- Tag results for Military
![]() | ಅಗ್ನಿವೀರರಿಗೆ ಡ್ರೈವರ್, ಪ್ಲಂಬಿಂಗ್ ತರಬೇತಿ; 4 ವರ್ಷಗಳ ಬಳಿಕ ಅವರಿಗೆ ನೆರವಾಗಬಹುದು: ಕೇಂದ್ರ ಸಚಿವ ಕಿಶನ್ ರೆಡ್ಡಿಕೇಂದ್ರ ಸರ್ಕಾರದ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ಅನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕೇಂದ್ರ ನಾಯಕರು ನೀಡುತ್ತಿರುವ ಹೇಳಿಕೆಗಳು ವಿವಾದಕ್ಕೀಡಾಗುತ್ತಿದ್ದು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಬೆನ್ನಲ್ಲೇ ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳಿಕೆ ವಿವಾದಕ್ಕೆ ಗ್ರಾಸವಾಗಿದೆ. |
![]() | ಅಗ್ನಿಪಥ್: ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ಗಾರ್ಡ್ ಕೆಲಸ: ವಿಜಯವರ್ಗೀಯ ವಿವಾದಬಿಜೆಪಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಪ್ರಸಂಗ ಬಂದರೆ, ಅಗ್ನಿವೀರರಿಗೆ ನಾನು ಆದ್ಯತೆ ನೀಡುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ವಿವಾದಕ್ಕೀಡಾಗಿದ್ದಾರೆ. |
![]() | ಅಗ್ನಿಪಥ್: ಅಗ್ನಿವೀರ್ ಅರ್ಜಿ ಸಲ್ಲಿಸಲು ಷರತ್ತು ಅನ್ವಯ.. ಅರ್ಜಿದಾರರು ಇದನ್ನು ಸಾಬೀತು ಮಾಡಬೇಕು!ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ಗೆ ಅರ್ಜಿ ಸಲ್ಲಿಸುವವರಿಗೆ ಷರತ್ತು ವಿಧಿಸಲಾಗಿದ್ದು, ನೇಮಕಾತಿ ಪ್ರಕ್ರಿಯೆಗೆ ಪ್ರಮಾಣಪತ್ರ ಕಡ್ಡಾಯ ಎಂದು ಸೇನೆ ಹೇಳಿದೆ. |
![]() | ಅಗ್ನಿಪಥ್ ಸಂಘರ್ಷ: ಸುಳ್ಳು ಮಾಹಿತಿ ಪ್ರಸಾರ ಆರೋಪ, 35 ವಾಟ್ಸಪ್ ಗ್ರೂಪ್ ನಿಷೇಧ!ಸೇನಾ ನೇಮಕಾತಿಯ ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಮುಂದುವರೆದಿರುವಂತೆಯೇ ಇತ್ತ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದ ಆರೋಪದ ಮೇರೆಗೆ 35 ವಾಟ್ಸಪ್ ಗ್ರೂಪ್ ಗಳನ್ನು ನಿಷೇಧಿಸಲಾಗಿದೆ. |
![]() | ಅಗ್ನಿಪಥ್: ರಿಯಾಯಿತಿ ಯೋಜಿಸಲಾಗಿದ್ದು, ಪ್ರತಿಭಟನೆಗಳಿಂದ ಹಿಂಜರಿಯಲ್ಲ: ಕೇಂದ್ರ ಸರ್ಕಾರಅಗ್ನಿಪಥ್ ಯೋಜನೆಯಲ್ಲಿ ರಿಯಾಯಿತಿ ಯೋಜಿಸಲಾಗಿದ್ದು ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ ಯೋಜನೆಯಿಂದ ಹಿಂದಕ್ಕೆ ಹೋಗುವ ಮಾತೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. |
![]() | ಅಗ್ನಿಪಥ್ ಪ್ರತಿಭಟನೆ ರಾಜಕೀಯ ಪ್ರೇರಿತ, ಕಾಂಗ್ರೆಸ್ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ: ಸಿಎಂ ಬೊಮ್ಮಾಯಿ ಆರೋಪಕಾಂಗ್ರೆಸ್ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಇಡೀ ದೇಶದಲ್ಲಿ ಮಾಡುತ್ತಿದೆ. ಅದಕ್ಕೆ ಖಾನಾಪುರ ಶಾಸಕರು ಧರಣಿ ಮಾಡುತ್ತಿರುವುದು ಸಾಕ್ಷಿಯಾಗಿದೆ. ಇಡೀ ಜಗತ್ತಿನಲ್ಲಿ ಅಗ್ನಿಪಥ ಎನ್ನುವುದು ವಿನೂತನ ಯೋಜನೆಯಾಗಿದ್ದು ಯುವಕರಿಗೆ ಮಿಲಿಟರಿ ತರಬೇತಿ ನೀಡುವ ವ್ಯವಸ್ಥೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. |
![]() | ಬೈಡನ್ ಹೇಳಿಕೆ: ತೈವಾನ್ ಬಳಿ ಸೇನಾ ಡ್ರಿಲ್ ನಡೆಸುವ ಮೂಲಕ ಚೀನಾ ಪ್ರತಿಕ್ರಿಯೆಚೀನಾ ತೈವಾನ್ ಬಳಿಯಲ್ಲಿ ಸೇನಾ ಡ್ರಿಲ್ ಮೂಲಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗೆ ಪ್ರತಿಕ್ರಿಯೆ ರವಾನಿಸಿದೆ. |
![]() | ಮತ್ತೆ ಸಂಸತ್ತು ಸಭೆ ನಡೆಸಲು ಅಧ್ಯಕ್ಷರನ್ನು ಕೋರಿದ ಸ್ಪೀಕರ್: ಶ್ರೀಲಂಕಾದಲ್ಲಿ ಮಿಲಿಟರಿ ಆಡಳಿತ ಹೇರುವ ಭೀತಿಯಲ್ಲಿ ವಿರೋಧ ಪಕ್ಷಶ್ರೀಲಂಕಾ ಸಂಸತ್ತಿನಲ್ಲಿ ಮೂರನೇ ಅತಿದೊಡ್ಡ ರಾಜಕೀಯ ಪಕ್ಷವಾದ ಪ್ರಮುಖ ವಿರೋಧ ಪಕ್ಷ ಮಾರ್ಕ್ಸ್ವಾದಿ ಪಕ್ಷ JVP ಪ್ರತಿಭಟನಾಕಾರರನ್ನು ಅತ್ಯಂತ ಶಾಂತಿಯುತವಾಗಿರುವಂತೆ ಒತ್ತಾಯಿಸಿದೆ. ಹಿಂಸಾಚಾರದಲ್ಲಿ ತೊಡಗುವುದರಿಂದ ರಾಜಪಕ್ಸೆ ನೇತೃತ್ವದ ಸರ್ಕಾರಕ್ಕೆ "ಮಿಲಿಟರಿ ಆಡಳಿತಕ್ಕೆ ಹಸ್ತಕ್ಷೇಪ" ಮಾಡಲು ಪ್ರಚೋದಿಸಲು ಎಡೆ ಮಾಡಿಕೊಟ್ಟಂತಾಗುತ್ತದೆ ಎಂದು ಪ್ರತಿಭಟನಾಕಾರರಿಗೆ ಎ |
![]() | ಮಿಲಿಟರಿ ವಶದಲ್ಲಿರುವ ರಾಜ್ಯದ ಜಮೀನನ್ನು ವಶಕ್ಕೆ ಪಡೆಯಲು ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಬೆಳಗಾವಿಯ ಬಳಿ ಇರುವ ಮಿಲಿಟರಿ ಪ್ರದೇಶವನ್ನು ಕರ್ನಾಟಕ ಸರ್ಕಾರದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. |
![]() | ರಕ್ಷಣಾ ವಲಯಕ್ಕೆ ಹೆಚ್ಚಿನ ಹಣ ವೆಚ್ಚ; ಅಮೆರಿಕ, ಚೀನಾ ಬಳಿಕ ಭಾರತಕ್ಕೆ ಮೂರನೇ ಸ್ಥಾನಜಗತ್ತಿನಲ್ಲಿ ರಕ್ಷಣಾ ವಲಯಕ್ಕೆ ಅತೀ ಹೆಚ್ಚಿನ ಹಣ ವ್ಯಯಿಸುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೇರಿದೆ. |
![]() | ಉಕ್ರೇನ್ ನಲ್ಲಿ ರಷ್ಯಾದ ಸೇನೆಯ ಅಪರಾಧಗಳ ಕುರಿತು ವಿಶ್ವಸಂಸ್ಥೆಯಲ್ಲಿ ಧ್ವನಿ ಎತ್ತಿದ ಅಧ್ಯಕ್ಷ ಝೆಲೆನ್ಸ್ಕಿ!ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಯುದ್ಧ ಅಪರಾಧಗಳಿಗಾಗಿ ರಷ್ಯಾದ ಸೇನೆಯನ್ನು ತಕ್ಷಣವೇ ನ್ಯಾಯಾಂಗಕ್ಕೆ ತರಬೇಕು ಎಂದು ಆಗ್ರಹಿಸಿದ್ದಾರೆ. |
![]() | 'ಆತ್ಮನಿರ್ಭರ್' ಉತ್ತೇಜನ: ದೇಶೀಯ ಮೂಲದಿಂದ 5 ಲಕ್ಷ ಕೋಟಿ ರೂ. ಮೌಲ್ಯದ ಮಿಲಿಟರಿ ಉಪಕರಣ ಖರೀದಿಗೆ ಕೇಂದ್ರ ಚಿಂತನೆಸ್ವದೇಶಿ ರಕ್ಷಣಾ ಉತ್ಪಾದನೆ ಉತ್ತೇಜನ ನೀತಿಗನುಗುಣವಾಗಿ ಮುಂದಿನ ಐದರಿಂದ ಏಳು ವರ್ಷಗಳಲ್ಲಿ ದೇಶೀಯ ಉದ್ಯಮಗಳಿಂದ 5 ಲಕ್ಷ ಕೋಟಿ ರೂ. ಮೌಲ್ಯದ ಮಿಲಿಟರಿ ಉಪಕರಣ ಖರೀದಿಸಲು ಯೋಜಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ಹೇಳಿದೆ. |
![]() | ಸೌತ್ ಚೈನಾ ಸಮುದ್ರದಲ್ಲಿ ತಮ್ಮ ಹಕ್ಕಿನ ಅನುಸಾರ ಸೇನಾನೆಲೆ ಸ್ಥಾಪನೆ: ಚೀನಾ ಸಮರ್ಥನೆಕೃತಕ ದ್ವೀಪಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಚೀನಾ, ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಸೇನೆಯನ್ನು ಅಲ್ಲಿ ನಿಯೋಜಿಸಿದೆ. |
![]() | ಸೌತ್ ಚೈನಾ ಸಮುದ್ರದ ಕೃತಕ ದ್ವೀಪಗಳಲ್ಲಿ ಚೀನಾ ಸೇನಾ ನೆಲೆ ಸ್ಥಾಪನೆ: ಅಮೆರಿಕ ಆತಂಕಅಲ್ಲಿ ಚೀನಾ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಸೇನೆಯನ್ನು ನಿಯೋಜಿಸಿದೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ. |
![]() | ಉಕ್ರೇನ್ ಕದನ: ಚೀನಾ ಸೇನಾ ಸಹಕಾರ ಕೋರಿದ ರಷ್ಯಾ ಸರ್ಕಾರ- ಅಮೆರಿಕ ಅರೋಪರಷ್ಯಾ ಪರ ಚೀನಾ ಸುಳ್ಳು ಸುದ್ದಿ ಹರಡುವ ಪ್ರಕ್ರಿಯೆಯಲ್ಲಿ ನಿರತವಾಗಿದೆ ಎಂದು ಬೈಡನ್ ಸರ್ಕಾರ ಆರೋಪಿಸಿದೆ. |