• Tag results for Milan

20 ಮಹಡಿಗಳ ಗಗನಚುಂಬಿ ಕಟ್ಟಡ ಉರಿಯುತ್ತಿದೆ ನೋಡಾ...: ವೈರಲ್ ವಿಡಿಯೊ

ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಟ್ಟಡದ ಒಂದೊಂದು ಕೋಣೆಯ ಬಾಗಿಲನ್ನೂ ತಟ್ಟಿ ಯಾರೊಬ್ಬರೂ ಕಟ್ಟಡದಲ್ಲಿ ಸಿಲುಕಿಕೊಂಡಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡಿದ್ದಾರೆ

published on : 30th August 2021

ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್‌'ಗೆ ಕೊರೋನಾ ಸೋಂಕು ದೃಢ

ಲವ್​​ ಮಾಕ್​ಟೈಲ್ ಖ್ಯಾತ ಜೋಡಿ​ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್‌'ಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

published on : 14th April 2021

ಮಿಲನಾ ನಾಗರಾಜ್- ಡಾರ್ಲಿಂಗ್ ಕೃಷ್ಣ ವಿವಾಹದಂದೇ ಲವ್ ಮಾಕ್ಟೇಲ್-2 ಸಾಂಗ್ ರಿಲೀಸ್

ಫೆಬ್ರವರಿ 14 ರಂದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ವಿವಾಹ ನಡೆಯಲಿದ್ದು,  ಅಂದೇ ಲವ್ ಮಾಕ್ಟೇಲ್-2 ಚಿತ್ರತಂಡ ಈ ನವಜೋಡಿಗೆ ವಿಶೇಷ ಗಿಫ್ಟ್ ನೀಡಲಿದೆ.

published on : 7th January 2021

ರೋಮ್ಯಾಂಟಿಕ್ ಹಾಡಿನೊಂದಿಗೆ ಉಡುಪಿಯಲ್ಲಿ 'ಫಾರ್ Regn' ಸಿನಿಮಾ ಶೂಟಿಂಗ್ ಆರಂಭ!

ನವೀನ್ ದ್ವಾರಕನಾಥ್ ನಿರ್ದೇಶನದ ಫಾರ್ Regn ಸಿನಿಮಾ ಶೂಟಿಂಗ್ ಮಂಗಳವಾರ ಉಡುಪಿಯಲ್ಲಿ ಆರಂಭವಾಗಿದೆ.

published on : 29th December 2020

ಲವ್ ಮಾಕ್ಟೇಲ್ ಜೋಡಿ ಕೃಷ್ಣ-ಮಿಲನಾ ಬ್ಯಾಚ್ಯೂಲರ್ ಪಾರ್ಟಿ ಫೋಟೋಶೂಟ್, ಫೋಟೋಗಳು ವೈರಲ್!

ಲವ್ ಮಾಕ್ಟೇಲ್ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಕೃಷ್ಣ-ಮಿಲನಾ ಇದೀಗ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 

published on : 21st December 2020

'ಫಾರ್‌ Regn' ನಲ್ಲಿ ಪೃಥ್ವಿ ಅಂಬರ್ ಗೆ ಮಿಲನಾ ನಾಗರಾಜ್ ನಾಯಕಿ

'ದಿಯಾ' ಖ್ಯಾತಿಯ ಪೃಥ್ವಿ ಅಂಬರ್‌ ನಾಯಕನಾಗಿರುವ 'ಫಾರ್ Regn' ಸಿನಿಮಾಗೆ ಮಿಲನಾ ನಾಗರಾಜ್ ನಾಯಕಿಯಾಗಿ ನಟಿಸಲಿದ್ದಾರೆ.

published on : 10th October 2020

ರಾಶಿ ಭವಿಷ್ಯ