• Tag results for Maruti

ಲಾಕ್ ಡೌನ್ ಎಫೆಕ್ಟ್: ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾಗೆ 249 ಕೋಟಿ ರೂ. ನಷ್ಟ

ಕೊರೋನಾ ಸಂಕಷ್ಟದಿಂದ ದೇಶದ ಪ್ರಮುಖ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಇಂಡಿಯಾಗೆ(ಎಂಎಸ್ ಐ) ಈವರೆಗೆ 249 ಕೋಟಿ ರೂಪಾಯಿ ನಿವ್ವಳ ನಷ್ಟ ಕಂಡಿದೆ. ನಷ್ಟದಲ್ಲೂ ಒಂದು ರೀತಿ ಖುಷಿ ಪಡಬಹುದಾಗಿದೆ.!

published on : 29th July 2020

ಕಾರ್ ಖರೀದಿಗೆ ಸಾಲ ನೀಡಲು ಮಾರುತಿ ಸುಜೂಕಿ ಜೊತೆ ಕರೂರ್ ವೈಶ್ಯ ಬ್ಯಾಂಕ್ ಒಪ್ಪಂದ

ಹೊಸದಾಗಿ ಕಾರು ಖರೀದಿಸುವವರಿಗೆ ವಾಹನ ಸಾಲ ನೀಡಲು ಭಾರತೀಯ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿ ಜೊತೆ ಕರೂರ್ ವೈಶ್ಯ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ. 

published on : 17th June 2020

ಸತತ 16 ನೇ ವರ್ಷ ಆಲ್ಟೋ ಬೆಸ್ಟ್ ಸೆಲ್ಲಿಂಗ್ ಮಾಡಲ್: ಮಾರುತಿ 

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿಯ ಆಲ್ಟೋ ಕಾರು ಸತತ 16 ನೇ ವರ್ಷ ಬೆಸ್ಟ್ ಸೆಲ್ಲಿಂಗ್ ಕಾರ್ ಎನಿಸಿದೆ. 

published on : 15th June 2020

ಮಾರುತಿ ಸುಜುಕಿಯಿಂದ ಸೆಲೆರಿಯೊ ಎಸ್- ಸಿಎನ್ ಜಿ ಕಾರು ಮಾರುಕಟ್ಟೆಗೆ ಬಿಡುಗಡೆ

ಭಾರತದ ಪ್ರಮುಖ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ಇಂಡಿಯಾ ಶುಕ್ರವಾರ ಬಿಎಸ್- 6 ಮಾನದಂಡಗಳನ್ನು ಪೂರೈಸುವ ಸೆಲೆರಿಯೊ ಶ‍್ರೇಣಿಯ ಎಸ್-ಸಿಎನ್‌ಜಿ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಮೂಲತಃ ಆಟೋ ಎಕ್ಸ್‌ಪೋ 2020 ರಲ್ಲಿ ಘೋಷಿಸಲಾದ ಕಂಪನಿಯ ಮಿಷನ್ ಗ್ರೀನ್ ಮಿಲಿಯನ್ ದೃಷ್ಟಿಗೆ ಅನುಗುಣವಾಗಿದೆ.

published on : 12th June 2020

ಮನೇಸರ್ ಮಾರುತಿ ಸೂಜಿಕಿ ಘಟಕದ ನೌಕರನಿಗೆ ಕೊರೋನಾ ಸೋಂಕು! 

ಲಾಕ್ ಡೌನ್ ನಂತರ ಮಾರುತಿ ಸುಜೂಕಿ ಸಂಸ್ಥೆಯ ಮನೇಸರ್ ಘಟಕ ಪುನಃ ಕಾರ್ಯಾರಂಭ ಮಾಡಿದ 10 ದಿನಗಳಲ್ಲೇ ಅಲ್ಲಿನ ನೌಕರನೋರ್ವನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

published on : 24th May 2020

ಕೊರೋನಾ ವೈರಸ್ ಲಾಕ್ ಡೌನ್ ಎಫೆಕ್ಟ್: ಇತಿಹಾಸದಲ್ಲೇ ಮೊದಲ ಬಾರಿಗೆ ಶೂನ್ಯ ಮಾರಾಟ ದಾಖಲಿಸಿದ ಮಾರುತಿ ಸುಜುಕಿ!

ದೇಶದ ಖ್ಯಾತ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶೂನ್ಯ ಮಾರಾಟ ದಾಖಲಿಸಿದೆ.

published on : 1st May 2020

ಲಾಕ್ ಡೌನ್ ಎಫೆಕ್ಟ್: ಭಾರತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಶೂನ್ಯ ಮಾರಾಟ

ಭಾರತದ ಅತಿದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿಗೆ ಸಹ ಕೊರೋನಾ ವೈರಸ್ ಲಾಕ್ ಡೌನ್ ತಟ್ಟಿದ್ದು, ಕಳೆದ ಏಪ್ರಿಲ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಒಂದು ಕಾರು ಸಹ ಮಾರಾಟವಾಗಿಲ್ಲ.

published on : 1st May 2020

ಲಾಕ್ ಡೌನ್: ವಾರಂಟಿ, ಉಚಿತ ಸೇವೆ ಅವಧಿಯನ್ನು ವಿಸ್ತರಿಸಿದ ಮಾರುತಿ ಸುಜುಕಿ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ತನ್ನ ಗ್ರಾಹಕರ ವಾಹನಗಳ ವಾರಂಟಿ ಮತ್ತು ಸೇವಾ ಕಾಲನಿಗದಿಯನ್ನು ವಿಸ್ತರಿಸಿದೆ.

published on : 30th March 2020

ಮಾರುತಿ ಸುಜುಕಿ ಇಗ್ನಿಸ್ ಬಿಎಸ್-6 ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ, ಬಿಎಸ್-6 ಎಂಜಿನ್ ಹೊಂದಿದ ಇಗ್ನಿಸ್ ಕಾರನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಲ್ಲದೆ ಕಾರಿನ ಫೇಸ್‍‍ಲಿಫ್ಟ್ ಅನ್ನು ಬದಲಿಸಲಾಗಿದೆ.

published on : 18th February 2020

ಮಾರುತಿ ಸುಜುಕಿ ದೇಶೀಯ ಮಾರಾಟ ಶೇ 2.4ರಷ್ಟು ಏರಿಕೆ

ದೇಶದ ಪ್ರಮುಖ ಕಾರು ತಯಾರಕಾ ಕಂಪೆನಿ ಮಾರುತಿ ಸುಜುಕಿ ಕಳೆದ ಡಿಸೆಂಬರ್ ನಲ್ಲಿ ದೇಶೀಯ ಮಾರಾಟದಲ್ಲಿ ಶೇ. 2.4ರಷ್ಟು ಏರಿಕೆ ದಾಖಲಿಸಿದೆ. 

published on : 1st January 2020

ಭದ್ರತಾ ಲೋಪ; 63 ಸಾವಿರ ವಾಹನಗಳನ್ನು ಹಿಂಪಡೆಯಲಿರುವ ಮಾರುತಿ ಸುಜುಕಿ

ದೇಶದ ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ, ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಪೆಟ್ರೋಲ್ ಮಾದರಿಯ ಸ್ಮಾರ್ಟ್ ಹೈಬ್ರಿಡ್ (ಎಸ್ಎಚ್ ವಿಎಸ್ ) 2019ರ ಜನವರಿ 1 ಮತ್ತು ನವೆಂಬರ್ 21 ರವರೆಗೆ ತಯಾರಿಸಿರುವ ವಾಹನಗಳಾದ ಸಿಯಾಜ್, ಎರ್ಟಿಗ ಮತ್ತು ಎಕ್ಸ್ ಎಲ್ 6 ವಾಹನಗಳನ್ನು ಪರಿಶೀಲನೆ ನಡೆಸಲಿದೆ. 

published on : 7th December 2019

ಕಾರು ಪ್ರಿಯರಿಗೆ ಸಿಹಿ ಸುದ್ದಿ: ಮಾರುತಿ ಸುಜುಕಿ ಬಲೆನೊ ಕಾರಿನ ಬೆಲೆ 1 ಲಕ್ಷ ರೂ. ಇಳಿಕೆ

ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ತನ್ನ ಗ್ರಾಹಕರಿಗೊಂದು ಸಿಹಿ ಸುದ್ದಿ ನೀಡಿದ್ದು, ಬಲೆನೊ ಆರ್ ಎಸ್ ಕಾರಿನ ಬೆಲೆಯನ್ನು ಬರೊಬ್ಬರಿ ಒಂದು ಲಕ್ಷ ರೂಪಾಯಿ ಇಳಿಕೆ ಮಾಡಿದೆ.

published on : 27th September 2019

ಮಾರುತಿ ಸುಜೂಕಿಯ 2 ಉತ್ಪಾದನಾ ಘಟಕಗಳು ತಾತ್ಕಾಲಿಕ ಸ್ಥಗಿತ!  

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿ ಲಿಮಿಟೆಡ್ ದೇಶದ ಎರಡು ಪ್ರದೇಶಗಳಲ್ಲಿರುವ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

published on : 4th September 2019

ಮಾರುತಿ ಸುಝುಕಿಯಿಂದ 5 ವರ್ಷ, 1 ಲಕ್ಷ ಕಿಮೀ ವಾರಂಟಿಯ ಕೊಡುಗೆ

ದೇಶಾದ್ಯಂತ 2.9 ದಶಲಕ್ಷ ಗ್ರಾಹಕರನ್ನು ಹೊಂದಿರುವ ಮಾರುತಿ ಸುಝುಕಿ ಕಂಪನಿ,  ಡಿಸೈರ್, ಎಸ್-ಕ್ರಾಸ್, ಸ್ವಿಫ್ಟ್ ಹಾಗೂ ವಿಟಾರಾ ಬ್ರೀಝಾದ ಡೀಸೆಲ್ ಕಾರುಗಳಿಗೆ 5 ವರ್ಷ ಹಾಗೂ 1 ಲಕ್ಷ ಕಿಮೀವರೆಗಿನ ವಾರಂಟಿ ಘೋಷಿಸಿದೆ. 

published on : 20th August 2019

ಆಟೋಮೊಬೈಲ್ ವಲಯದ ಬೆಳವಣಿಗೆ ಭಾರಿ ಕುಸಿತ; ತಾತ್ಕಲಿಕ ಉದ್ಯೋಗ ಕಡಿತಗೊಳಿಸಲು ಮಾರುತಿ ಸುಜುಕಿ ನಿರ್ಧಾರ

ದೇಶದಲ್ಲಿ ಆಟೋಮೊಬೈಲ್ ವಲಯದ ಬೆಳವಣಿಗೆ ಭಾರಿ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ  ವಾಹನ ತಯಾರಿಕಾ  ಕಂಪನಿಗಳು  ತಮ್ಮ ವೆಚ್ಚವನ್ನು ತಗ್ಗಿಸಿಕೊಳ್ಳಲು ಹೆಣಗಾಡುತ್ತಿವೆ. ದೇಶೀಯ ವಾಹನ ತಯಾರಕ ಸಂಸ್ಥೆ  ಮಾರುತಿ ಸುಜುಕಿ  ತನ್ನ ತಾತ್ಕಾಲಿಕ

published on : 18th August 2019
1 2 >