• Tag results for Lizard

ಎಲಾಂಟೆ ಮಾಲ್ ಫುಡ್ ಕೋರ್ಟ್‌ನಲ್ಲಿ ಗ್ರಾಹಕನಿಗೆ ನೀಡಿದ ಛೋಲೆ ಭಟೂರೆಯಲ್ಲಿ ಜೀವಂತ ಹಲ್ಲಿ; ಥಂಡ ಹೊಡೆದ ವ್ಯಕ್ತಿ!

ಚಂಡೀಗಢದ ಎಲಾಂಟೆ ಮಾಲ್‌ನಲ್ಲಿರುವ ಸಾಗರ್ ರತ್ನ ಫುಡ್ ಕೋರ್ಟ್‌ನಲ್ಲಿ ಗ್ರಾಹಕನಿಗೆ ನೀಡಿದ ಛೋಲೆ ಭಟೂರೆ ಪ್ಲೇಟ್‌ನಲ್ಲಿ ಹಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

published on : 16th June 2022

ಗುಜರಾತ್‌: ಮೆಕ್ ಡೊನಾಲ್ಡ್ ತಂಪು ಪಾನೀಯದಲ್ಲಿ ತೇಲಿದ ಮೃತ ಹಲ್ಲಿ, ವಿಡಿಯೋ ವೈರಲ್!

ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಮೆಕ್ ಡೊನಾಲ್ಡ್‌ನ ತಂಪು ಪಾನೀಯದಲ್ಲಿ ಗ್ರಾಹಕರೊಬ್ಬರು ಹಲ್ಲಿ ತೇಲುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

published on : 25th May 2022

ಆನ್ಲೈನ್ ನಲ್ಲಿ ಫುಡ್ ಆರ್ಡರ್: ಹಲ್ಲಿ ಕಂಡು ಬೆಚ್ಚಿಬಿದ್ದ ಗ್ರಾಹಕ!

ವ್ಯಕ್ತಿಯೋರ್ವ ಝೋಮಾಟೋ ಮೂಲಕ ರೆಸ್ಟೋರೆಂಟ್‌ವೊಂದರಿಂದ ಆರ್ಡರ್ ಮಾಡಿದ ಆಹಾರದಲ್ಲಿ ಹಲ್ಲಿಯೊಂದು ಪತ್ತೆಯಾಗಿದೆ. 

published on : 16th January 2022

ಹಾವೇರಿ: ಸತ್ತ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 80 ಶಾಲಾ ಮಕ್ಕಳು ಅಸ್ವಸ್ಥ

ಸತ್ತ ಹಲ್ಲಿ ಬಿದ್ದ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಪ್ರಾಥಮಿಕ ಶಾಲೆಯ ಸುಮಾರು 80 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

published on : 28th December 2021

ಬಂಟ್ವಾಳ: 3 ಲಕ್ಷ ರೂ. ಮೌಲ್ಯದ ಶ್ರೀಗಂಧ ಮತ್ತು ಉಡ ಮಾರಾಟಕ್ಕೆ ಯತ್ನ; ಇಬ್ಬರ ಸೆರೆ

ಜೂನ್ 25 ಶುಕ್ರವಾರ ಶ್ರೀಗಂಧದ ಮರ ಮತ್ತು ಉಡವನ್ನು ಅಕ್ರಮವಾಗಿ ಮಾರಾಟ ಮಾಡುವ ಪ್ರಯತ್ನ ನಡೆಸಿದ್ದ ಇಬ್ಬರನ್ನು ಬಂಟ್ವಾಳ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

published on : 25th June 2021

ರಾಶಿ ಭವಿಷ್ಯ