- Tag results for Monokini
![]() | ಸೊಂಟದ ಕೆಳಕ್ಕೆ ಸ್ಕರ್ಟ್, ಸ್ವಲ್ಪ ಮಿಸ್ ಆದ್ರೂ ಅಷ್ಟೆ: ಉರ್ಫಿ ಜಾವೇದ್ ವೇಷ ನೋಡಿ ಹೌಹಾರಿದ ಅಭಿಮಾನಿಗಳು!ಮಾಡೆಲ್, ನಟಿ ಉರ್ಫಿ ಜಾವೇದ್ ಕ್ಯಾಮೆರಾದಿಂದ ಹಿಂದೆ ಸರಿಯುವುದಿಲ್ಲ. ಆಕೆ ಹೆಚ್ಚಾಗಿ ವಿನ್ಯಾಸಗೊಳಿಸಿದ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾಳೆ. ವಿಭಿನ್ನ ಶೈಲಿಯಲ್ಲಿ ವಿನ್ಯಾಸಗೊಳಿಸಿ ಬಟ್ಟೆಗಳು ಹಾಗೂ ಹಾಟ್ ಲುಕ್ ನೊಂದಿಗೆ ಹೆಚ್ಚು ಪ್ರಸಿದ್ಧಿಯಾಗಿದ್ದಾಳೆ. |