• Tag results for Manuranjan Ravichandran

ಮುಗಿಲ್​ಪೇಟೆ ಚಿತ್ರದ ಟ್ರೇಲರ್

ಮನುರಂಜನ್ ರವಿಚಂದ್ರನ್ ಅಭಿನಯದ ಮುಗಿಲ್​ಪೇಟೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಭರತ್ ಎಸ್ ನವುಂದ ನಿರ್ದೇಶಿಸಿದ್ದಾರೆ.

published on : 15th November 2021

ಮುಗಿಲ್ ಪೇಟೆ ಚಿತ್ರದ ಟೀಸರ್

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಭರತ್ ನಿರ್ದೇಶಿಸಿದ್ದಾರೆ.

published on : 13th April 2021

'ಪ್ರಾರಂಭ' ಚಿತ್ರದ ಟ್ರೈಲರ್

ಮನರಂಜನ್ ರವಿಚಂದ್ರನ್ ಮತ್ತು ಕೀರ್ತಿ ಕಲಕೆರಿ ಅಭಿನಯದ ಪ್ರಾರಂಭ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶಿಸಿದ್ದಾರೆ.

published on : 11th December 2020

ರಾಶಿ ಭವಿಷ್ಯ