- Tag results for Madhya pradesh
![]() | ರಣಜಿ ಟ್ರೋಫಿ 2022 ಫೈನಲ್: ಇತಿಹಾಸ ಬರೆದ ಮಧ್ಯ ಪ್ರದೇಶ; 41 ಬಾರಿ ಚಾಂಪಿಯನ್ ಮುಂಬೈ ವಿರುದ್ಧ 6 ವಿಕೆಟ್ ಜಯತೀವ್ರ ಕುತೂಹಲ ಕೆರಳಿಸಿದ್ದ ರಣಜಿ ಟ್ರೋಫಿ 2022 ಫೈನಲ್ ಪಂದ್ಯದಲ್ಲಿ 41 ಬಾರಿ ಚಾಂಪಿಯನ್ ಮುಂಬೈ ವಿರುದ್ಧ 6 ವಿಕೆಟ್ ಗಳ ಜಯಗಳಿಸುವ ಮೂಲಕ ಮಧ್ಯ ಪ್ರದೇಶ ತಂಡ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದ್ದು, ಇತಿಹಾಸ ನಿರ್ಮಿಸಿದೆ. |
![]() | ಪ್ರೀತಿಗೆ ಗಡಿಯಿಲ್ಲ; ಪ್ರೇಮಿಯನ್ನು ನೋಡಲು ಪಾಕ್ ಗೆ ತೆರಳುತ್ತಿದ್ದ ಮಧ್ಯಪ್ರದೇಶದ ಯುವತಿಯನ್ನು ತಡೆದ ಅಧಿಕಾರಿಗಳು!ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಗಡಿಯಾಚೆಗಿನ ಪ್ರೇಮಕಥೆ. ಅಟ್ಟಾರಿ ಗಡಿ ತಲುಪಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ ಮಧ್ಯಪ್ರದೇಶದ 24 ವರ್ಷದ ಯುವತಿಯನ್ನು ಇಮಿಗ್ರೇಷನ್ ಅಧಿಕಾರಿಗಳು ತಡೆದಿದ್ದಾರೆ. |
![]() | ಮಧ್ಯಪ್ರದೇಶ: ಸರ್ಕಾರಿ ನೌಕರನ 3 ಪತ್ನಿಯರು ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧೆ; ಈ ಪೈಕಿ ಇಬ್ಬರು ಎದುರಾಳಿಗಳು!ಸರ್ಕಾರಿ ನೌಕರನೋರ್ವನ ಮೂವರು ಪತ್ನಿಯರು ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದು, ಈ ಪೈಕಿ ಇಬ್ಬರು ಪತ್ನಿಯರು ಎದುರಾಳಿಗಳಾಗಿದ್ದಾರೆ. |
![]() | ಮದ್ಯದ ಅಂಗಡಿಗೆ ಸಗಣಿ ಎಸೆದ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ, ವಿಡಿಯೋ ವೈರಲ್ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ಅವರು ಮಧ್ಯಪ್ರದೇಶದ ನಿವಾರಿ ಜಿಲ್ಲೆಯ ಓರ್ಚಾ ಪಟ್ಟಣದಲ್ಲಿ ಮದ್ಯದ ಅಂಗಡಿಯೊಂದಕ್ಕೆ ಹಸುವಿನ ಸಗಣಿ ಎಸೆದು, ಮದ್ಯ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. |
![]() | ಮಧ್ಯಪ್ರದೇಶ: ಮಾಜಿ ಡಕಾಯಿತನ ಪತ್ನಿ ಸರಪಂಚ್ ಆಗಿ ಅವಿರೋಧವಾಗಿ ಆಯ್ಕೆಮಧ್ಯಪ್ರದೇಶದಲ್ಲಿ ಮಾಜಿ ಚಂಬಲ್ ಡಕಾಯಿತನ ಪತ್ನಿ ಗ್ರಾಮದ ಸರ್ ಪಂಚ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಅವರ ಪತ್ನಿ ಮಧ್ಯಪ್ರದೇಶದ ಗುನಾ ಜಿಲ್ಲೆಯ ಸುಂಗಯಾಯಿ ಗ್ರಾಮದ ಸರಪಂಚ್ ಆಗಿ ಆಯ್ಕೆಯಾಗಿದ್ದಾರೆ. |
![]() | ಮಧ್ಯಪ್ರದೇಶ: ಆಂಬುಲೆನ್ಸ್ ಸಿಗದೇ ಮಗಳ ಮೃತದೇಹ ಹೆಗಲ ಮೇಲೆ ಹೊತ್ತು ಸಾಗಿದ ತಂದೆಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ಮಗುವಿನ ಶವ ಸಾಗಿಸಲು ಆಂಬುಲೆನ್ಸ್ ಇಲ್ಲದೇ ತಂದೆ ಮೃತದೇಹವನ್ನ ಹೆಗಲ ಮೇಲೆ ಹೊತ್ತುಕೊಂಡು ಸಾಗಿರುವ ಕರುಣಾಜನಕ ಘಟನೆ ವರದಿಯಾಗಿದೆ. |
![]() | 'ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ, ಆದರೆ ಮೂಢನಲ್ಲ': ಕಮಲ್ ನಾಥ್ ಹೇಳಿಕೆ ಚರ್ಚೆಗೆ ಗ್ರಾಸ!ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಸಿಎಂ ಕಮಲ್ ನಾಥ್ ನೀಡಿರುವ ಹೇಳಿಕೆ ರಾಜಕೀಯವಾಗಿ ವಿವಾದದ ಕಿಡಿ ಹೊತ್ತಿಸಿದೆ. |
![]() | ಜಾತ್ರೆಯಲ್ಲಿ ಪಾನಿಪುರಿ ತಿಂದ 97 ಮಕ್ಕಳು ಅಸ್ವಸ್ಥ: ಅಂಗಡಿ ಮಾಲೀಕರ ಬಂಧನಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿ ನಡೆದ ಜಾತ್ರೆಯಲ್ಲಿ ಪಾನಿ ಪುರಿ ತಿಂದ 97 ಮಕ್ಕಳು ಅಸ್ವಸ್ಥರಾಗಿದ್ದರೂ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. |
![]() | ಮುಖ್ಯಮಂತ್ರಿ ಕನ್ಯಾದಾನ ಯೋಜನೆಯ ಪ್ರಯೋಜನ ಪಡೆಯಲು ಯೂತ್ ಕಾಂಗ್ರೆಸ್ ಮುಖಂಡ ಮರುಮದುವೆಗೆ ಮುಂದು!ಮುಖ್ಯಮಂತ್ರಿ ಕನ್ಯಾದಾನ ಯೋಜನೆಯ ಪ್ರಯೋಜನಗಳನ್ನು ಪಡೆಯಲು 15 ದಿನಗಳ ಹಿಂದಷ್ಟೇ ಮದುವೆಯಾದ ಮಹಿಳೆಯ ಜೊತೆ ಎನ್ಎಸ್ಯುಐ ಸಂಯೋಜಕ ಮತ್ತೆ ಮದುವೆಯಾಗಲು ಮುಂದಾಗಲು. |
![]() | ಮಧ್ಯ ಪ್ರದೇಶ: ಕಳ್ಳ ಬೇಟೆಗಾರರ ಗುಂಡಿನ ದಾಳಿಗೆ ಸಬ್ ಇನ್ಸ್ಪೆಕ್ಟರ್ ಸೇರಿ ಮೂವರು ಪೊಲೀಸರು ಬಲಿಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆ 7 ರಿಂದ 8 ಕಳ್ಳ ಬೇಟೆಗಾರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. |
![]() | ಮಧ್ಯಪ್ರದೇಶ: ಬಾಲಕಿ ಮೇಲೆ ಹರಿದ ಪಿಕ್ ಅಪ್ ವಾಹನ; ವಾಹನಕ್ಕೆ ಬೆಂಕಿ ಹಚ್ಚಿ, ಚಾಲಕನನ್ನು ಕೊಂದ ಉದ್ರಿಕ್ತ ಜನ!ಮಧ್ಯಪ್ರದೇಶದ ಅಲಿರಾಜ್ಪುರ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ ಪಿಕ್ ಅಪ್ ವಾಹನ ಹರಿಸಿ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಜನರ ಗುಂಪು ವಾಹನಕ್ಕೆ ಬೆಂಕಿ ಹಚ್ಚಿ ಅದರ ಚಾಲಕನನ್ನು ಬೆಂಕಿಗೆ... |
![]() | ಮುಹೂರ್ತದ ವೇಳೆ ಕೈಕೊಟ್ಟ ಕರೆಂಟ್: ವರ ಅದಲು-ಬದಲು; ಸಪ್ತಪದಿ ವೇಳೆ ಎಡವಟ್ಟು ಬೆಳಕಿಗೆ!ಮಧ್ಯಪ್ರದೇಶದ ಅಸ್ಲಾನಾ ಗ್ರಾಮದಲ್ಲಿ ಗುರುವಾರ ಮದುವೆ ಸಮಾರಂಭದಲ್ಲಿ ಸರಿಯಾಗಿ ಮುಹೂರ್ತದ ವೇಳೆ ವಿದ್ಯುತ್ ಕೈಕೊಟ್ಟಿದ್ದು, ಈ ಸಂದರ್ಭದಲ್ಲಿ ವರಗಳು ಅದಲು-ಬದಲಾಗಿದ್ದಾರೆ. ಸ್ವಲ್ಪದರಲ್ಲೇ ಇಬ್ಬರು ವಧುಗಳು ಮತ್ತೊಬ್ಬರನ್ನು... |
![]() | ಮಧ್ಯ ಪ್ರದೇಶ: ಧಾರ್ಮಿಕ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ; ಪುರಸಭೆ ಮುಖ್ಯಾಧಿಕಾರಿ ಅಮಾನತುಸ್ಥಳೀಯ ನಾಗರಿಕ ಸಂಸ್ಥೆ ಆಯೋಜಿಸಿದ್ದ ಪ್ರಾಣಿ ಮೇಳದಲ್ಲಿ ಕೆಲವರು ಅಶ್ಲೀಲ ನೃತ್ಯ ಪ್ರದರ್ಶಿಸಿದ ಆರೋಪದ ಮೇಲೆ ಮಧ್ಯಪ್ರದೇಶ ಸರ್ಕಾರ ಮಂಡಸೌರ್ನ ಪುರಸಭೆಯ ಮುಖ್ಯ ಅಧಿಕಾರಿ ನಾಸಿರ್ ಅಲಿ ಖಾನ್ ಅವರನ್ನು ಅಮಾನತುಗೊಳಿಸಿದೆ. |
![]() | ಭಗ್ನಪ್ರೇಮಿಯ ದ್ವೇಷದ 'ಕಿಡಿ' ಗೆ ಬೆಂದು ಹೋದ 7 ಜೀವಗಳು!ಏಳು ಜೀವಗಳನ್ನು ಬಲಿತೆಗೆದುಕೊಂಡ ಇಂದೋರ್ ನಗರದ ವಿಜಯ್ ನಗರ ಪ್ರದೇಶದ ಮೂರು ಅಂತಸ್ತಿನ ಕಟ್ಟಡದಲ್ಲಿನ ಬೆಂಕಿ ದುರಂತಕ್ಕೆ ಭಗ್ನ ಪ್ರೇಮಿ ಕಾರಣವೆಂಬುದು ಗೊತ್ತಾಗಿದೆ. |
![]() | ವಸತಿ ಕಟ್ಟಡದಲ್ಲಿ ಬೆಂಕಿ: ಮಧ್ಯ ಪ್ರದೇಶದ ಇಂದೋರ್ ನಲ್ಲಿ 7 ಮಂದಿ ಸಜೀವ ದಹನಎರಡು ಮಹಡಿಯ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಏಳು ಮಂದಿ ಸಜೀವ ದಹನಗೊಂಡಿರುವ ಘಟನೆ ಮಧ್ಯ ಪ್ರದೇಶ ರಾಜಧಾನಿ ಇಂದೋರ್ ನ ಸ್ವರ್ಣ ಭಾಗ್ ಕಾಲೊನಿಯಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ. |