social_icon
  • Tag results for Mukesh Ambani

ಮನೀಶ್ ಮಲ್ಹೋತ್ರಾ ಫ್ಯಾಶನ್ ಶೋನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗಿ- Photos

ಮುಂಬೈಯಲ್ಲಿ ಮುಕೇಶ್ ಅಂಬಾನಿ-ನೀತಾ ಅಂಬಾನಿ ಒಡೆತನದ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಬಾಲಿವುಡ್ ಡಿಸೈನರ್ ಮನೀಶ್ ಮಲ್ಹೋತ್ರಾ ಫ್ಯಾಶನ್ ಶೋನಲ್ಲಿ ಬಾಲಿವುಡ್ ತಾರೆಯರು ಭಾಗವಹಿಸಿದ್ದರು.

published on : 21st July 2023

ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ; ಬಾಲಿವುಡ್ ಸೆಲೆಬ್ರಿಟಿಗಳು ಭಾಗಿ

ಮುಂಬೈಯಲ್ಲಿ ಕಳೆದ ರಾತ್ರಿ ಮುಕೇಶ್ ಅಂಬಾನಿ ನಿವಾಸದಲ್ಲಿ ಏರ್ಪಟ್ಟ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

published on : 20th January 2023

ಅಂಬಾನಿ ಮನೆಯಲ್ಲಿ ಹೋಳಿ ಸಂಭ್ರಮ: ಬಣ್ಣದಲ್ಲಿ ಮಿಂಚಿದ ಸ್ಟಾರ್'ಗಳು!

ಶ್ರೀಮಂತ ಉದ್ಯಮಿ, ಭಾರತದ ಕುಬೇರ ಎಂದೇ ಖ್ಯಾತಿ ಪಡೆದಿರುವ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮತ್ತು ಅಳಿಯ ಆನಂದ್ ಪಿರಮಲ್ ಅವರು ಶುಕ್ರವಾರ ಆಯೋಜಿಸಿದ್ದ ಹೋಳಿ ಹಬ್ಬದ ಸಂಭ್ರಮದಲ್ಲಿ ಬಾಲಿವುಡ್'ನ ಸ್ಟಾರ್ ಗಳು ಭಾಗಿಯಾಗಿ ಬಣ್ಣಗಳಲ್ಲಿ ಮಿಂದೆದ್ದರು. 

published on : 7th March 2020

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9