- Tag results for Metro
![]() | ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಸಿಇಒಗೆ ಜೀವ ಬೆದರಿಕೆ ಪತ್ರಕೆಲವೇ ತಿಂಗಳುಗಳಲ್ಲಿ ರಾಜ್ಯದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ನಡೆಯಲಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಭಾರೀ ಸಿದ್ಧತೆಗಳನ್ನು ನಡೆಸುತ್ತಿದೆ. ಈ ನಡುವಲ್ಲೇ ಇದಕ್ಕೆ ಹೊಡೆತ ಬೀಳುವ ಬೆಳವಣಿಗೆಯೊಂದು ನಗರದಲ್ಲಿ ಕಂಡು ಬಂದಿದೆ. |
![]() | ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತ-ದಕ್ಷಿಣ ಆಫ್ರಿಕಾ ಟಿ20 ಬೆಂಗಳೂರು ಪಂದ್ಯ; ಮಧ್ಯರಾತ್ರಿವರೆಗೂ ಮೆಟ್ರೋ ರೈಲು ಕಾರ್ಯಾಚರಣೆ!ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜೂ.19ರಂದು ಮೆಟ್ರೊ ರೈಲು ಸಂಚಾರವನ್ನು ಮಧ್ಯರಾತ್ರಿ 1 ಗಂಟೆ ತನಕ ವಿಸ್ತರಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ. |
![]() | ಬೆಂಗಳೂರು: ಚಲ್ಲಘಟ್ಟ ಮೆಟ್ರೊ ನಿಲ್ದಾಣ ಆಗಸ್ಟ್ ಹೊತ್ತಿಗೆ ಪೂರ್ಣಚಲ್ಲಘಟ್ಟ ಮೆಟ್ರೊ ನಿಲ್ದಾಣದ ಕಾಮಗಾರಿ ವೇಗ ಪಡೆದುಕೊಂಡಿದ್ದು, ಶೇಕಡಾ 40 ರಷ್ಟು ಮುಕ್ತಾಯಗೊಂಡಿದೆ. ಹಂತ-I ಮತ್ತು ಹಂತ-II ರ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಇದು ಚಲ್ಲಘಟ್ಟಪುರ ಚಿಕ್ಕದಾಗಿದ್ದು, ಬೈಯಪ್ಪಹಳ್ಳಿ-ಕೆಂಗೇರಿ ಮಾರ್ಗಕ್ಕೆ ತಡವಾಗಿ ಸೇರ್ಪಡೆಯಾಗಿದೆ. |
![]() | ಮೆಟ್ರೋ ನಿಲ್ದಾಣದ ಗ್ರಾನೈಟ್ ನೆಲದ ಮೇಲೆ ಜಾರಿಬಿದ್ದ ಮಹಿಳೆ, ಪಾದದ ಮೂಳೆ ಮುರಿತರಾಜರಾಜೇಶ್ವರಿನಗರ ಮೆಟ್ರೋ ನಿಲ್ದಾಣದಲ್ಲಿ ಇತ್ತೀಚೆಗೆ 50 ವರ್ಷದ ಗೃಹಿಣಿಯೊಬ್ಬರು ಗ್ರಾನೈಟ್ ನೆಲದ ಮೇಲೆ ಜಾರಿ ಬಿದ್ದು ಎಡ ಪಾದದ ಮೂಳೆ ಮುರಿತಕ್ಕೊಳಗಾದ ಘಟನೆ ನಡೆದಿದೆ. |
![]() | ಬೊಮ್ಮಸಂದ್ರ- ಹೊಸೂರು ನಡುವೆ ಮೆಟ್ರೋ ರೈಲು ವಿಸ್ತರಣೆ ಯೋಜನೆಗೆ ಕರ್ನಾಟಕ ಅನುಮೋದನೆಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರುವರೆಗೆ ಸುಮಾರು 20.5 ಕಿ.ಮೀ ಉದ್ದದ ಮೆಟ್ರೋ ರೈಲು ವಿಸ್ತರಣೆ ಯೋಜನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. |
![]() | ಬೆಂಗಳೂರು: ಫೋಲ್ಡಬಲ್ ಸೈಕಲ್ ಕೊಂಡೊಯ್ಯಲು ಪ್ರಯಾಣಿಕರಿಗೆ ನಮ್ಮ ಮಟ್ರೋ ಅನುಮತಿ; ಹೆಚ್ಚುವರಿ ಶುಲ್ಕ ಇಲ್ಲ!ಹಸಿರು ಉಪಕ್ರಮನ್ನು ಉತ್ತೇಜಿಸಲು ಬಿಎಂಆರ್'ಸಿಎಲ್ ಶುಲ್ಕ ವಿನಾಯಿತಿಯೊಂದಿಗೆ ಮಡಚಬಹುದಾದ ಸೈಕಲ್ ಜೊತೆಗೆ ಪ್ರಯಾಣಿಸಲು ಪ್ರಯಾಣಿಕರಿಗೆ ಅನುಮತಿ ನೀಡಿದೆ. |
![]() | ಮೆಟ್ರೋ ನಿಲ್ದಾಣಗಳು, ರೈಲು ಪ್ರಯಾಣ ಮಹಿಳೆಯರಿಗೆ ಎಷ್ಟು ಸುರಕ್ಷಿತ?: ಚರ್ಚೆಗೆ ಗ್ರಾಸವಾದ ಟ್ವೀಟ್ದೆಹಲಿಯ ದೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಸಹ ಪ್ರಯಾಣಿನಿಂದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳವಾಗಿರುವುದು ವರದಿಯಾಗಿದೆ. |
![]() | ನಮ್ಮ ಮೆಟ್ರೋ ಬಗ್ಗೆ ದೂರುಗಳಿವೆಯೇ? ಇದಕ್ಕಾಗಿ ಬಂದಿದೆ ಹೊಸ ವೆಬ್ ಸೈಟ್!ಪ್ರಯಾಣಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ರೈಲ್ವೆಯಲ್ಲಿ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘದ ಮಾದರಿಯಲ್ಲಿ ಮೇಟ್ರೋ ಪ್ರಯಾಣಿಕರೂ ಸಂಘ ಸ್ಥಾಪಿಸಬೇಕೆಂಬ ಸಲಹೆಯನ್ನು ಮಾಜಿ ನಗರ ಆಯುಕ್ತ ಭಾಸ್ಕರ್ ರಾವ್ ಅವರು ಇತ್ತೀಚೆಗೆ ನೀಡಿದ್ದರು. |
![]() | ಇನ್ಫೋಸಿಸ್ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಗ್ರೀನ್ ಟ್ಯಾಗ್18 ಕಿಮೀ ಉದ್ದದ ಆರ್ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿರುವ ಇನ್ಫೋಸಿಸ್ ಕೋನಪ್ಪನ ಅಗ್ರಹಾರ ನಿಲ್ದಾಣ (ಮೊದಲು ಎಲೆಕ್ಟ್ರಾನಿಕ್ ಸಿಟಿ-2 ಎಂದು ಕರೆಯಲಾಗುತ್ತಿತ್ತು) ನಮ್ಮ ಮೆಟ್ರೋಗೆ ಮೊದಲ ಬಾರಿಗೆ ಪ್ರತಿಷ್ಠಿತ ಭಾರತೀಯ ಹಸಿರು ಕಟ್ಟಡ ಮಂಡಳಿಯ (ಐಜಿಬಿಸಿ-Indian Green Building Council) ಪ್ರಮಾಣೀಕರಣ ಸಿಗುವ ಸಾಧ್ಯತೆಯಿದೆ. |
![]() | ಬೆಂಗಳೂರು: ಶನಿವಾರ ರಾತ್ರಿ 9.30 ರಿಂದ ಎಂಜಿ ರಸ್ತೆ- ಬೈಯಪ್ಪನಹಳ್ಳಿ ನಿಲ್ದಾಣ ನಡುವೆ ಮೆಟ್ರೋ ರೈಲು ಸಂಚಾರ ತಾತ್ಕಾಲಿಕ ಸ್ಥಗಿತಮೆಟ್ರೋ ರೈಲು ನಿಗಮ ಶನಿವಾರ ರಾತ್ರಿ 9 -30 ಗಂಟೆಯಿಂದ ನೇರಳೆ ಮಾರ್ಗದ ಎಂಜಿ ರಸ್ತೆ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೂ ರೈಲು ಸೇವೆಯನ್ನು ಸ್ಥಗಿತಗೊಳಿಸಲಿದೆ. |
![]() | ಸ್ವದೇಶಿ ನಿರ್ಮಿತ 'ನಮ್ಮ ಮೆಟ್ರೊ' ರೈಲು ಸಂಚಾರ ಸದ್ಯದಲ್ಲೆ: ಬಿಎಂಆರ್ ಸಿಎಲ್ನಮ್ಮ ಮೆಟ್ರೋದ ಮೊದಲ ಸ್ಥಳೀಯ ನಿರ್ಮಿತ ಕೋಚ್ಗಳನ್ನು ಇತ್ತೀಚೆಗೆ ರೈಲ್ವೇ ಮಂಡಳಿಯಿಂದ ಕಾರ್ಯಾಚರಣೆಗೆ ಸೇರಿಸಲು ಹಸಿರು ನಿಶಾನೆ ಸಿಕ್ಕಿದೆ. |
![]() | ದೆಹಲಿ ಭಾರೀ ಅಗ್ನಿ ದುರಂತ: ಹೊತ್ತಿ ಉರಿದ ಮೂರು ಅಂತಸ್ಥಿನ ಕಟ್ಟಡ, 27 ಮಂದಿ ಸಜೀವ ದಹನ!ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪವಿರುವ ಕಟ್ಟಡದಲ್ಲಿ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿದ್ದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. |
![]() | ಬೀಜಿಂಗ್ ನಲ್ಲಿ ಒಮಿಕ್ರಾನ್ ನಿರ್ಬಂಧಕ್ಕೆ ಸೆಮಿ ಲಾಕ್ ಡೌನ್: ಬಸ್, ಮೆಟ್ರೋ ಬಹುತೇಕ ಸ್ಥಗಿತ!ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಹೆಚ್ಚಾಗುತ್ತಿರುವ ಒಮಿಕ್ರಾನ್ ರೂಪಾಂತರಿ ತಡೆ ನಿಟ್ಟಿನಲ್ಲಿ ಸೆಮಿ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಶಾಲೆಗಳು, ರೆಸ್ಟೋರೆಂಟ್ ಗಳು ಮತ್ತು ವ್ಯಾಪಾರ ವಹಿವಾಟು ಅಲ್ಲದೇ, ಅನೇಕ ಮೆಟ್ರೋ ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದೆ. |
![]() | ಡಿಸೆಂಬರ್ ಅಂತ್ಯಕ್ಕೆ ಬೈಯಪ್ಪನಹಳ್ಳಿ- ವೈಟ್ಫೀಲ್ಡ್ ಮೆಟ್ರೋ ಮಾರ್ಗ ಸಿದ್ಧ!ಡಿಸೆಂಬರ್ ಅಂತ್ಯಕ್ಕೆ ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮೆಟ್ರೋ ಮಾರ್ಗ ಸಿದ್ಧವಾಗಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ. |
![]() | ಬೆಂಗಳೂರು ಮೆಟ್ರೊ ವಿಮಾನ ನಿಲ್ದಾಣ ಮಾರ್ಗದಲ್ಲಿ ಚಿಕ್ಕಜಾಲ ನಿಲ್ದಾಣಕ್ಕೆ ಬೇಡಿಕೆಬೆಂಗಳೂರು ಮೆಟ್ರೊ ವಿಮಾನ ನಿಲ್ದಾಣ ಮಾರ್ಗದಲ್ಲಿ ಚಿಕ್ಕಜಾಲ ನಿಲ್ದಾಣಕ್ಕೆ ಬೇಡಿಕೆ ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳು ನಿಲ್ದಾಣಕ್ಕಾಗಿ ನಿರಂತರವಾಗಿ ಮನವಿ ಮಾಡುತ್ತಿದ್ದಾರೆ. |