• Tag results for Lata Mangeshkar

ಗಾನ ಕೋಗಿಲೆ ಲತಾ ಮಂಗೇಶ್ಕರ್ ಧ್ವನಿ ಕೇಳಬೇಕೆ? ಹಾಗಿದ್ದರೆ ಪೋಸ್ಟಲ್ ಕವರ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ!

ಫೆಬ್ರವರಿ 6 ರಂದು ನಿಧನರಾದ  ಲತಾ ಮಂಗೇಶ್ಕರ್ ಅವರಿಗೆ ವಿಶಿಷ್ಟ ಶ್ರದ್ಧಾಂಜಲಿ ಸಲ್ಲಿಸಲು ಅಂಚೆ ಇಲಾಖೆಯು ಅಂತರಾಷ್ಟ್ರೀಯ ಮಹಿಳಾ ದಿನದಂದು ಬುಧವಾರ ಅವರ ವಿಶೇಷ  ಪೋಸ್ಟಲ್ ಕವರ್ ಬಿಡುಗಡೆ ಮಾಡಿದೆ.

published on : 9th March 2022

ವಿಧಾನಮಂಡಲ ಅಧಿವೇಶನ: ಲತಾ ಮಂಗೇಶ್ಕರ್, ಚಂಪಾ ಸೇರಿ ಮೃತ ಗಣ್ಯರಿಗೆ ಸಂತಾಪ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಬಳಿಕ ವಿಧಾನಸಭೆ ಕಲಾಪ ಪುನರ್ ಆರಂಭಿಸಲಾಯಿತು.‌

published on : 14th February 2022

ಸಹೋದರಿ ಲತಾ ಮಂಗೇಶ್ಕರ್ ಜೊತೆಗಿನ ಬಾಲ್ಯದ ದಿನಗಳ ನೆನೆದ ತಂಗಿ ಆಶಾ ಬೋಸ್ಲೆ

ಭಾರತದ ನೈಟಿಂಗೇಲ್ ಲತಾ ಮಂಗೇಶ್ಕರ್ ಭಾನುವಾರ (ಫೆ.6) ಇಹಲೋಕ ತ್ಯಜಿಸಿದರು. ಸಂಗೀತ ಲೋಕದಲ್ಲಿ ಅವರು ಮಾಡಿದ ಸಾಧನೆ ಒಂದು ದೊಡ್ಡ ಮೈಲಿಗಲ್ಲು. ಲತಾ ಅವರ ನಿಧನಕ್ಕೆ ಗಣ್ಯಾಧಿಗಣ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು ಕೆಲವರು ಅವರೊಂದಿಗಿನ ಒಡನಾಟ ನೆನೆದು ಕಣ್ಣೀರಾಗಿದ್ದಾರೆ.

published on : 7th February 2022

ಗಾನ ಕೋಗಿಲೆ ಲತಾ ಮಂಗೇಶ್ಕರ್'ಗೆ ರಾಜ್ಯಸಭೆಯಲ್ಲಿ ನಮನ: ಮೌನಾಚರಣೆ ಬಳಿಕ 1 ಗಂಟೆ ಕಲಾಪ ಮುಂದೂಡಿಕೆ

ಇಹಲೋಕ ತ್ಯಜಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ರಾಜ್ಯಸಭೆ ಅಧಿವೇಶನದಲ್ಲಿ ಸೋಮವಾರ ಮೌನಾಚರಣೆ ಮೂಲಕ ಸದಸ್ಯರು ನಮನ ಸಲ್ಲಿಸಿದ್ದು, ಕಲಾಪವನ್ನು 1 ಗಂಟೆಯ ಕಾಲ ಮುಂದೂಡಿಕೆ ಮಾಡಲಾಗಿದೆ.

published on : 7th February 2022

ಶಾರುಖ್ ಖಾನ್ ಲತಾ ಮಂಗೇಶ್ಕರ್ ಮೃತದೇಹದ ಮೇಲೆ ಉಗುಳಿದರೇ? ವಾಸ್ತವ ಏನು ಹೇಳುತ್ತದೆ? ಫ್ಯಾಕ್ಟ್ ಚೆಕ್

ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ನಿಧನರಾಗಿದ್ದು ಅವರ ಅಂತ್ಯಕ್ರಿಯೆ ನಿನ್ನೆ ಮುಂಬೈಯ ಶಿವಾಜಿ ಪಾರ್ಕ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತ್ತು.

published on : 7th February 2022

ಮುಂಬೈ ಬಿಡುವುದಾಗಿ ಹೇಳಿದ್ದ ಲತಾ ಮಂಗೇಶ್ಕೇರ್; ಕಾರಣವೇನು ಗೊತ್ತೇ?

ಗಾನ ಕೋಗಿಲೆ ಲತಾ ಮಂಗೇಶ್ಕರ್ ಇಹಲೋಕದ ವ್ಯಾಪಾರ ಮುಗಿಸಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.  2 ದಶಗಳ ಹಿಂದೆ ಲತಾ ಮಂಗೇಶ್ಕರ್ ಅವರು ಮುಂಬೈ ತೊರೆದು ಪುಣೆ ಅಥವಾ ಕೊಲ್ಹಾಪುರದಲ್ಲಿ ನೆಲೆಸುವುದಾಗಿ ಎಚ್ಚರಿಸಿದ್ದರು. 

published on : 6th February 2022

ಮರೆಯಾದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಪಂಚಭೂತಗಳಲ್ಲಿ ಲೀನ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ 

ಬಹು ಅಂಗಾಂಗ ವೈಫಲ್ಯದಿಂದ ಇಂದು ಬೆಳಗ್ಗೆ ನಿಧನರಾದ ಭಾರತ ರತ್ನ ಪುರಸ್ಕೃತೆ,  ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಪಂಚಭೂತಗಳಲ್ಲಿ ಲೀನರಾದರು. ಶಿವಾಜಿ ಪಾರ್ಕ್ ನಲ್ಲಿ  ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿತು.

published on : 6th February 2022

ಲತಾ ಮಂಗೇಶ್ಕರ್ ಮದುವೆಯಾಗಿಲ್ಲ ಯಾಕೆ ಗೊತ್ತಾ? ಮದುವೆ ಬಗ್ಗೆ ಅವರು ಏನು ಹೇಳಿದ್ದರು?

ಭಾರತೀಯ ಸಿನಿ ಸಂಗೀತ ಪ್ರಪಂಚದಲ್ಲಿ ಒಂದು ಶಿಖರವನ್ನು ಏರಿದ ಹಿರಿಯ ಗಾಯಕಿ, ಭಾರತರತ್ನ ಲತಾ ಮಂಗೇಶ್ಕರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

published on : 6th February 2022

ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಪಾಕಿಸ್ತಾನ, ಬಾಂಗ್ಲಾ, ಯುಎಸ್ ಸೇರಿ ಹಲವು ರಾಷ್ಟ್ರಗಳ ಸಂತಾಪ

ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಪಾಕಿಸ್ತಾನ, ಬಾಂಗ್ಲಾದೇಶ, ಅಮೆರಿಕ, ಇಸ್ರೇಲ್ ಸೇರಿದಂತೆ ಅನೇಕ ರಾಷ್ಟ್ರಗಳು ಸಂತಾಪ ಸೂಚಿಸಿವೆ.

published on : 6th February 2022

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ 'ಬೆಳ್ಳನೆ ಬೆಳಗಾಯಿತು' ಹಾಡನ್ನು ಹಾಡಿ ಕನ್ನಡಿಗರಲ್ಲಿ ಅಚ್ಚಳಿಯದೇ ಉಳಿದ ಲತಾ!

ಭಾರತದ ನೈಟಿಂಗೇಲ್ ಎಂದೆ ಪ್ರಸಿದ್ಧರಾಗಿದ್ದ ಲತಾ ಮಂಗೇಶ್ಕರ್ ಇಂದು ನಮ್ಮನ್ನು ಅಗಲಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯ ಶಿಖರ ಚಿರಾಯು ಆಗಿರಲಿದೆ. 

published on : 6th February 2022

ಪಾಕಿಸ್ತಾನದ ಕ್ರೂರಿ ಡಿಕ್ಟೇಟರ್ ಜಿಯಾ ಉಲ್ ಹಕ್ ಕೂಡಾ ಲತಾ ಮಂಗೇಶ್ಕರ್ ಫ್ಯಾನ್

ಪಾಕ್ ಅನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಕ್ರಮಗಳನ್ನು ಕೈಗೊಳ್ಳುತ್ತಿದ್ದ ಸಮಯದಲ್ಲಿ ಸರ್ವಾಧಿಕಾರಿ ಜಿಯಾ ಅವರು ದೇಶದಲ್ಲಿ ಸಂಗೀತಕ್ಕೆ ನಿರ್ಬಂಧ ಹೇರಿದ್ದರು.

published on : 6th February 2022

ಲತಾ ಮಂಗೇಶ್ಕರ್ ನಿಧನ: ಪ್ರಧಾನಿ ಮೋದಿಯವರ ಗೋವಾ ವರ್ಚುವಲ್ ರ್ಯಾಲಿ ರದ್ದು

ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಗೋವಾದಲ್ಲಿ ನಡೆಯಬೇಕಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವರ್ಚುವಲ್ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ.

published on : 6th February 2022

ಎಲ್ಲಿತನಕ ಸಂಗೀತ ಇರುತ್ತದೆಯೋ ಅಲ್ಲಿಯವರೆಗೂ ಲತಾ ಮಂಗೇಶ್ಕರ್ ಹೆಸರು ಚಿರಸ್ಥಾಯಿ: ಸಿಎಂ ಬೊಮ್ಮಾಯಿ

'ಏ ಮೇರೆ ವತನ್ ಕೆ ಲೋಂಗೋನ್' ಹಾಡು ಹಿಮಾಲಯ ಪರ್ವತದಷ್ಟು ಎತ್ತರಕ್ಕೆ ಚಿರಸ್ಥಾಯಿಯಾಗಿ ಉಳಿಯುತ್ತದೆ. ಇವತ್ತಿಗೂ ಆ ಹಾಡು ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ, ದೇಶಭಕ್ತಿ ಉಕ್ಕಿ ಹರಿಯುತ್ತದೆ. ಅಷ್ಟು ಅಪ್ಯಾಯಮಾನವಾದ ಲತಾ ಮಂಗೇಶ್ಕರ್ ಅವರ ಧ್ವನಿ ಮತ್ತು ಹಾಡುಗಾರಿಕೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.

published on : 6th February 2022

ಲತಾ ಮಂಗೇಶ್ಕರ್ ಗೌರವಾರ್ಥ ವಿಂಡೀಸ್ ವಿರುದ್ಧ ಕಪ್ಪು ಪಟ್ಟಿ ಧರಿಸಿ ಟೀಂ ಇಂಡಿಯಾ ಕಣಕ್ಕೆ!!

ದಿವಂಗತ ಲತಾ ಮಂಗೇಶ್ಕರ್ ಅವರ ಗೌರವಾರ್ಥ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರರು ಕಪ್ಪು ಪಟ್ಟಿ ಕಣಕ್ಕಿಳಿಯಲಿದ್ದಾರೆ.

published on : 6th February 2022

ಭಾರತ ರತ್ನ, 'ಮಾಧುರ್ಯ ರಾಣಿ', 'ಗಾನಕೋಗಿಲೆ' ಲತಾ ಮಂಗೇಶ್ಕರ್ ಹುಟ್ಟು-ಬಾಲ್ಯ, ವೃತ್ತಿ-ಪ್ರಶಸ್ತಿ-ಸನ್ಮಾನಗಳು

ಭಾರತ ಸಂಗೀತ ಲೋಕದ ದಂತಕಥೆ ಗಾಯಕಿ(Nightingale) ಲತಾ ಮಂಗೇಶ್ಕರ್(Lata Mangeshkar) ಅವರು ಸಾವಿರಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಭಾರತದ ಅತ್ಯಂತ ಪ್ರಸಿದ್ಧ ಮತ್ತು ಗೌರವಾನ್ವಿತ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ಮಧುರವಾದ ಮತ್ತು ಆಕರ್ಷಕವಾದ ಧ್ವನಿಯೇ ಅವರ ಜನಪ್ರಿಯತೆಗೆ ಕಾರಣ.

published on : 6th February 2022
1 2 > 

ರಾಶಿ ಭವಿಷ್ಯ