• Tag results for Lyric Video

ವಿಕ್ರಾಂತ್ ರೋಣ: 'ಹೇ ಫಕೀರಾ' ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ವಿಕ್ರಾಂತ್ ರೋಣ' ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ರಾ..ರಾ.. ರುಕ್ಕಮ್ಮ, ರಾಜಕುಮಾರಿ ಸಾಂಗ್ ನಂತರ ಇದೀಗ 'ಹೇ ಫಕೀರಾ ಲಿರಿಕಲ್ ವಿಡಿಯೋ ಸಾಂಗ್ ಇಂದು ಹೊರಗೆ ಬಂದಿದೆ.

published on : 12th July 2022

'ವಿಕ್ರಾಂತ್ ರೋಣ' ಎರಡನೇ ಲಿರಿಕಲ್ ಹಾಡು 'ರಾಜಕುಮಾರಿ' ಬಿಡುಗಡೆ

ಬಹುನಿರೀಕ್ಷಿತ ಕನ್ನಡದ ವಿಕ್ರಾಂತ್ ರೋಣ ಸಿನಿಮಾದ ಮತ್ತೊಂದು ಲಿರಿಕಲ್ ಹಾಡು ಬಿಡುಗಡೆಯಾಗಿದೆ. ರಾಜಕುಮಾರಿ ಎಂಬ ಲಾಲಿ ಹಾಡು ಬಿಡುಗಡೆಯಾಗಿದ್ದು, ಇದ್ದು ಅಪ್ಪ-ಮಗಳ ನಡುವಿನ ಬಾಂಧವ್ಯವನ್ನು ಸಾರುತ್ತದೆ. 

published on : 2nd July 2022

ರಾಶಿ ಭವಿಷ್ಯ