• Tag results for Museum

ಅಸ್ಸಾಂ: ವಲಸಿಗ ಮುಸ್ಲಿಮರ ಕುರಿತಾದ ಮ್ಯೂಸಿಯಂಗೆ ಬೀಗ; ಪ್ರತ್ಯೇಕ ಐತಿಹಾಸಿಕ ಹಿನ್ನೆಲೆಗೆ ಸಾಕ್ಷಿ ಕೇಳಿದ ಸಿಎಂ

ಅಸ್ಸಾಂ ನ ಗೋಲ್ಪಾರ ಜಿಲ್ಲೆಯಲ್ಲಿ ಖಾಸಗಿ ಮಿಯಾ ಮ್ಯೂಸಿಯಂ ಈಗ ವಿವಾದದ ಕೇಂದ್ರಬಿಂದುವಾಗಿದೆ.

published on : 25th October 2022

ಇತಿಹಾಸದಲ್ಲಿ ಇದೇ ಮೊದಲು: ಗ್ಲ್ಯಾಸ್ಗೋ ಜೊತೆ ಒಪ್ಪಂದ; ಕಳವಾಗಿದ್ದ ಐತಿಹಾಸಿಕ ಕಲಾಕೃತಿಗಳು ಭಾರತಕ್ಕೆ ರವಾನೆ

ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ ಭಾರತದಿಂದ ಕಳವಾಗಿದ್ದ ಐತಿಹಾಸಿಕ ಕಲಾಕೃತಿಗಳನ್ನು ಭಾರತಕ್ಕೆ ಮರಳಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಗ್ಲ್ಯಾಸ್ಗೋ ಸರ್ಕಾರಗಳು ಸಹಿ ಹಾಕಿವೆ.

published on : 25th August 2022

ತೀವ್ರ ವಿರೋಧದ ನಂತರ ವಿವಾದಾತ್ಮಕ 'ಕಾಳಿ' ಸಾಕ್ಷ್ಯಚಿತ್ರದ ಪ್ರಸ್ತುತಿ ತೆಗೆದುಹಾಕಿದ ಅಗಾ ಖಾನ್ ಮ್ಯೂಸಿಯಂ

ವಿವಾದಾತ್ಮಕ 'ಕಾಳಿ' ದೇವತೆ ಪೋಸ್ಟರ್ ಗೆ ಸಂಬಂಧಿಸಿದಂತೆ ಕೆನಡಾದ ಅಗಾ ಖಾನ್ ವಸ್ತುಸಂಗ್ರಹಾಲಯವು ಹಿಂದೂ ಮತ್ತು ಇತರ ಸಮುದಾಯಗಳ ಕ್ಷಮೆ ಕೋರಿದೆ. 

published on : 6th July 2022

ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಪೂರ್ಣಗೊಳ್ಳದ ಖರೀದಿ ಪ್ರಕ್ರಿಯೆ: ಮಾಜಿ ಸಿಎಂ ನಿಜಲಿಂಗಪ್ಪ ಮ್ಯೂಸಿಯಂ ಮತ್ತಷ್ಟು ವಿಳಂಬ!

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ನಿಜಲಿಂಗಪ್ಪ ಅವರ  ಚಿತ್ರದುರ್ಗದಲ್ಲಿರುವ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಯೋಜನೆಯು ಸರಿಯಾದ ಸಿದ್ಥತೆಯಿಲ್ಲದೆ ನನೆಗುದಿಗೆ ಬಿದ್ದಿದೆ.

published on : 2nd July 2022

ಹುತಾತ್ಮ ಐಎಫ್ಎಸ್ ಅಧಿಕಾರಿ ಬಳಸುತ್ತಿದ್ದ ಜೀಪು ಇಂದು ಸ್ಮಾರಕ!

ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಹುತಾತ್ಮರಾದ ಭಾರತೀಯ ಅರಣ್ಯ ಸೇವಾ ಅಧಿಕಾರಿ ಪಿ ಶ್ರೀನಿವಾಸ್ ಓಡಿಸುತ್ತಿದ್ದ ಜೀಪನ್ನು ಮತ್ತೆ ಚಾಲನೆಯಲ್ಲಿರುವ ಸ್ಥಿತಿಗೆ ತಂದು ಅದನ್ನು ಸ್ಮಾರಕವನ್ನಾಗಿ ಪರಿವರ್ತಿಸಿದ್ದಾರೆ.

published on : 3rd May 2022

'ಪ್ರಧಾನ ಮಂತ್ರಿ ಸಂಗ್ರಹಾಲಯ' ಉದ್ಘಾಟಿಸಿದ ಪಿಎಂ ನರೇಂದ್ರ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ಸಂಗ್ರಹಾಲಯವನ್ನು ಉದ್ಘಾಟಿಸಿದರು. ಸ್ವಾತಂತ್ರ್ಯ ನಂತರ ದೇಶದ ಎಲ್ಲಾ ಪ್ರಧಾನ ಮಂತ್ರಿಗಳಿಗೆ ಮೀಸಲಾದ ವಸ್ತು ಸಂಗ್ರಹಾಲಯ ಇದಾಗಿದೆ.

published on : 14th April 2022

ಕನ್ನಡ ಚಿತ್ರರಂಗದ 'ಐಕಾನಿಕ್' ನಿರ್ದೇಶಕ ಪುಟ್ಟಣ ಕಣಗಾಲ್ ರ ಮನೆ ಸ್ಮಾರಕವಾಗಿ ಪರಿವರ್ತನೆ

ಕನ್ನಡ ಚಿತ್ರರಂಗದ ಸೃಜನ ಶೀಲ ನಿರ್ದೇಶಕ ಪುಟ್ಟಣ ಕಣಗಾಲ್ ಸಾವನ್ನಪ್ಪಿ ಸುಮಾರು 4 ನಾಲ್ಕು ದಶಕಗಳ ನಂತರ, ಮೈಸೂರು ಬಳಿಯ ಅವರ ಪೂರ್ವಿಕರ ಮನೆಯನ್ನು ಸ್ಮಾರಕವಾಗಿಸಲು ಚಲನಚಿತ್ರ ಅಕಾಡೆಮಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

published on : 20th February 2022

ಹಗಲಿನಲ್ಲಿ ವೈದ್ಯ, ರಾತ್ರಿ ರೈತ: ಚಿಕ್ಕಬಳ್ಳಾಪುರದ 'ಪರಿಸರ ಮ್ಯೂಸಿಯಂ' ಹಿಂದಿರುವ ಡಾಕ್ಟರ್ ಪರಿಚಯ

ಅತ್ಯಂತ ಭಯಾನಕ ಕಾಯಿಲೆಗಳಲ್ಲಿ ಒಂದಾದ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಕೆಲಸದಿಂದ ಬಿಡುವು ಕಂಡುಕೊಳ್ಳುವುದು ಸವಾಲಿನ ಸಂಗತಿ.  ಆದರೆ, ಡಾ.ನರಸಿಂಹಯ್ಯ ಶ್ರೀನಿವಾಸಯ್ಯ ಅವರು ‘ಭೂಮಿ ತಾಯಿ’ಗೆ ಹತ್ತಿರವಾಗಲು ಬಯಸುವ ವ್ಯಕ್ತಿ. 

published on : 11th January 2022

ಶಿವಮೊಗ್ಗ: ಪೂರ್ವಜರ ಜೀವನ ಶೈಲಿಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ವಸ್ತು ಸಂಗ್ರಹಾಲಯ

ವಸ್ತು ಸಂಗ್ರಹಾಲಯವೆಂದರೆ ಹಿಂದಿನದ್ದನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಕಲಿಯುವುದಕ್ಕೆ ಹಾಗೂ ಅಂದಿನ ದಿನಗಳ ಬಗ್ಗೆ ಅರಿತುಕೊಳ್ಳುವುದಕ್ಕೆ ಸಹಾಯ ಮಾಡುವ ಪ್ರದೇಶ.

published on : 10th January 2022

ರಾಶಿ ಭವಿಷ್ಯ