• Tag results for Love Mocktail 2

ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ 'ಲವ್ ಮಾಕ್ಟೇಲ್ 2': world television premiere

ಇದೇ ಮೊದಲ ಬಾರಿಗೆ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ಹೊಚ್ಚ ಹೊಸ ಚಿತ್ರ ‘ಲವ್ ಮಾಕ್ಟೇಲ್ 2’ ಇದೇ ಭಾನುವಾರ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

published on : 9th April 2022

ಲವ್ ಮಾಕ್ಟೇಲ್-2 ಪ್ರತ್ಯೇಕ ಚಿತ್ರವಾಗಿ ಉತ್ತಮ ಅನುಭವ ನೀಡುತ್ತದೆ: ಮಿಲನಾ ನಾಗರಾಜ್

ಲವ್ ಮಾಕ್ಟೇಲ್' ದಂಪತಿ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರಿಗೆ ಫೆಬ್ರವರಿ ತಿಂಗಳು ಅದೃಷ್ಟದ ತಿಂಗಳು ಅನ್ನಿಸುತ್ತಿದೆ.ಇದೀಗ ಈ ದಂಪತಿ ನಾಳೆ(ಫೆ.11) ಲವ್ ಮಾಕ್ಟೇಲ್ -2 ಬಿಡುಗಡೆಗೆ ಸಜ್ಜಾಗಿದ್ದಾರೆ. 

published on : 10th February 2022

'ಲವ್ ಮಾಕ್ಟೇಲ್ 2' ಪ್ರೀಮಿಯರ್ ಶೋ ಟಿಕೆಟ್ ಭರ್ಜರಿ ಸೇಲ್: ಹೆಂಗೆ ನಾವು ಅಂತಿದ್ದಾರೆ ಪ್ರೊಡ್ಯೂಸರ್ ಕಪಲ್

ಜಗತ್ತಿನಿಂದಲೇ ದೂರವಾಗಿರುವ ನಿಧಿಮಾಳನ್ನು ತನ್ನ ಉಸಿರಲ್ಲಿ ಬಚ್ಚಿಟ್ಟುಕೊಂಡಿರುವ ಆದಿ ಹೊಸ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾನೆ ಅನ್ನೋದೇ ಲವ್ ಮಾಕ್ಟೇಲ್-2 ಸಿನಿಮಾದ ಕಥಾಹಂದರ. ಸಿನಿಮಾ ಫೆ.11ರಂದು ರಾಜ್ಯಾದ್ಯಂತ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. 

published on : 8th February 2022

ನನ್ನ ಸ್ಯಾಂಡಲ್ ವುಡ್ ಪ್ರವೇಶಕ್ಕೆ ಲವ್ ಮಾಕ್ಟೇಲ್ 2 ಪರ್ಫೆಕ್ಟ್ ಸಿನಿಮಾ: ನಟಿ ರೇಚೆಲ್ ಡೇವಿಡ್

ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಂಪರ್ಕವನ್ನು ಹೊಂದಿರದ ತಮಗೆ ಲವ್ ಮಾಕ್ಟೇಲ್ ಚಿತ್ರತಂಡದಿಂದ ನಾಯಕಿ ಪಾತ್ರಕ್ಕೆ ಕರೆ ಬಂದಾಗ ಅಶ್ಚರ್ಯವಾಯಿತು

published on : 8th February 2022

ಲವ್ ಮಾಕ್ಟೇಲ್-2 ನಿರ್ದೇಶನ ಸವಾಲಿನ ಸಂಗತಿ: ನಟ ಡಾರ್ಲಿಂಗ್ ಕೃಷ್ಣ

ನಟ-ನಿರ್ದೇಶಕ ಕೃಷ್ಣ ಲವ್ ಮಾಕ್‌ಟೇಲ್-2 ಚಿತ್ರದ ಚಿತ್ರೀಕರಣ ಮುಗಿಸಿದ ಖುಷಿಯಲ್ಲಿದ್ದು, ಉಳಿದ ಪ್ಯಾಚ್ ವರ್ಕ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

published on : 9th August 2021

ಡಾರ್ಲಿಂಗ್ ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್ 2' ಸಿನಿಮಾ ಶೂಟಿಂಗ್ ಪುನರಾರಂಭ

ನಟ- ನಿರ್ದೇಶಕ ಕೃಷ್ಣ ತಮ್ಮ ಪತ್ನಿ ಮಿಲನಾ ನಾಗರಾಜ್ ಸಿನಿಮಾದ ಸಹಹ ನಿರ್ಮಾಪಕಿಯಾಗಿದ್ದಾಕೆ, ಈ ಮೊದಲು ಲೇಹ್-ಲಡಾಕ್ ನಲ್ಲಿ ಹಲವು ದಿನಗಳ ಶೂಟಿಂಗ್ ಮುಗಿಸಿದ್ದಾರೆ.

published on : 26th June 2021

ಲವ್ ಮಾಕ್ಟೇಲ್-2 ಸಿನಿಮಾ ಎರಡನೇ ಹಾಡು ಮೇ 1 ಕ್ಕೆ ರಿಲೀಸ್

ಲವ್ ಮಾಕ್ಟೇಲ್ 2 ಸಿನಿಮಾದ ಈ ಪ್ರೇಮ ಹಾಡು ಮೇ 1ಕ್ಕೆ ರಿಲೀಸ್ ಆಗಲಿದೆ. ನಟಿ ಮಿಲನಾ ನಾಗರಾಜ್ ಹುಟ್ಟುಹಬ್ಬವಾದ ಭಾನುವಾರ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಈ ವಿಷಯ ಪ್ರಕಟಿಸಿದ್ದಾರೆ.

published on : 27th April 2021

ರಾಶಿ ಭವಿಷ್ಯ