- Tag results for Multiplex
![]() | ಕಾಶ್ಮೀರದಲ್ಲಿ 30 ವರ್ಷಗಳ ನಂತರ ಚಿತ್ರಮಂದಿರಗಳು ಪುನರ್ ಆರಂಭಕೇಂದ್ರಾಡಳಿತ ಪ್ರದೇಶ ಕಾಶ್ಮೀರದಲ್ಲಿ 30 ವರ್ಷಗಳ ನಂತರ ಸಿನಿಮಾ ಹಾಲ್ ಪುನರ್ ಆರಂಭವಾಗುತ್ತಿವೆ. ಇದರಿಂದಾಗಿ ದೊಡ್ಡ ಪರದೆಯಲ್ಲಿ ಬಾಲಿವುಡ್ ಚಿತ್ರ ನೋಡಲು ಕಣಿವೆ ಪ್ರದೇಶದಿಂದ ಹೊರ ಹೋಗುವುದು ತಪ್ಪಿದಂತಾಗುತ್ತದೆ ಎಂದು ಸೊನಾವಾರದ ಮೊದಲ ಮಲ್ಟಿಪ್ಲೆಕ್ಸ್ ಓಪನಿಂಗ್ ಗಾಗಿ ಕಾಯುತ್ತಿರುವ ಆಕಿಬ್ ಭಟ್ ಹೇಳಿದರು. |
![]() | ಮಲ್ಟಿಪ್ಲೆಕ್ಸ್‌ಗಳ ಇತಿಹಾಸದಲ್ಲೇ ಹೆಚ್ಚು ಗಳಿಕೆ; ದಾಖಲೆ ಬರೆದ ಕೆಜಿಎಫ್ ಚಾಪ್ಟರ್ 2ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್–2 ದಾಖಲೆಗಳ ಸರಣಿ ಇನ್ನೂ ನಿಂತಂತೆ ಕಾಣುತ್ತಿಲ್ಲ.. ಸಾಲು ಸಾಲು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ ರಾಕಿ ಭಾಯ್ ದಾಖಲೆ ಸರಣಿ ಮಾತ್ರ ಮುಂದುವರೆಯುತ್ತಲೇ ಇದೆ. |