• Tag results for Mosque loud Speaker Row

ಧ್ವನಿವರ್ಧಕ ವಿವಾದಕ್ಕೆ ಸಿಎಂ ಬೊಮ್ಮಾಯಿ, ಆರ್ ಎಸ್ಎಸ್ ಕಾರಣ: ಮಾಜಿ ಸಿಎಂ ಸಿದ್ದರಾಮಯ್ಯ

ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ವಿವಾದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಆರ್ ಎಸ್ ಎಸ್ ಕಾರಣ.. ಅವರ ಕುಮ್ಮಕ್ಕಿನಿಂದಲೇ ಇದು ವಿವಾದದ ಸ್ವರೂಪ ಪಡೆದಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

published on : 5th April 2022

ರಾಶಿ ಭವಿಷ್ಯ