Close

  • Tag results for Market

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕದಲ್ಲಿ 867 ರೂಪಾಯಿಗೆ ಎಲ್ಐಸಿ ಪಟ್ಟಿ; ಬಿಡುಗಡೆ ಬೆಲೆಗಿಂತ ಶೇ.9ರಷ್ಟು ಕಡಿಮೆ

ಭಾರತೀಯ ಜೀವ ವಿಮಾ ನಿಗಮ (LIC)ದ ಷೇರುಗಳು ಶೇಕಡಾ 9ರ ರಿಯಾಯಿತಿಯಲ್ಲಿ ಷೇರು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕದಲ್ಲಿ ಇಂದು ಮಂಗಳವಾರ ಎಲ್ ಐಸಿ 867 ರೂಪಾಯಿಗಳ ಆರಂಭಿಕ ವಹಿವಾಟಿನೊಂದಿಗೆ ಆರಂಭಿಸಿದೆ. ಅದರ ಇಶ್ಯೂ ಬೆಲೆ 949 ರೂಪಾಯಿಯಾಗಿದೆ.

published on : 17th May 2022

ನ್ಯೂಯಾರ್ಕ್ ಸೂಪರ್ ಮಾರ್ಕೆಟ್'ನಲ್ಲಿ ವ್ಯಕ್ತಿಯಿಂದ ಗುಂಡಿನ ದಾಳಿ: 10 ಮಂದಿ ಸಾವು

ನ್ಯೂಯಾರ್ಕ್"ನಲ್ಲಿನ ಬಫಲೊ ನಗರದ ಸೂಪರ್ ಮಾರ್ಕೆಟ್ ನಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ 10 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

published on : 15th May 2022

ಹಣದುಬ್ಬರ ಎಫೆಕ್ಟ್: ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ, ಪ್ರತೀ ಡಾಲರ್ ಗೆ 77.55ರೂ!!

ದೇಶದ ಹಣದುಬ್ಬರ ಪರಿಣಾಮ ಭಾರತೀಯ ರೂಪಾಯಿ ಮೌಲ್ಯ ಮತ್ತೆ ಕುಸಿದಿದ್ದು, ಪ್ರತೀ ಡಾಲರ್ ಗೆ 77.55ರೂಗೆ ಮೌಲ್ಯ ಕುಸಿದಿದೆ.

published on : 12th May 2022

ಹಣದುಬ್ಬರ ಎಫೆಕ್ಟ್: ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, ಪ್ರತಿ ಡಾಲರ್ ಗೆ 77.40 ರೂ.!

ದೇಶದ ಹಣದುಬ್ಬರ ಪರಿಣಾಮ ಭಾರತೀಯ ರೂಪಾಯಿ ಮೌಲ್ಯ ಕುಸಿದಿದ್ದು, ಪ್ರತೀ ಡಾಲರ್ ಗೆ 77.40ರೂಗೆ ಮೌಲ್ಯ ಕುಸಿದಿದೆ.

published on : 9th May 2022

ಕಾಸರಗೋಡು: ಮೀನು ಮಾರುಕಟ್ಟೆಯಲ್ಲಿ 200 ಕೆಜಿ ಕೊಳೆತ ಸಾರ್ಡೀನ್ ವಶಕ್ಕೆ ಪಡೆದ ಅಧಿಕಾರಿಗಳು

ಕಾಸರಗೋಡು ಮೀನುಮಾರುಕಟ್ಟೆಯಲ್ಲಿ  ಆಹಾರ ಸುರಕ್ಷತಾ ಇಲಾಖೆಯು ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ 200 ಕೆಜಿ ಕೊಳೆತ ಸಾರ್ಡೀನ್  ವಶಪಡಿಸಿಕೊಂಡಿದೆ.

published on : 7th May 2022

ಸೆನ್ಸೆಕ್ಸ್ 1100ಕ್ಕೂ ಹೆಚ್ಚು ಅಂಕಗಳ ಕುಸಿತ: 3 ಲಕ್ಷ ಕೋಟಿ ರೂ. ನಷ್ಟ; ಇನ್ಫೋಸಿಸ್, ಎಚ್‌ಡಿಎಫ್‌ಸಿಗೆ ಮರ್ಮಾಘಾತ!

ವಾರದ ಮೊದಲ ದಿನವಾದ ಇಂದು ಭಾರತೀಯ ಷೇರು ಮಾರುಕಟ್ಟೆಯು ಜಾಗತಿಕ ಪರಿಣಾಮಗಳ ಮಧ್ಯೆ ಬಲವಾದ ಕುಸಿತದೊಂದಿಗೆ ಆರಂಭ ಕಂಡಿತು. ಎರಡೂ ಸೂಚ್ಯಂಕಗಳು ದಿನವಿಡೀ ಕೆಂಪು ಬಣ್ಣದಲ್ಲಿ ವಹಿವಾಟು ನಡೆಸಿದವು. 

published on : 18th April 2022

ಮುಂದಿನ ವಾರದಿಂದ ತೈಲ ದರ ಏರಿಕೆ ಮತ್ತೆ ಶುರು: ಜೆ.ಪಿ ಮೋರ್ಗನ್ ವರದಿ

ಪ್ರತಿ ಬ್ಯಾರೆಲ್ ತೈಲ ದರ 100 ಡಾಲರ್ ದಾಟಿದೆ. 2014ರ ನಂತರ ಇದೇ ಮೊದಲ ಬಾರಿಗೆ ತೈಲ ದರ ಪ್ರತಿ ಬ್ಯಾರೆಲ್ ಗೆ 110 ಡಾಲರ್ ತಲುಪಿದೆ.

published on : 2nd March 2022

ಷೇರು ಮಾರುಕಟ್ಟೆಯಲ್ಲಿ ಉಪಯೋಗಕ್ಕೆ ಬರುವ ಸಪ್ತ ಸೂತ್ರಗಳು! (ಹಣಕ್ಲಾಸು)

ಹಣಕ್ಲಾಸು-295 -ರಂಗಸ್ವಾಮಿ ಮೂಕನಹಳ್ಳಿ

published on : 10th February 2022

ರಾಮನಗರದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ

 ರಾಮನಗರದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

published on : 3rd February 2022

ಭಾರತ: ಸ್ಮಾರ್ಟ್ ಫೋನ್ ಮಾರಾಟ ಶೇ.27 ಪ್ರತಿಶತ ಹೆಚ್ಚಳ; ರಫ್ತಿನಿಂದ 3,800 ಕೋಟಿ ಡಾಲರ್ ಆದಾಯ

ಸ್ಮಾರ್ಟ್ ಫೋನ್ ರಫ್ತು ಪ್ರಮಾಣ ಶೇ. 11 ಪ್ರತಿಶತ ಏರಿಕೆಯಾಗಿರುವುದು ಅಧ್ಯಯನದಿಂದ ತಿಳಿದುಬಂದಿದೆ.

published on : 1st February 2022

ಬೆಂಗಳೂರು: ರಸೆಲ್ ಮಾರ್ಕೆಟ್ ಸ್ಮಾರ್ಟ್ ಪ್ಲಾಝಾ ಏಪ್ರಿಲ್ ವೇಳೆಗೆ ಪೂರ್ಣ

ಬಿಬಿಎಂಪಿಯೊಂದಿಗೆ ಕೈ ಜೋಡಿಸಿರುವ ಬೆಂಗಳೂರು ಸ್ಮಾರ್ಟ್ ಸಿಟಿ ತಂಡವು ರಸೆಲ್ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಪ್ಲಾಜಾ ಯೋಜನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯೋಜನೆಯು ಏಪ್ರಿಲ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.

published on : 31st January 2022

ಕರ್ನಾಟಕದ ಸೂಪರ್ ಮಾರ್ಕೆಟ್ ಗಳಲ್ಲಿ ಲಭ್ಯವಾಗಲಿದೆ ವೈನ್!

ನೆರೆಯ ಮಹಾರಾಷ್ಟ್ರದಂತೆ ಕರ್ನಾಟಕ ಸರ್ಕಾರವು ದೊಡ್ಡ ಅಂಗಡಿಗಳು ಮತ್ತು ಸೂಪರ್ಮಾರ್ಕೆಟ್ ಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡಲು ಚಿಂತನೆ ನಡೆಸುತ್ತಿದೆ.

published on : 29th January 2022

ಸೂಪರ್ ಮಾರ್ಕೆಟ್‍ನಲ್ಲಿ ವೈನ್ ಮಾರಾಟ: ವೈನ್ ಮದ್ಯವಲ್ಲ; ರೈತರ ಆದಾಯ ದ್ವಿಗುಣದ ಮೂಲ - ಸಂಜಯ್ ರಾವುತ್

ರಾಜ್ಯದಲ್ಲಿನ ಸೂಪರ್‌ಮಾರ್ಕೆಟ್ ಗಳು ಮತ್ತು ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರದಿಂದ ರೈತರ ಆದಾಯವು ದ್ವಿಗುಣಗೊಳಲಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಶುಕ್ರವಾರ ಹೇಳಿದ್ದಾರೆ.

published on : 28th January 2022

ಮಹಾರಾಷ್ಟ್ರ: ಪಾನಪ್ರಿಯರಿಗೆ ವೈನಾದ ಸುದ್ದಿ; ಸೂಪರ್ ಮಾರ್ಕೆಟ್, ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ

ಸರ್ಕಾರದ ನಿರ್ಧಾರವನ್ನು ಬಿಜೆಪಿ ಖಂಡಿಸಿದೆ. ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಇಂಬು ಕೊಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. 

published on : 28th January 2022

ಇನ್ನು ಮುಂದೆ ಕೋವಿಶೀಲ್ಡ್, ಕೋವಾಕ್ಸಿನ್ ಲಸಿಕೆಗಳು ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಲಭ್ಯ

ಮುಂದಿನ ದಿನಗಳಲ್ಲಿ ಕೊರೋನಾ ವೈರಸ್ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳು ಆಸ್ಪತ್ರೆಗಳಲ್ಲಿ ಮತ್ತು ಕ್ಲಿನಿಕ್‌ಗಳಲ್ಲಿ ಖರೀದಿಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ...

published on : 27th January 2022
1 2 3 4 5 > 

ರಾಶಿ ಭವಿಷ್ಯ