- Tag results for Mysuru
![]() | ಆರ್ಕೆಸ್ಟ್ರಾ ಮೈಸೂರು ಚಿತ್ರದ 'ಅರೆ ಅರೆ ಅರೇ'ವಿಡಿಯೋ ಸಾಂಗ್ ಬಿಡುಗಡೆಆರ್ಕೆಸ್ಟ್ರಾ ಮೈಸೂರು ಚಿತ್ರದ 'ಅರೆ ಅರೆ ಅರೇ'ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಡಾಲಿ ಧನಂಜಯ್ ಸಾಹಿತ್ಯವಿರುವ ಗೀತೆಗಳಿಗೆ ರಘು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ. |
![]() | ಆರ್ಕೆಸ್ಟ್ರಾ ಮೈಸೂರು ಚಿತ್ರದ ಟ್ರೈಲರ್ಪೂರ್ಣಚಂದ್ರ ಮೈಸೂರು ಮತ್ತು ರಾಜಲಕ್ಷ್ಮೀ ಅಭಿನಯದ ಆರ್ಕೆಸ್ಟ್ರಾ ಮೈಸೂರು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುನೀಲ್ ನಿರ್ದೇಶಿಸಿದ್ದಾರೆ. |
![]() | ಜನರ ಕಲ್ಲೇಟಿಗೆ ಹೆದರಿ ನಾಲೆಗಿಳಿದು ಪರದಾಡಿದ ಕಾಡಾನೆಗಳು, ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಪಾರುಆಹಾರವನ್ನು ಆರಸಿ ನಾಡಿಗೆ ಬಂದಿದ್ದ ಆನೆಗಳು ಜನರ ಕಾಟದಿಂದ ತಪ್ಪಿಸಿಕೊಳ್ಳಲು ಹೋಗಿ ನಾಲೆಗೆ ಬಿದ್ದು ಪರದಾಡಿದ ಘಟನೆ ನಾಗರಹೊಳೆ ಸಮೀಪದ ಹುಣಸೂರಿನಲ್ಲಿ ನಡೆದಿದೆ. |
![]() | ಬೆಂಗಳೂರಿನಲ್ಲಿ ಮಹಿಳೆಯನ್ನು ಅಟ್ಟಾಡಿಸಿ ಕೊಚ್ಚಿ ಬರ್ಬರ ಕೊಲೆ. ಸಿಎಂ ಬದಲಾವಣೆ ಇಲ್ಲ! ಕನ್ನಡಪ್ರಭ.ಕಾಮ್ ಸುದ್ದಿಗಳುಬೆಂಗಳೂರಿನಲ್ಲಿ ಮತ್ತೊಂದು ಕೋವಿಡ್ ಕ್ಲಸ್ಟರ್ ಸ್ಫೋಟ, ಹೆಚ್ಚಿದ ಆತಂಕ. ಅಪಾರ್ಟ್ ಮೆಂಟ್ ನ 21 ಮಂದಿಗೆ ಕೊರೋನಾ. ಮೈಸೂರಿನಲ್ಲಿ ಮತ್ತೊಂದು ಓಮಿಕ್ರಾನ್ ಪತ್ತೆ. ಆನೇಕಲ್ ನಲ್ಲಿ ಮಹಿಳೆಯನ್ನು ಅಡ್ಡಗಟ್ಟಿ ಬರ್ಬರ ಹತ್ಯೆ. |
![]() | ಹೊಸ ವರ್ಷಕ್ಕೆ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿಷೇಧ. ಸರ್ಕಾರದ ನಿರ್ಬಂಧವಿದ್ದರೂ ಮೈಸೂರು ಅರಮನೆಯಲ್ಲಿ ಫಲಪುಷ್ಪ!ಬೆಳಗಾವಿಯ ಚಳಿಗಾಲದ ವಿಧಾನಮಂಡಲ ಅಧಿವೇಶನಕ್ಕೆ ತೆರೆ ಬಿದ್ದಿದೆ. ಡ್ರಗ್ ಕಳ್ಳಸಾಗಣೆದಾರನನ್ನು ಬಂಧಿಸಿ 1.5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. |
![]() | ನಂದಿನಿ ಬ್ರ್ಯಾಂಡ್ ನಲ್ಲಿ ನಕಲಿ ತುಪ್ಪ; ಡಾಲ್ಡಾ, ಪಾಮೊಲಿನ್ ತುಂಬುತ್ತಿದ್ದ ಘಟಕದ ಮೇಲೆ ಮೈಮುಲ್ ದಾಳಿ!ನಂದಿನಿ ಬ್ರ್ಯಾಂಡ್ ನಲ್ಲಿ ನಕಲಿ ಡಾಲ್ಡಾ, ಪಾಮೊಲಿನ್ ತುಂಬುತ್ತಿದ್ದ ಅಕ್ರಮ ಘಟಕದ ಮೇಲೆ ಮೈಮುಲ್ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ನಕಲಿ ನಂದಿನಿ ತುಪ್ಪದ ಟಿನ್ ಗಳನ್ನು ವಶಕ್ಕೆ ಪಡೆದಿದ್ದಾರೆ. |
![]() | ದಾರಿ ತಪ್ಪಿ ನಾಡಿಗೆ ಬಂದ ಕಾಡಾನೆಗೆ ಗ್ರಾಮಸ್ಥರಿಂದ ಕಾಟ, ಆಕ್ರೋಶಿತ ಆನೆಯಿಂದ ರಂಪಾಟಮೈಸೂರಿನ ಹುಣಸೂರು-ಹೆಚ್.ಡಿ. ಕೋಟೆ ರಸ್ತೆಯಲ್ಲಿರುವ ಗುರುಪುರ ಟಿಬೇಟಿಯನ್ ಕ್ಯಾಂಪ್ ರಸ್ತೆಗೆ ನಾಗರಹೊಳೆ ಅರಣ್ಯದಿಂದ ಕಾಡಾನೆ ಬಂದಿದ್ದು, ಹೀಗೆ ಬಂದ ಆನೆಯನ್ನು ಮತ್ತೆ ಕಾಡಿಗೆ ಅಟ್ಟುವ ಭರದಲ್ಲಿ ಸ್ಥಳೀಯರು ಅದಕ್ಕೆ ಹಿಂಸೆ ನೀಡಿದ್ದಾರೆ. |
![]() | ಶಿವಮೊಗ್ಗದಲ್ಲಿ ಭೀಕರ ಅಪಘಾತ; ವಿದ್ಯಾರ್ಥಿನಿಯರಿಗೆ ಗುದ್ದಿದ ವಾಹನ: ಕನ್ನಡಪ್ರಭ.ಕಾಮ್ ಇಂದಿನ ಸುದ್ದಿಗಳುಕೇಂದ್ರ ಸರ್ಕಾರ 2021ನೇ ಸಾಲಿನ ಸ್ವಚ್ಛ ನಗರಗಳ ಪ್ರಶಸ್ತಿ ಘೋಷಣೆ ಮಾಡಿದ್ದು ಮೈಸೂರು 17ನೇ ಹಾಗೂ ಬೆಂಗಳೂರು 89ನೇ ಸ್ಥಾನಕ್ಕೆ ಕುಸಿದಿದೆ. |
![]() | ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಅದ್ಧೂರಿ ಮೆರವಣಿಗೆ: ಕನ್ನಡಪ್ರಭ.ಕಾಮ್ 15-10-21ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು ಅಭಿಮನ್ಯುವಿಗೆ ವಿಜಯ, ಕಾವೇರಿ, ತ್ರಿವಿಕ್ರಮ ಆನೆಗಳು ಜೊತೆಯಾದವು. |
![]() | ಮೈಸೂರು ದಸರಾ-2021 ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆಮೈಸೂರು ದಸರಾ-2021 ಮಹೋತ್ಸವಕ್ಕೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಮತ್ತು ಸಿಎಂ ಬೊಮ್ಮಾಯಿ ಅವರು ಚಾಲನೆ ನೀಡಿದರು. |
![]() | 45 ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿದ ಟೊಯೊಟಾ ಕಿರ್ಲೋಸ್ಕರ್; ದಸರಾ ಉದ್ಘಾಟನೆಗೆ ಎಸ್ಎಂ ಕೃಷ್ಣಗೆ ಅಧಿಕೃತ ಆಮಂತ್ರಣ!ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿರುವುದು ನನ್ನ ಬಾಳಿನ ಸುದೈವ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ. |
![]() | ಮೈಸೂರು ದಸರಾ: ಆನೆಗಳಿಗೆ ಭಾರ ಹೊರುವ ತಾಲೀಮು, ಮಾವುತರು, ಕಾವಾಡಿಗರಿಗೆ ಉಪಾಹಾರ ಕೂಟನಾಡಹಬ್ಬ ದಸರಾಗೆ ಸಾಂಸ್ಕೃತಿಕ ರಾಜಧಾನಿ ಮೈಸೂರು ಸಕಲ ಸಿದ್ಧತೆ ನಡೆಸಿದ್ದು, ಉತ್ಸವದಲ್ಲಿ ಚಾಮುಂಡಿ ದೇವಿಯ ವಿಗ್ರಹವನ್ನು ಹೊರುವ ಆನೆಗಳಿಗೆ ಶುಕ್ರವಾರ ತಾಲೀಮು ನಡೆಯಿತು. |