- Tag results for Mangaluru
![]() | ರಸ್ತೆ ವಿಭಜಕ ದಾಟಿ ಬಿಎಂಡಬ್ಲ್ಯೂ ಕಾರು ಢಿಕ್ಕಿ, ಮಹಿಳೆ ಗಂಭೀರ, 4 ವಾಹನಗಳು ಜಖಂ!!ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ದುಬಾರಿ ಬಿಎಂಡಬ್ಲ್ಯೂ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಮಹಿಳೆಗೆ ಅಪ್ಪಳಿಸಿದೆ. |
![]() | ಮಂಗಳೂರು: ನಾಯಕರ ಮೇಲೆ ಲಾಠಿ ಚಾರ್ಜ್; ಪಿಎಫ್ಐ-ಎಸ್ ಡಿಪಿಐ ಪ್ರತಿಭಟನೆ, 9 ಪೊಲೀಸರಿಗೆ ಗಾಯ, 3 ದಿನ ನಿಷೇಧಾಜ್ಞೆ ಜಾರಿಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರ ಮೇಲೆ ಉಪ್ಪಿನಂಗಡಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪಿಎಫ್ಐ-ಎಸ್ ಡಿಪಿಐ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ವೇಳೆ 9 ಪೊಲೀಸರಿಗೆ ಗಾಯಗಳಾಗಿವೆ. |
![]() | ಮೇಲ್ಮನೆಯಲ್ಲಿ ಬಹುಮತದತ್ತ ಬಿಜೆಪಿ. ಕುಸಿದ ಕಾಂಗ್ರೆಸ್, ಮಕಾಡೆ ಮಲಗಿದ ಜೆಡಿಎಸ್: ಕನ್ನಡಪ್ರಭ.ಕಾಮ್ ಸುದ್ದಿಗಳುರಾಜ್ಯದ 25 ಕ್ಷೇತ್ರಗಳ ಪರಿಷತ್ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ. ಮಂಗಳೂರಿನ ಉಲ್ಲಾಳ್ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇರೆಗೆ ಕೇರಳ ಮೂಲದ ವ್ಯಕ |
![]() | ಮಂಗಳೂರು: ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್; ಮತಾಂತರ ಯತ್ನ ಕಾರಣ; ಮಹಿಳೆ ಬಂಧನ!ಮಂಗಳೂರು ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು ಮತಾಂತರ ಯತ್ನ ನಡೆಸಿದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ. |
![]() | ಮಂಗಳೂರಿನಲ್ಲಿ ಮತಾಂತರ ಯತ್ನಕ್ಕೆ ಬಲಿಯಾಯ್ತು ನಾಲ್ಕು ಜೀವ; ಫೇಸ್ ಬುಕ್ ವಿವಾದಾತ್ಮಕ ಪೋಸ್ಟ್ ಇಬ್ಬರ ವಿರುದ್ಧ ಎಫ್ಐಆರ್ಮಂಗಳೂರಿನಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನ. ಮಹಿಳೆಯೋರ್ವಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. |
![]() | ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ: ಕುಷ್ಠರೋಗ ತಜ್ಞ ಸಸ್ಪೆಂಡ್. ಬೆಂಗಳೂರಿನಲ್ಲಿ ಹಲವೆಡೆ ಕಂಪಿಸಿದ ಭೂಮಿ!ಬೆಂಗಳೂರಿನ ಕೆಂಗೇರಿ, ಕಗ್ಗಲೀಪುರ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಭೂಮಿ ಕಂಪವಿಸಿದ ಅನುಭವವಾಗಿದ್ದು ದೊಡ್ಡ ಸದ್ದು ಕೇಳಿಬಂದಿದೆ. |
![]() | ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಜೋರಾದ ಕೂಗು. ಬೆಳ್ತಂಗಡಿಯಲ್ಲಿ ಐದು ಸಜೀವ ಗ್ರೆನೇಡ್ ಪತ್ತೆ!ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಳತ್ತೂರು ಗ್ರಾಮದ 50 ವರ್ಷದ ಯೋಧ ನವೀನ್ ಕುಮಾರ್ ಕಾರ್ಕಡ ಅವರು ಜಾರ್ಖಂಡ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. |
![]() | ಮಂಗಳೂರಿನಲ್ಲಿ ಮತ್ತೊಂದು 'ನೈತಿಕ ಪೊಲೀಸ್ ಗಿರಿ' ಪ್ರಕರಣ: ಇಬ್ಬರ ಬಂಧನಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಘಟನೆ ಹಸಿರಾಗಿರುವಂತೆಯೇ ಮತ್ತೆ ಅಂತಹುದೇ ಮತ್ತೊಂದು ಘಟನೆ ವರದಿಯಾಗಿದೆ. |
![]() | ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತ, ಅತ್ಯಾಚಾರ ಸಂತ್ರಸ್ತೆಗೆ ವಂಚಿಸಿ ಲೈಂಗಿಕವಾಗಿ ದುರ್ಬಳಕೆ; ಪೇದೆ ಬಂಧನ!ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತ, ಅತ್ಯಾಚಾರ ಸಂತ್ರಸ್ತೆಗೆ ವಂಚಿಸಿ ಲೈಂಗಿಕವಾಗಿ ದುರ್ಬಳಕೆ; ಪೇದೆ ಬಂಧನ, ಮಂಗಳೂರಿನಲ್ಲಿ ಸದ್ದು ಮಾಡಿದ ನೈತಿಕ ಪೊಲೀಸ್ ಗಿರಿ... |
![]() | ಮಂಗಳೂರು: ಇನ್ಸ್ಪೆಕ್ಟರ್ ಎದುರೇ ನೈತಿಕ ಪೊಲೀಸ್ ಗಿರಿ, ಐವರ ಬಂಧನಮಂಗಳೂರಿನ ಸುರತ್ಕಲ್ ಟೋಲ್ಗೇಟ್ ಬಳಿ ಭಾನುವಾರ ಸಂಜೆ ಹಿಂದೂ ಸಂಘಟನೆ ಯುವಕರು ಹಾಗೂ ಅನ್ಯಕೋಮಿನ ಯುವಕ, ಯುವತಿಯರ ನಡುವೆ ಮಾತಿನ ಚಕಮಕಿಯಾಗಿದ್ದು 5 ಜನರನ್ನು ಬಂಧಿಸಲಾಗಿದೆ. |