- Tag results for Losing jobs
![]() | ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 1,200 ಅರೆಕಾಲಿಕ ಉಪನ್ಯಾಸಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ!ಎಐಸಿಟಿಇ ವಾರಕ್ಕೆ 40 ಗಂಟೆಗಳ ಬೋಧನೆ ಕಡ್ಡಾಯಪಡಿಸಿರುವುದರಿಂದ ಸಿಲಬಸ್ ಹಾಗೂ ಬೋಧನಾ ಅವಧಿ ಕಡಿಮೆಯಾಗಿದ್ದು, 85 ಸರ್ಕಾರಿ ಪಾಲಿಟೆಕ್ನಿಕ್ ಮತ್ತು 15 ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸುಮಾರು 1,200 ಅರೆಕಾಲಿಕ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. |