- Tag results for Law education
![]() | ಮುಂದಿನ ವರ್ಷಕ್ಕೆ ಸಾವಿರಕ್ಕೂ ಅಧಿಕ ಕಾಲೇಜುಗಳಲ್ಲಿ 12 ಸ್ಥಳೀಯ ಭಾಷೆಗಳಲ್ಲಿ ಕಾನೂನು ಶಿಕ್ಷಣಕಾನೂನು ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗಳನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಸಮಿತಿಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ರಚಿಸಿದೆ, ಇದು 12 ಭಾರತೀಯ ಭಾಷೆಗಳಲ್ಲಿ ಸಾವಿರಕ್ಕೂ ಅಧಿಕ ಕಾಲೇಜುಗಳಲ್ಲಿ ಕಾನೂನನ್ನು ಕಲಿಸುವ ಕುರಿತು ಚರ್ಚಿಸುತ್ತದೆ. |
![]() | ಮಕ್ಕಳಲ್ಲಿ ಪೊಲೀಸರ ಭಯ ಹೋಗಲಾಡಿಸುವ ಐಪಿಎಸ್ ಅಧಿಕಾರಿ ವಿನೂತನ ಶಾಲಾ ಕಾರ್ಯಕ್ರಮ: ಎಳವೆಯಲ್ಲಿಯೇ ಕಾನೂನು ತಿಳಿವಳಿಕೆಗೆ ಕ್ರಮಚತ್ತೀಸ್ ಗಢದ ಕುಗ್ರಾಮವೊಂದರಲ್ಲಿ ಶಾಲಾಶಿಕ್ಷಕರಾಗಿ ವೃತ್ತಿ ಆರಂಭಿಸಿದ್ದ ಐಪಿಎಸ್ ಅಧಿಕಾರಿ ಭೋಜ್ ರಾಮ್ ಪಟೇಲ್ ಅವರ ಜೀವನಗಾಥೆ ಎಂಥವರಿಗೂ ಮಾದರಿ. |