• Tag results for Me Too

ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ಕಾಣೆಯಾಗಿದ್ದ ಚೀನಾ ಟೆನಿಸ್ ಆಟಗಾರ್ತಿ ಸುರಕ್ಷಿತ: ಸರ್ಕಾರಿ ಸುದ್ದಿವಾಹಿನಿ ಮುಖ್ಯಸ್ಥ ಹೇಳಿಕೆ

ಸರ್ಕಾರದ ವಿರುದ್ಧ ಮಾತನಾಡುವವರನ್ನು ಕಾಣೆ ಮಾಡುವುದಕ್ಕೆ ಚೀನಾದ ಸರ್ಕಾರ ಕುಖ್ಯಾತಿ ಪಡೆದಿದೆ. ಹಾಗಾಗಿ ಈ ಬಾರಿಯೂ ಅದು ಮುಂದುವರಿದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.

published on : 21st November 2021

ಕಾಮುಕ ಹಾರ್ವೆ ಜೊತೆ ಕೆಲಸ ಮಾಡುವ ವಿಚಾರಕ್ಕೆ ಪತಿ ಬ್ರಾಡ್ ಪಿಟ್ ಜೊತೆ ಜಗಳ, ನಂತರ ಡೈವೊರ್ಸ್: ಆಂಜೆಲಿನಾ ಬಹಿರಂಗ

ಜೋಡಿ ಅಂದರೆ ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೋಲಿಯವರಂತೆ ಇರಬೇಕು ಎನ್ನುವಷ್ಟು ಪ್ರೇರಣಾದಾಯಕ ಜೀವನ ಸಾಗಿಸುತ್ತಿದ್ದ ಅವರಿಬ್ಬರೂ ವಿಚ್ಛೇದನ ನೀಡಿದ್ದು ಅಭಿಮಾನಿಗಳಿಗೆ ಆಘಾತ ತಂದಿತ್ತು.

published on : 5th September 2021

'ನನ್ನನ್ನೂ ಬಂಧಿಸಿ': ದೆಹಲಿ ಮುಖಂಡರ ಕೂಗಿಗೆ ಧ್ವನಿಗೂಡಿಸಿದ ರಾಜ್ಯ ಕಾಂಗ್ರೆಸ್ ನಾಯಕರು

ಕೋವಿಡ್‌ ಲಸಿಕೆ ರಫ್ತು ಕ್ರಮವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದ ದೆಹಲಿಯ ಕಾಂಗ್ರೆಸ್ ಮುಖಂಡರ ಜೊತೆಗೆ ಇದೀಗ ರಾಜ್ಯ ಕಾಂಗ್ರೆಸ್ ನಾಯಕರೂ ಕೂಡ ಧ್ವನಿಗೂಡಿಸಿದ್ದಾರೆ. 

published on : 17th May 2021

ಮಿ ಟೂ ಅಭಿಯಾನ ಹೆಸರಿನಲ್ಲಿ ನನ್ನನ್ನು ನಟಿ ಹೈಜಾಕ್ ಮಾಡುತ್ತಿದ್ದಾರೆ: ನಿರ್ದೇಶಕ ಅನುರಾಗ್ ಕಶ್ಯಪ್

ನಟಿ ಪಾಯಲ್ ಘೋಷ್ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಕೇಸು ದಾಖಲಿಸಿ ಮುಂಬೈ ಪೊಲೀಸರು ವಿಚಾರಣೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ವಿರುದ್ಧ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಸತ್ಯವಿಲ್ಲ. ಇದೊಂದು ಪೂರ್ವನಿಯೋಜಿತ ಸುಳ್ಳು ಕೃತ್ಯ ಎಂದು ಹೇಳಿದ್ದಾರೆ.

published on : 2nd October 2020

ರಾಶಿ ಭವಿಷ್ಯ