- Tag results for Lovely star
![]() | 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಒಪ್ಪುವ ಮುನ್ನ 84 ಸ್ಕ್ರಿಪ್ಟ್ ತಿರಸ್ಕರಿಸಿದ್ದ ಪ್ರೇಮ್: ಚಿತ್ರರಂಗ, ಪ್ರೇಕ್ಷಕರ ಪ್ರೋತ್ಸಾಹಕ್ಕೆ ಚಿರಋಣಿತಮಗೆ ಅವಕಾಶ ಕೊಟ್ಟ ಎಲ್ಲಾ ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಚಿತ್ರರಂಗದ ಪ್ರತಿಯೊಬ್ಬರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ. ಸಿನಿಮಾ ಮಂದಿ ಮತ್ತು ಪ್ರೇಕ್ಷಕರ ಪ್ರೋತ್ಸಾಹ ಇಲ್ಲದಿದ್ದರೆ ನಾನಿಂದು ಇಲ್ಲಿರುತ್ತಿರಲಿಲ್ಲ ಎಂದು ತಮ್ಮ ಈ ಸಿನಿಪಯಣದಲ್ಲಿ ನೆರವಾದ ಎಲ್ಲರನ್ನೂ ಪ್ರೇಮ್ ಸ್ಮರಿಸುತ್ತಾರೆ. |