- Tag results for Muslim
![]() | ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ. ಮಸ್ತಾನ್ ಸಾಬ್ ದರ್ಗಾಕ್ಕೆ ಕರಗ ತೆರಳದಂತೆ ವಿರೋಧ!ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ, ಪೊಲೀಸರಿಂದ ಪರಿಶೀಲನೆ. ಕರಗ ಉತ್ಸವಕ್ಕೆ ಧರ್ಮ ಸಂಘರ್ಷ. ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳದಂತೆ ವಿರೋಧ. ಆಜಾನ್ ಡೆಸಿಬಲ್ ಮೀಟರ್ ಅವಳಡಿಕೆ. ಎಸಿ ಸ್ಫೋಟಗೊಂಡ ನಾಲ್ವರ ಸಜೀವ ದಹನ. |
![]() | ಹಿಜಾಬ್: ಹೈಕೋರ್ಟ್ ತೀರ್ಪನ್ನು ಪಾಲಿಸುವಂತೆ ಮಂಗಳೂರು ವಿಶ್ವವಿದ್ಯಾನಿಲಯ ಸುತ್ತೋಲೆ, ಇದನ್ನು ವಿರೋಧಿಸಿ ಪ್ರತಿಭಟನೆ!ರಾಜ್ಯದ ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್ ವಿಚಾರ ಕೈಬಿಡುವ ಬಗ್ಗೆ ಬಿಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾಸೆ. ಬೆಳಗಾವಿಯಲ್ಲಿ ಪತ್ನಿಯನ್ನು ಕೊಚ್ಚಿ ಕೊಂದ ಪತಿ. |
![]() | ಹಿಂದೂಯೇತರರಿಗೆ ಅವಕಾಶ ಕೊಡಬಾರದೆಂದು ಕಾನೂನು ಮಾಡಿದ್ದೆ ಕಾಂಗ್ರೆಸ್; ಹಿಜಾಬ್ ಕುರಿತಂತೆ ಕಣ್ಣನ್ ವಿವಾದಾಸ್ಪದ ಹೇಳಿಕೆ!ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದರೆ ಗಲ್ಲಿಗೇರಲು ಸಿದ್ಧ ಎಂದು ಶಾಸಕ ರೇಣುಕಾಚಾರ್ಯ ಸವಾಲು. ಹಿಜಾಬ್ ಕುರಿತಂತೆ ಹಿರೇಮಗಳೂರು ಕಣ್ಣನ್ ಇನ್ನುಂದೆ ಶಾಲೆಗೆ ಮುಖ ಮುಚ್ಕೊಂಡು ಬರಬೇಡ. ಮುಚ್ಕೊಂಡು ಬಾ ಅನ್ನುವಂತಾಗಿದೆ ಎಂದು ಹೇಳಿದ್ದಾರೆ. |
![]() | ಮುಸ್ಲಿಂ ಮಹಿಳೆಯರ ತಿರುಚಿದ ಫೋಟೋ ಬಳಕೆ; ಬುಲ್ಲಿ ಬಾಯ್ ಆ್ಯಪ್ ಪ್ರಕರಣ ಸಂಬಂಧ ಬೆಂಗಳೂರಿನ ವಿದ್ಯಾರ್ಥಿ ಬಂಧನ.ಬುಲ್ಲಿ ಬಾಯ್ ಆ್ಯಪ್ ಪ್ರಕರಣ ಸಂಬಂಧ ಬೆಂಗಳೂರಿನ ಪ್ರಮುಖ ಎಂಜಿನಿಯರಿಂಗ್ ವಿದ್ಯಾರ್ಥಿ 21 ವರ್ಷದ ವಿಶಾಲ್ ಕುಮಾರ್ ಬಂಧನ. ರಾಜ್ಯದಲ್ಲಿ ಆತಂಕ ಸೃಷ್ಟಿಸಿದ ಕೊರೋನಾ. ಇಂದು ಬೆಂಗಳೂರಿನ 2,053 ಸೇರಿ 2479 ಕೊರೋನಾ ಪ್ರಕರಣ ಪತ್ತೆ. |