- Tag results for Malpebeach
![]() | ರಾಜ್ಯದಲ್ಲಿಯೇ ಪ್ರಥಮ; ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆ ಲೋಕಾರ್ಪಣೆರಾಜ್ಯದಲ್ಲಿಯೇ ಪ್ರಥಮ ಎಂಬಂತೆ ತೇಲುವ ಸೇತುವೆಯನ್ನು ಮಲ್ಪೆ ಬೀಚ್‌ನಲ್ಲಿ ನಿರ್ಮಿಸಲಾಗಿದ್ದು, ಇಂದು ಲೋಕಾರ್ಪಣೆಯಾಗಿದೆ. ಉಡುಪಿ ಶಾಸಕ ಕೆ.ರಘುಪತಿ ಭಟ್ ಸೇತುವೆಯನ್ನು ಉದ್ಘಾಟಿಸಿದ್ದು, ತೇಲುವ ಸೇತುವೆಯ ಮೂಲಕ ಅಲೆಗಳ ಮೇಲೆ ನಡೆಯಲು ಸಾಧ್ಯವಾಗಿದೆ |