- Tag results for Mental health
![]() | ಮಾನಸಿಕ ರೋಗಿಗಳ ಚಿಕಿತ್ಸೆಗಾಗಿ 'ಇ-ಮನಸ್' ಮಾದರಿ ಸೇವೆ: ಡಾ. ಸುಧಾಕರ್ದೈಹಿಕ ಆರೋಗ್ಯಕ್ಕೆ ಎಷ್ಟು ಮಹತ್ವ ಸಿಗುತ್ತಿದೆಯೋ ಅಷ್ಟೇ ಮಹತ್ವ ಮಾನಸಿಕ ಆರೋಗ್ಯಕ್ಕೂ ಸಿಗಬೇಕು ಆಧುನಿಕ ಜೀವನ ಶೈಲಿಯಿಂದ ಜನರು ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. |
![]() | ಬೆಂಗಳೂರು ಮಹಿಳೆಯ ಅಭಿಯಾನ ಯಶಸ್ಸು: ಗರ್ಭಿಣಿಯರ ಮಾನಸಿಕ ಆರೋಗ್ಯದತ್ತ ಸರ್ಕಾರದ ಗಮನಗರ್ಭಿಣಿಯರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ನೆರವಾಗುವ ಮಾನಸಿಕ ಆರೋಗ್ಯ ಸಲಹೆಗಾರರೊಬ್ಬರು ಪ್ರಾರಂಭಿಸಿರುವ ಆನ್ ಲೈನ್ ಅಭಿಯಾನ ಯಶಸ್ಸು ಕಂಡಿದ್ದು, ಇದೀಗ ಅದಕ್ಕೆ ಅಂತಿಮ ರೂಪ ನೀಡಲಾಗುತ್ತಿದೆ. |
![]() | ನಿಮ್ಹಾನ್ಸ್ ಮೂಲಕ 24X7 ಗಂಟೆ ಮಾನಸಿಕ ಆರೋಗ್ಯ ಸೇವೆ ನೀಡಲಿರುವ ಟಿ-ಮನಸ್ಟೆಲಿ ಮಾನಸಿಕ ಆರೋಗ್ಯ ಸಹಾಯ ಮತ್ತು ರಾಷ್ಟ್ರೀಯ ಕಾರ್ಯ ಯೋಜನೆಗೆ ರಾಜ್ಯಗಳ ಟಿ-ಮನಸ್ ಅಭಿಯಾನಗಳಗಳನ್ನು ಕೇಂದ್ರ ಬಜೆಟ್ ನಲ್ಲಿ ಘೋಷಿಸಿರುವಂತೆ ಕಾರ್ಯರೂಪಕ್ಕೆ ತರಲಾಗುತ್ತಿದ್ದು ಅದಕ್ಕೆ ನಿಮ್ಹಾನ್ಸ್ ನೋಡಲ್ ಕೇಂದ್ರಗಳನ್ನು ನೇಮಕ ಮಾಡಿದೆ. ಅದರ ಮೂಲಕ 24*7 ಸಮಯಗಳ ಕಾಲ ಮಾನಸಿಕ ಆರೋಗ್ಯ ನೆರವು ಸಿಗಲಿದೆ. |
![]() | ಕೇಂದ್ರ ಬಜೆಟ್-2022: ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಪ್ರೋಗ್ರಾಮ್ ಘೋಷಣೆಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಪ್ರೋಗ್ರಾಮ್ ಅನ್ನು ಘೋಷಣೆ ಮಾಡಿದೆ. |
![]() | ಪುರುಷರ ಮಾನಸಿಕ ಸಮಸ್ಯೆಗಳು (ಚಿತ್ತ ಮಂದಿರ)ಡಾ. ಸಿ.ಆರ್. ಚಂದ್ರಶೇಖರ್ ಹಲವು ಪುರುಷರು ಸದಾ ಒತ್ತಡಕ್ಕೆ ಒಳಗಾಗಿರುತ್ತಾರೆ ದುಃಖ ಭಯದಿಂದ ಬಳಲುತ್ತಿರುತ್ತಾರೆ. ಗಂಡು ಅಥವಾ ಪುರುಷರ ಮೇಲೆ ಸಮಾಜ, ಕುಟುಂಬದ ನಿರೀಕ್ಷೆ ಅಪಾರ. ಕೆಲವು ಸಲ ಈ ನಿರೀಕ್ಷೆಗಳು ಅವಾಸ್ತವಿಕವಾಗಿರುತ್ತವೆ. |
![]() | ಟಿಕ್ ಟಾಕ್ ವಿರುದ್ಧ ಮಾನಸಿಕ ಕಿರುಕುಳ ಪ್ರಕರಣ ದಾಖಲಿಸಿದ ಉದ್ಯೋಗಿ: ದಿನಕ್ಕೆ 12 ಗಂಟೆಗಳ ಕಾಲ ವಿಡಿಯೊ ಪರಿಶೀಲನೆಪ್ರತಿ ನಿಮಿಷಕ್ಕೆ ವಿಶ್ವಾದ್ಯಂತ ಅಸಂಖ್ಯ ವಿಡಿಯೋಗಳು ಟಿಕ್ ಟಾಕ್ ಗೆ ಅಪ್ಲೋಡ್ ಆಗುತ್ತವೆ. ಅವುಗಳನ್ನು ಪರಿಶೀಲಿಸಲು ತಂಡವೇ ಇರುತ್ತದೆ. ಅವರ ಕೆಲಸ ಸತತವಾಗಿ ವಿಡಿಯೋಗಳನ್ನು ನೋಡುವುದು |
![]() | ವರ್ಕ್ ಫ್ರಮ್ ಹೋಮ್ ಎನ್ನುವ ಸ್ಲೋ ಪಾಯ್ಸನ್: ಉದ್ಯೋಗಿಗಳಲ್ಲಿ ಮಾನಸಿಕ ಸಮಸ್ಯೆಗಳ ಹೆಚ್ಚಳಮನೆಯೇ ಮೊದಲ ಪಾಠಶಾಲೆ ಎನ್ನುವ ಮಾತೊಂದಿದೆ. ಮನೆ, ಪಾಠಶಾಲೆಯಾಗಿಯೇ ಉಳಿದಿದ್ದರೆ ಚೆನ್ನ. ಮನೆ ದೀರ್ಘ ಕಾಲ ಕಚೇರಿಯಾಗಿ ಮಾರ್ಪಾಡಾದರೆ ಆಪತ್ತು ಎನ್ನುವುದನ್ನು ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಕಲಿಸಿಕೊಡುತ್ತಿದೆ. |
![]() | ಮಾನಸಿಕ ಆರೋಗ್ಯ ವರ್ಧನೆಗೆ ಏನು ಮಾಡಬೇಕು? ಈ 15 ಸೂತ್ರಗಳನ್ನು ಪಾಲಿಸಿದರೆ ಸಾಕು! (ಚಿತ್ತ ಮಂದಿರ)ಡಾ. ಸಿ. ಆರ್. ಚಂದ್ರಶೇಖರ್, ಮನೋವೈದ್ಯ ಯಾವುದೇ ವ್ಯಕ್ತಿಯ ಪೂರ್ಣ ಆರೋಗ್ಯಕ್ಕೆ, ಕೌಶಲ ಸಾಮರ್ಥ್ಯ ಸಾಧನೆಗಳಿಗೆ ಮನಸ್ಸೇ ತಾಯಿ. ಮನಸು ನೆಮ್ಮದಿಯಿಂದ ಇದ್ದು, ಅದರ ಆರೋಗ್ಯ ಚೆನ್ನಾಗಿದ್ದಾರೆ ಆತ/ ಆಕೆ ಚೆನ್ನಾಗಿ ಆಲೋಚಿಸಬಲ್ಲ. ಚಿಂತನ-ಮಂಥನ ಮಾಡಬಲ್ಲ. |
![]() | ಕೋವಿಡ್-19 ಸಾಂಕ್ರಾಮಿಕದಿಂದ ಯುವ ವಯಸ್ಕರು ತೀವ್ರ ಒತ್ತಡದಲ್ಲಿ: ತಜ್ಞರುಕೊರೋನಾ ಸೋಂಕು ಯಾವ್ಯಾವ ವರ್ಗದವರಿಗೆ ಏನೇನು ಸಮಸ್ಯೆಗಳನ್ನು ತಂದೊಡ್ಡಿದೆ ಎಂದು ಊಹಿಸುವುದೂ ಕಷ್ಟವಾಗಿದೆ. 18 ರಿಂದ 20 ವರ್ಷದೊಳಗಿನ ಯುವ ವಯಸ್ಕರು ಸಾಕಷ್ಟು ಒತ್ತಡದಿಂದ ಬಳಲುತ್ತಿದ್ದು ಪರಿಸ್ಥಿತಿಯನ್ನು ನಿಭಾಯಿಸಲು ಕಲಿಯಬೇಕು ಎಂದು ತಜ್ಞರು ಹೇಳುತ್ತಾರೆ, ಅದಕ್ಕಾಗಿ ಯುವ ವಯಸ್ಸಿನವರಿಗೆ ತಜ್ಞರು ಮಾರ್ಗದರ್ಶನ ನೀಡುತ್ತಾರೆ. |
![]() | ಕೊರೋನೋತ್ತರ ಸವಾಲುಗಳು: ಕೆಲಸ, ಮಾನಸಿಕ ಸ್ಥಿತಿಗತಿ, ಉತ್ಪಾದಕತೆ ಮೇಲೆ ಪರಿಣಾಮ!ಕೋವಿಡ್ ನಿಂದ ಗುಣಮುಖರಾದವರು ನಿಮ್ಹಾನ್ಸ್ ನ ಸಹಾಯವಾಣಿ (080-46110007)ಗೆ ಕರೆ ಮಾಡುತ್ತಾರೆ. ತಿಂಗಳಿಗೆ ಕನಿಷ್ಠ 500 ಕರೆಗಳು ಬರುತ್ತಿವೆ, ಜನರು ಹಲವು ಸಮಸ್ಯೆಗಳನ್ನು ಹೇಳಿಕೊಂಡು ಕರೆ ಮಾಡುತ್ತಾರೆ. |
![]() | 'ನನ್ನ ವೃತ್ತಿಜೀವನದ 10-12 ವರ್ಷಗಳನ್ನು ಆತಂಕದಲ್ಲಿ ಕಳೆದಿದ್ದೆ': ಸಚಿನ್ ತೆಂಡೂಲ್ಕರ್ತಮ್ಮ 24 ವರ್ಷಗಳ ವೃತ್ತಿಜೀವನದಲ್ಲಿ ಬಹುತೇಕ ವರ್ಷಗಳವರೆಗೆ ಆತಂಕದಿಂದ ಬಳಲುತ್ತಿದ್ದೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಆಪ್ತ ವಿಚಾರವನ್ನು ಹೊರಹಾಕಿದ್ದಾರೆ. |