗ ಮಾಡುತ್ತದೆಯೆ?

published on : 8th July 2021

ಚಿರಾಗ್ ಪಾಸ್ವಾನ್ ಸೋದರ ಸಂಬಂಧಿ ಸಂಸದ ಪ್ರಿನ್ಸ್ ರಾಜ್ ವಿರುದ್ಧ ರೇಪ್ ಕೇಸ್ ದಾಖಲಿಸಿದ ಮಹಿಳೆ

ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಸೋದರ ಸಂಬಂಧಿ ಹಾಗೂ ಸಂಸದ ಪ್ರಿನ್ಸ್‌ ರಾಜ್‌ ವಿರುದ್ಧ ಅತ್ಯಾಚಾರ ದೂರು ನೀಡಲು ಮಹಿಳೆ ಮುಂದಾಗಿದ್ದಾರೆ. 

published on : 17th June 2021

ಪಕ್ಷ ತಾಯಿ ಇದ್ದಂತೆ, ದ್ರೋಹ ಮಾಡಬಾರದು: ಚಿರಾಗ್ ಪಾಸ್ವಾನ್ 

'ಜೆಡಿಯು ಪಕ್ಷದಲ್ಲಿ ಚಿರಾಗ್ ಪಾಸ್ವಾನ್ ವಿರುದ್ಧ ಬಂಡೆದ್ದಿದ್ದ ಐವರು ಸಂಸದರನ್ನು ಉಚ್ಚಾಟಣೆ ಮಾಡಲಾಗಿದೆ. ಚಿರಾಗ್ ಪಾಸ್ವಾನ್ ಅವರ ಸಂಬಂಧಿಯೂ ಆಗಿರುವ ಪಶುಪತಿ ಪಾರಸ್ ಈ ಬೆನ್ನಲ್ಲೇ ಪಕ್ಷದ ಅಧ್ಯಕ್ಷ ಸ್ಥಾನದಿಂದ ಚಿರಾಗ್ ಪಾಸ್ವಾನ್ ಅವರನ್ನು ತೆಗೆದುಹಾಕಿದ್ದಾರೆ.

published on : 15th June 2021

ಲೋಕಸಭೆಯ ಎಲ್ ಜೆಪಿ ನಾಯಕನಾಗಿ ಪಶುಪತಿ ಕುಮಾರ್ ಪಾರಸ್ ಆಯ್ಕೆ!

ಲೋಕಸಭೆಯಲ್ಲಿ ಲೋಕ ಜನಶಕ್ತಿ ಪಕ್ಷ (ಎಲ್ ಜೆಪಿ) ನೂತನ ನಾಯಕನಾಗಿ ಪಶುಪತಿ ಕುಮಾರ್ ಪಾರಸ್ ಆಯ್ಕೆಯಾಗಿದ್ದಾರೆ.

published on : 14th June 2021

ವಿವಾಹವಾಗಿ ಪತಿಯ ಪಕ್ಷಕ್ಕೆ ಸೇರ್ಪಡೆ: ಬಿಜೆಪಿ ಸೇರಿದ ಬಿಹಾರದ ಏಕೈಕ ಎಲ್ಜೆಪಿ ಎಂಎಲ್ಸಿ

ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷಕ್ಕೆ ಸೋಮವಾರ ಮತ್ತೊಂದು ಹಿನ್ನಡೆಯಾಗಿದೆ.ಬಿಹಾರ ವಿಧಾನ ಪರಿಷತ್ ನಲ್ಲಿ ಪಕ್ಷದ ಏಕೈಕ ಸದಸ್ಯೆಯು ಭಾರತೀಯ ಜನತಾ ಪಕ್ಷದ ಮಂತ್ರಿಯೊಂದಿಗೆ ವಿವಾಹವಾಗಿ ಪತಿಯ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

published on : 22nd February 2021

ಬಿಹಾರ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಿದ್ದೇವೆ: ಜೆಡಿಯುಗೆ ಎಲ್ ಜೆಪಿ ಬಹಿರಂಗ ಪತ್ರ!

ಬಿಹಾರದಲ್ಲಿ ಚುನಾವಣೆ ವೇಳೆ ಬಿಜೆಪಿಗೆ ಸಹಾಯ ಮಾಡಿರುವುದಾಗಿ ಇದೇ ಮೊದಲ ಬಾರಿಗೆ ಬಿಜೆಪಿಗೆ ಸಹಾಯ ಮಾಡಿರುವುದಾಗಿ ಎಲ್ ಜೆಪಿ ಹೇಳಿದೆ. 

published on : 4th February 2021

ನಿತೀಶ್- ಬಿಜೆಪಿ ತಿಕ್ಕಾಟದ ನಡುವೆ ಎನ್ ಡಿಎ ಸಭೆ: ಚಿರಾಗ್ ಪಾಸ್ವಾನ್ ಗೆ ಆಹ್ವಾನ; ಹಾಜರಿ ಅನುಮಾನ!

ಸಂಸತ್ತಿನ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಆಡಳಿತಾರೂಢ ಎನ್ ಡಿಎ  ಮೈತ್ರಿಕೂಟಗಳ ಅಜೆಂಡಾ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಶನಿವಾರ ಸಭೆ ಕರೆದಿದೆ. ಅದಕ್ಕೆ ಲೋಕ ಜನಶಕ್ತಿ ಪಾರ್ಟಿಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೂ ಆಹ್ವಾನ ಹೋಗಿರುವುದು ವಿಶೇಷ.

published on : 30th January 2021

ರಾಶಿ ಭವಿಷ್ಯ