- Tag results for Losing
![]() | ಬೋನಸ್ ಬೇಕಾದರೆ ದೇಹದ ತೂಕ ಇಳಿಸಿಕೊಳ್ಳಿ ಎಂದ ಜೆರೋದಾ ಕಂಪನಿ!ಕೊರೋನಾದಿಂದ ಎಲ್ಲಾ ಕಂಪನಿಗಳಿಗು ವರ್ಕ್ ಫ್ರಂ ಹೋಂ ಆಯ್ಕೆ ನೀಡಿದ್ದವು. ಇದೀಗ ಕೊರೋನಾ ಅಲೆ ಕಡಿಮೆಯಾಗಿರುವ ಕಾರಣ ಉದ್ಯೋಗಿಗಳು ಕಂಪನಿಯತ್ತ ಮರಳುತ್ತಿದ್ದಾರೆ. ಈಗಾಗಲೇ ಹಲವು ಕಂಪನಿಗಳು ಎಂದಿನಂತೆ... |
![]() | ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 1,200 ಅರೆಕಾಲಿಕ ಉಪನ್ಯಾಸಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ!ಎಐಸಿಟಿಇ ವಾರಕ್ಕೆ 40 ಗಂಟೆಗಳ ಬೋಧನೆ ಕಡ್ಡಾಯಪಡಿಸಿರುವುದರಿಂದ ಸಿಲಬಸ್ ಹಾಗೂ ಬೋಧನಾ ಅವಧಿ ಕಡಿಮೆಯಾಗಿದ್ದು, 85 ಸರ್ಕಾರಿ ಪಾಲಿಟೆಕ್ನಿಕ್ ಮತ್ತು 15 ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸುಮಾರು 1,200 ಅರೆಕಾಲಿಕ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. |
![]() | ಒಲಿಂಪಿಕ್ 2020ಕ್ಕೆ ಇಂದು ಸಂಜೆ 4.30ಕ್ಕೆ ತೆರೆ: ಭಾರತ ಧ್ವಜವನ್ನು ಹೊತ್ತು ಸಾಗಲಿದ್ದಾರೆ ಬಜರಂಗ್ ಪೂನಿಯಾವಿಶ್ವದ ಅತಿದೊಡ್ಡ ಕ್ರೀಡಾ ಕಾರ್ಯಕ್ರಮ ಒಲಿಂಪಿಕ್-2020ಕ್ಕೆ ಭಾನುವಾರ ಸಾಯಂಕಾಲ ತೆರೆ ಬೀಳಲಿದೆ. ಟೋಕಿಯೊದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಸಂಜೆ 4.30ಕ್ಕೆ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಮುಕ್ತಾಯ ಸಮಾರಂಭ ನಡೆಯಲಿದೆ. |