• Tag results for MS Dhoni

ಬಹು ದೊಡ್ಡ ನಿರ್ಧಾರಕ್ಕೆ ಮುಂದಾದ ಬಿಸಿಸಿಐ: ಭಾರತ ತಂಡ ಸೇರುತ್ತಾರಾ ಮಹೇಂದ್ರ ಸಿಂಗ್ ಧೋನಿ?

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲಿನ ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನ ಉಂಟಾಗಿದೆ.

published on : 15th November 2022

ಐಪಿಎಸ್ ಅಧಿಕಾರಿ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಿದ ಎಂ.ಎಸ್.ಧೋನಿ

ಐಪಿಎಸ್ ಅಧಿಕಾರಿ ಜಿ. ಸಂಪತ್ ಕುಮಾರ್ ವಿರುದ್ಧ ಮದ್ರಾಸ್ ಹೈಕೋರ್ಟ್‍ನಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರು ಕ್ರಿಮಿನಲ್ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಿದ್ದಾರೆ.

published on : 5th November 2022

ಹಂಚಿಕೊಳ್ಳಲು ಕೆಲವು ರೋಚಕ ಸುದ್ದಿಗಳಿವೆ ಎಂದಿದ್ದ ಎಂಎಸ್ ಧೋನಿ, ಅಭಿಮಾನಿಗಳ ಕಾತರಕ್ಕೆ ತಣ್ಣೀರು

ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ವಹಿಸಿಕೊಂಡಿರುವ ಎಂಎಸ್ ಧೋನಿ ಭಾನುವಾರ ಘೋಷಣೆಯೊಂದನ್ನು ಮಾಡುವ ಮೂಲಕ ಲೇವಡಿಗೆ ಒಳಗಾಗಿದ್ದಾರೆ. ಇದು ಹೊಸ ಓರಿಯೊ ಪ್ರಚಾರ BringBack2011 ಆಗಿದೆ.

published on : 25th September 2022

ಮೈದಾನದಲ್ಲಿ ಎಂಎಸ್ ಧೋನಿ ಯಾಕೆ ಕೂಲ್ ಆಗಿರ್ತಾರೆ? ಖುದ್ದು ಸೀಕ್ರೆಟ್ ಬಿಚ್ಚಿಟ್ಟ ಧೋನಿ!

ಭಾರತದ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ಅವರು ಕೂಲ್ ಕ್ಯಾಪ್ಟನ್ ಅಂತ ಹೆಸರುವಾಸಿ. ಮೈದಾನದಲ್ಲಿ ಬಹಳ ತಾಳ್ಮೆ, ಸಮಾಧಾನದಿಂದ ಇರುವ ಧೋನಿ ಕೋಪಗೊಂಡಿದ್ದು, ಉದ್ರೇಕಗೊಂಡಿದ್ದು ಬಹಳ ಕಡಿಮೆ.

published on : 23rd September 2022

ಬಿಹಾರ: ಪರೀಕ್ಷಾ ಪ್ರವೇಶಪತ್ರದಲ್ಲಿ ಪ್ರಧಾನಿ ಮೋದಿ, ಎಂಎಸ್ ಧೋನಿ ಫೋಟೋ; ತನಿಖೆಗೆ ಆದೇಶ

ಬಿಹಾರ ರಾಜ್ಯದ ವಿಶ್ವವಿದ್ಯಾಲಯವೊಂದು ನೀಡಿರುವ ಪ್ರವೇಶ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ್ತು ಬಿಹಾರ ರಾಜ್ಯಪಾಲ ಫಾಗು ಚೌಹಾಣ್ ಅವರ ಭಾವಚಿತ್ರಗಳು ಪತ್ತೆಯಾಗಿದ್ದು ತನಿಖೆಗೆ ಆದೇಶಿಸಲಾಗಿದೆ.

published on : 11th September 2022

ಟೆಸ್ಟ್ ನಾಯಕತ್ವ ತೊರೆದ ಬಳಿಕ ಧೋನಿ ಹೊರತು ಪಡಿಸಿ ಯಾರೂ ಕೂಡ ಮೆಸೇಜ್ ಮಾಡಿರಲಿಲ್ಲ: ಕೊಹ್ಲಿ ಶಾಕಿಂಗ್ ಹೇಳಿಕೆ

ಟೆಸ್ಟ್ ನಾಯಕತ್ವ ತೊರೆದ ಬಳಿಕ ಧೋನಿ ಹೊರತು ಪಡಿಸಿ ಯಾರೂ ಕೂಡ ಮೆಸೇಜ್ ಮಾಡಿರಲಿಲ್ಲ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

published on : 5th September 2022

ಐಪಿಎಲ್ 2022: ಸಿಎಸ್ ಕೆ ತಂಡದ ನಾಯಕನಾಗಿ ಎಂಎಸ್ ಧೋನಿ ಕಮ್ ಬ್ಯಾಕ್!

ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದಿದ್ದೆ. ಮತ್ತೆ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಲಿದ್ದಾರೆ. 

published on : 30th April 2022

ಎಂಎಸ್ ಧೋನಿಯಿಂದ ಬಹಳಷ್ಟು ಕಲಿತಿದ್ದೇನೆ, ಅವರು ಅದ್ಭುತ ನಾಯಕ: ಫಾಫ್ ಡುಪ್ಲೆಸಿಸ್

ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಆರಂಭಕ್ಕೂ ಮುನ್ನ ಆರ್ ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಅವರು ತಮ್ಮ ಹಳೆಯ ತಂಡವನ್ನು ಎದುರಿಸುವ...

published on : 12th April 2022

ಐಪಿಎಲ್ 2022: ಧೋನಿ ನಾಯಕತ್ವವಿಲ್ಲದ ಚೆನ್ನೈ ತಂಡ ಸಪ್ಪೆ; ಟೂರ್ನಿಯಲ್ಲಿ ಸತತ 3ನೇ ಸೋಲು!

ಐಪಿಎಲ್ 2022ರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 54 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. 

published on : 4th April 2022

ಐಪಿಎಲ್ 2022: ಸಿಎಸ್ ಕೆ ಕ್ಯಾಪ್ಟನ್ ಸ್ಥಾನಕ್ಕೆ ಧೋನಿ ರಾಜೀನಾಮೆ, ಚೆನ್ನೈ ತಂಡದ ನೂತನ ನಾಯಕರಾಗಿ ರವೀಂದ್ರ ಜಡೇಜಾ ನೇಮಕ

ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ತಂಡದ ನಾಯಕ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದು, ಚೆನ್ನೈ ತಂಡದ ನೂತನ ನಾಯಕರಾಗಿ ರವೀಂದ್ರ ಜಡೇಜಾ ಅವರು ನೇಮಕಗೊಂಡಿದ್ದಾರೆ.

published on : 24th March 2022

ಧೋನಿಯ ನಿಷ್ಠೆ ಕಳೆದುಕೊಂಡರಾ ರೈನಾ?: ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದಕ್ಕೆ ಸೈಮನ್ ಡೌಲ್ ಹೇಳಿದ್ದಿಷ್ಟು!

ಐಪಿಎಲ್ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಸುರೇಶ್ ರೈನಾರನ್ನು ಯಾವುದೇ ತಂಡ ಖರೀದಿಸಿಲ್ಲ. ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. 

published on : 17th February 2022

ಧೋನಿ ಅಥವಾ ಕೊಹ್ಲಿಯಿಂದ ಟೀಂ ಇಂಡಿಯಾದ ಕ್ಯಾಪ್ ಪಡೆಯುವುದು ನನ್ನ ಬಾಲ್ಯದ ಕನಸು: ದೀಪಕ್ ಹೂಡಾ

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದೀಪಕ್ ಹೂಡಾ ಭಾರತದ ಪರ ಏಕದಿನ ಪಂದ್ಯ ಆಡಿದ ದೀಪಕ್ ಹೂಡಾ ಇತ್ತೀಚೆಗೆ ತನ್ನ ಆಸೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

published on : 10th February 2022

ಹೈದರಾಬಾದ್‌ನಲ್ಲಿ ಎಂಎಸ್ ಧೋನಿ ಒಡೆತನದ ಕ್ರಿಕೆಟ್ ಅಕಾಡೆಮಿ ಪ್ರಾರಂಭ

ಭಾರತೀಯ ಕ್ರಿಕೆಟ್ ನ ಮಿಸ್ಟರ್ ಕೂಲ್ ಎಂಎಸ್ ಧೋನಿ ವೆಂಚರ್ ಒಡೆತನದ ಎಂಎಸ್‌ಡಿಸಿಎ ಕ್ರಿಕೆಟ್ ಅಕಾಡೆಮಿಯನ್ನು ಹೈದರಾಬಾದ್‌ನಲ್ಲಿ ಪ್ರಾರಂಭಿಸಲಾಗಿದೆ. ಹೈದರಾಬಾದ್‌ನಲ್ಲಿ ಧೋನಿ ಅಕಾಡೆಮಿಯನ್ನು ಪ್ರಾರಂಭಿಸಿರುವುದನ್ನು...

published on : 5th February 2022

‘ಅಥರ್ವ’ ರೂಪದಲ್ಲಿ ಎಂಎಸ್ ಧೋನಿ; ಫಸ್ಟ್ ಲುಕ್ ನೋಡಿ ನೆಟ್ಟಿಗರಿಗೆ ಆಶ್ಚರ್ಯ

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರು ಮುಂದಿನ ದಿನಗಳಲ್ಲಿ ಅಥರ್ವರಾಗಿ ಕಾಣಿಸಿಕೊಳ್ಳಲಿದ್ದಾರೆ. ಹೌದು ಎಂ.ಎಸ್ ಧೋನಿ ಅವರ ಅಥರ್ವ: ದಿ ಒರಿಜಿನ್ ಎಂಬ ತಮ್ಮ ಗ್ರಾಫಿಕ್ ಕಾದಂಬರಿಯ...

published on : 3rd February 2022

ಚೆನ್ನೈ ತಂಡದ ಜೆರ್ಸಿಯನ್ನು ಎಂಎಸ್ ಧೋನಿ ಪಾಕ್ ಕ್ರಿಕೆಟಿಗನಿಗೆ ಉಡುಗೊರೆಯಾಗಿ ಕೊಟ್ಟಿದ್ದೇಕೆ ಗೊತ್ತಾ?

ಟೀಂ ಇಂಡಿಯಾ ಮಾಜಿ ನಾಯಕ ಮತ್ತು ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರ ದೊಡ್ಡ ಅಭಿಮಾನಿ ಪಾಕಿಸ್ತಾನದ ಕ್ರಿಕೆಟಿಗ ಹ್ಯಾರಿಸ್ ರೌಫ್ ಅವರಿಗೆ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

published on : 7th January 2022
1 2 > 

ರಾಶಿ ಭವಿಷ್ಯ