- Tag results for Mohammad Shami
![]() | ಬೆನ್ನು ಮೂಳೆ ಇಲ್ಲದವರು.. ಧರ್ಮವನ್ನು ಮಧ್ಯ ಎಳೆದು ತರುತ್ತಾರೆ: ವಿರಾಟ್ ಕೊಹ್ಲಿ ಕಿಡಿಪಾಕಿಸ್ತಾನದ ವಿರುದ್ಧ ಸೋತ ನಂತ್ರ ಮೊಹಮ್ಮದ್ ಶಮಿ ಟ್ರೋಲ್ ಆಗುತ್ತಿರುವುದಕ್ಕೆ ವಿರಾಟ್ ಕೊಹ್ಲಿ ಬೇಸರಗೊಂಡಿದ್ದಾರೆ. ಧರ್ಮದ ಆಧಾರದ ಮೇಲೆ ಒಬ್ಬ ಆಟಗಾರರನ್ನು ಗುರಿ ಮಾಡುವುದು ಅತ್ಯಂತ ಕೆಟ್ಟದ್ದು ಅಂತಾ ಹೇಳಿದ್ದಾರೆ. |
![]() | ನೆಟ್ಟಿಗರಿಂದ ಅವಾಚ್ಯ ಶಬ್ದಗಳಿಂದ ನಿಂದನೆ: ವೇಗಿ ಮೊಹಮ್ಮದ್ ಬೆಂಬಲಕ್ಕೆ ನಿಂತ ಕ್ರಿಕೆಟಿಗರುಆನ್ ಲೈನ್ ನಲ್ಲಿ ನೆಟ್ಟಿಗರಿಂದ ಅವಾಚ್ಯ ಶಬ್ದಗಳಿಂದ ನಿಂದನೆಗೆ ಒಳಗಾದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮಾಜಿ ಆಟಗಾರರಾದ ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಸೇರಿದಂತೆ ಹಲವು ಹಾಲಿ ಹಾಗೂ ಮಾಜಿ ಆಟಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ. |