- Tag results for Muslims
![]() | ಮುಸ್ಲಿಮರ ಪ್ರತಿಭಟನೆ: ಇಡೀ ಭಾರತ ಕಾಶ್ಮೀರದಂತೆ ಕಾಣುತ್ತಿದೆ- ಸುಬ್ರಮಣಿಯನ್ ಸ್ವಾಮಿಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಮುಸ್ಲಿಮರು ಇಂದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಇಡೀ ಭಾರತ ಕಾಶ್ಮೀರದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ. |
![]() | ಟಿಪ್ಪು ಸುಲ್ತಾನ್ ದೇಗುಲಗಳಿಗೆ ದಾನ ನೀಡಿದ ಭೂಮಿಯನ್ನು ಮುಸ್ಲಿಮರು ಕೇಳಿದರೆ ವಾಪಸ್ ಕೊಡ್ತಾರಾ?: ಹೆಚ್'ಡಿ. ಕುಮಾರಸ್ವಾಮಿಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಟಿಪ್ಪು ಸುಲ್ತಾನ್ ದೇಗುಲಗಳಿಗೆ ದಾನವಾಗಿ ನೀಡಿರುವ ಭೂಮಿಯನ್ನು ಮುಸ್ಲಿಮರು ಕೇಳಿದರೆ ವಾಪಸ್ ಕೊಡುತ್ತಾರಾ ಎಂದು ಜೆಡಿಎಸ್ನ ಹಿರಿಯ ಮುಖಂಡ ಎಚ್ಡಿ ಕುಮಾರಸ್ವಾಮಿ ಬುಧವಾರ ಪ್ರಶ್ನಿಸಿದ್ದಾರೆ. |
![]() | 1.5 ಕೋಟಿ ರೂ. ಮೌಲ್ಯದ ಜಮೀನನ್ನು ಮಸೀದಿಗೆ ದಾನ ಮಾಡಿದ ಹಿಂದೂ ಯುವತಿಯರು!ತಂದೆಯ ಕೊನೆಯ ಆಸೆ ಪೂರೈಸುವ ಸಲುವಾಗಿ, ಇಬ್ಬರು ಹಿಂದೂ ಸಹೋದರಿಯರು ಇಲ್ಲಿನ ಈದ್ಗಾಕ್ಕೆ 1.5 ಕೋಟಿ ರೂ. ಗೂ ಹೆಚ್ಚು ಮೌಲ್ಯದ ಭೂಮಿಯನ್ನು ದೇಣಿಗೆ ನೀಡಿದ ಅಪರೂಪದ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಕಾಶಿಪುರದಲ್ಲಿ ನಡೆದಿದೆ. |
![]() | ರಾಜ್ಯದಲ್ಲಿ ಬಿಜೆಪಿ ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದೆ: ನಿಖಿಲ್ ಕುಮಾರಸ್ವಾಮಿರಾಜ್ಯದಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳುವ ನಾಯಕರು ಯಾರಾದ್ರೂ ಇದ್ರೆ ಅದು ಕುಮಾರಸ್ವಾಮಿ ಅವರು ಮಾತ್ರ. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಯಾವಾಗಲೂ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. |
![]() | ಮುಸ್ಲಿಮರು ಅಮಾಯಕರು, ಕಾಂಗ್ರೆಸ್ ನಾಯಕರು ಅವರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ: ಸಚಿವ ಆನಂದ್ ಸಿಂಗ್ಮುಸ್ಲಿಮರು ಅಮಾಯಕರಿದ್ದಾರೆ, ಆದರೆ ಕೆಲವರು ಅವರನ್ನು ಪ್ರಚೋದನೆ ಮಾಡಿ ಹಾಳುಮಾಡುತ್ತಿದ್ದಾರೆ. ಮುಸ್ಲಿಮ್ ಸಮುದಾಯವನ್ನು ವೋಟ್ ಬ್ಯಾಂಕ್ ಮಾಡಿಕೊಂಡು ರಾಜಕೀಯ ಬೇಳೆ ಬೇಯಿಸಲು ಕೆಲವರು ನೋಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಆರೋಪಿಸಿದ್ದಾರೆ. |
![]() | ಹಿಂದೂ ಕಾರ್ಯಕರ್ತರು, ಪೊಲೀಸರಿಂದ ದಾಳಿಗೆ ಒಳಗಾಗುವ ಮುಸ್ಲಿಮರ ಪರ ಕಾನೂನು ಹೋರಾಟಕ್ಕೆ ಪಿಎಫ್ಐ ಮುಂದುಇತ್ತೀಚಿಗೆ ವಿಶೇಷವಾಗಿ ಭಾರತದಾದ್ಯಂತ ರಾಮನವಮಿ ಹಬ್ಬದ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿಯಿಂದ ಹಲ್ಲೆಗೊಳಗಾದ ಮುಸ್ಲಿಂ ಸಮುದಾಯದ ಸಂತ್ರಸ್ತರ ಪರವಾಗಿ ಪಾಪ್ಯುಲರ್ ಫ್ರಂಟ್ ಆಫ್... |
![]() | ಹಿಂದುತ್ವಕ್ಕೆ ಕೌಂಟರ್ ಕೊಡಲು ಕುಮಾರಸ್ವಾಮಿ ಸಜ್ಜು: ಮುಸ್ಲಿಮರ ನಂಬಿಕೆಯೇ ಇಲ್ಲಿ ಪ್ರಮುಖ ಅಂಶ!ಮಸೀದಿಗಳಲ್ಲಿ ಧ್ವನಿವರ್ಧಕಗಳ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. |
![]() | ಕೋಮುವಾದಿ ಅಜೆಂಡಾಕ್ಕೆ ಬಲಿಯಾಗದಿರಿ: ಮುಸ್ಲಿಮರಿಗೆ ಜಮೀಯತ್ ಎಚ್ಚರಿಕೆಕೆಲವರು ದ್ವೇಷದ ವಾತಾವರಣ ನಿರ್ಮಿಸುತ್ತಿದ್ದು, ಕೋಮುವಾದಿಗಳ ಅಜೆಂಡಾಕ್ಕೆ ಬಲಿಯಾಗದಂತೆ ಜಮೀಯತ್ ಉಲಮಾ-ಐ-ಹಿಂದ್ ಮುಸ್ಲಿಮರಿಗೆ ಎಚ್ಚರಿಕೆ ನೀಡಿದೆ. |
![]() | ಇದು ಹಿಂದು-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ: ಬೀದರ್ ನ ಅಷ್ಟೂರು ಜಾತ್ರೆಯಲ್ಲಿ ಒಟ್ಟಿಗೆ ಮಿಂದೆದ್ದ ಹಿಂದು-ಮುಸ್ಲಿಂ ಭಕ್ತರುಇಡೀ ರಾಜ್ಯದಲ್ಲಿ ಈಗ ಹಿಂದೂ-ಮುಸ್ಲಿಂ ಧರ್ಮೀಯರನ್ನು ಒಡೆಯುವ ಕ್ರಮವನ್ನು ಅನುಸರಿಸಲಾಗುತ್ತಿದೆ. ಆದರೆ ಬೆಳಗಾವಿಯ ಈ ಭಾಗದ ಹಿಂದೂ-ಮುಸ್ಲಿಂರು ಸಹೋದರತ್ವ ಭಾವದಿಂದ, ಸೌಹಾರ್ದತೆಯಿಂದ ನೆಲೆಸುತ್ತಿದ್ದಾರೆ. |
![]() | ಸಾಗರ ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ಮಳಿಗೆ ನೀಡಬೇಡಿ: ವಿಎಚ್ಪಿ ಒತ್ತಾಯನಗರದ ಶ್ರೀ ಕೋಟೆ ಮಾರಿಕಾಂಬಾ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅಂಗಡಿ ಮುಂಗಟ್ಟು ಹಾಕಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆಯುತ್ತಿರುವ ಇತಿಹಾಸ ಪ್ರಸಿದ್ಧ ಮಹಾ ಗಣಪತಿ ಜಾತ್ರೆಯಲ್ಲೂ... |
![]() | ಕಾಪು ಮಾರಿ ಪೂಜೆ ವೇಳೆ ಮುಸ್ಲಿಂ ಅಂಗಡಿಗಳಿಗೆ ಅವಕಾಶ ನೀಡಬೇಡಿ: ಹಿಂದೂ ಕಾರ್ಯಕರ್ತರ ಆಗ್ರಹಮಾರ್ಚ್ 22 ಮತ್ತು ಮಾರ್ಚ್ 23 ರಂದು ಕಾಪುವಿನ ಪ್ರಸಿದ್ಧ ಮೂರು ಮಾರಿಗುಡಿಗಳಲ್ಲಿ ನಡೆಯುವ 'ಸುಗ್ಗಿ ಮಾರಿ ಪೂಜೆ' ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಮರಿಗೆ ಅಂಗಡಿ/ಮುಂಗಟ್ಟು ತೆರೆಯಲು ಅನುಮತಿ ನೀಡಬೇಡಿ |
![]() | ರೋಹಿಂಗ್ಯಾ ಮುಸ್ಲಿಮರನ್ನು ಭಾರತಕ್ಕೆ ಸಾಗಿಸುತ್ತಿದ್ದ ಆರು ಜನರನ್ನು ಬಂಧಿಸಿದ ಎನ್ಐಎರೋಹಿಂಗ್ಯಾ ಮುಸ್ಲಿಮರ ಅಕ್ರಮ ಸಾಗಾಣಿಕೆಯಲ್ಲಿ ಭಾಗಿಯಾಗಿದ್ದ ಆರು ಜನರನ್ನು ಎನ್ಐಎ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. |
![]() | ಮಂಗಳೂರು ಮುಸ್ಲಿಮ್ ಫೇಸ್ ಬುಕ್ ಪೇಜ್ ನಲ್ಲಿ ಅವಹೇಳನಕಾರಿ ಪೋಸ್ಟ್ ಕುರಿತು ಸಿಐಡಿ ತನಿಖೆಶಿವಮೊಗ್ಗದಲ್ಲಿ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ಮಂಗಳೂರು ಮುಸ್ಲಿಮ್ ಫೇಸ್ ಬುಕ್ ಪೇಜ್ ವಿರುದ್ಧದ ತನಿಖೆಯನ್ನು ಸಿಐಡಿ ಗೆ ವಹಿಸಲಾಗಿದೆ. |
![]() | ಹಿಜಾಬ್ ಬೇಕು ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಬಸನಗೌಡ ಪಾಟೀಲ್ ಯತ್ನಾಳ್ಶಾಲೆಗೆ ಹಿಜಾಬ್ ಧರಿಸಿ ಹೋಗುವುದಾದರೆ ಪಾಕಿಸ್ತಾನಕ್ಕೆ ಹೋಗಿ, ಈ ನೆಲದಲ್ಲಿ ಅದಕ್ಕೆ ಅವಕಾಶವಿಲ್ಲ. ಇಂದು ಹಿಜಾಬ್ ಕೇಳಿದವರು ನಾಳೆ ಶಾಲೆಯಲ್ಲಿಯೇ ಮಸೀದಿ ಬೇಕು ಅಂತಾರೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರು ಕಿಡಿಕಾರಿದ್ದಾರೆ. |
![]() | ಕೇರಳ: ದೇವಾಲಯಕ್ಕೆ ರಸ್ತೆ ನಿರ್ಮಿಸಲು ಮುಸ್ಲಿಮರಿಂದ ಭೂಮಿ ದಾನ!500 ವರ್ಷಗಳಷ್ಚು ಹಿಂದಿನ ದೇವಾಲಯಕ್ಕೆ ರಸ್ತೆ ನಿರ್ಮಾಣ ಮಾಡಲು ಇಬ್ಬರು ಮುಸ್ಲಿಮರು ಭೂಮಿ ದಾನ ನೀಡುವ ಮೂಲಕ ಧಾರ್ಮಿಕ ಸಾಮರಸ್ಯದ ಸಂದೇಶವನ್ನು ಸಾರಿದ್ದಾರೆ. |