• Tag results for Mysuru police

'ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ್' ವಿಡಿಯೋ ಪ್ರಕರಣ; ಇಬ್ಬರ ಬಂಧನ

ಮೈಸೂರಿನ ‘ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ್’ (ಕವಲಂದೆ ಎಂದರೆ ಪುಟ್ಟ ಪಾಕಿಸ್ತಾನ) ಎನ್ನುವ ಹಿನ್ನೆಲೆ ಧ್ವನಿ ಇರುವ ವಿಡಿಯೊ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

published on : 7th May 2022

'ಮೈಸೂರು ಪೊಲೀಸ್ ಬ್ಯಾಂಡ್' ಗೆ 160ಕ್ಕೂ ಅಧಿಕ ವರ್ಷಗಳ ಶ್ರೀಮಂತ ಇತಿಹಾಸ!

ವಿಶಿಷ್ಠ ಮಾಧುರ್ಯದ 'ಮೈಸೂರು ಪೊಲೀಸ್ ಬ್ಯಾಂಡ್' ಗೆ 160 ಕ್ಕೂ ಅಧಿಕ ವರ್ಷದ ಶ್ರೀಮಂತ ಇತಿಹಾಸವಿದೆ.ಆದರೆ, ಸಿಬ್ಬಂದಿ ನೇಮಕಾತಿ ಕೊರತೆ, ಸಂಗೀತ ಗುಣಮಟ್ಟದ ಹಾನಿಯಿಂದಾಗಿ ಇದರ ಶಕ್ತಿ ಕ್ಷೀಣಿಸುತ್ತಿದೆ.

published on : 14th February 2022

'ಗೊಮ್ಮಟೇಶ್ವರನಿಗೆ' ಚಡ್ಡಿ ಹಾಕಿಸಿ: ಅವಹೇಳನಕಾರಿ ಹೇಳಿಕೆ ನೀಡಿದ್ದ ಅಯೂಬ್ ಖಾನ್ ಬಂಧನ

ಗೊಮ್ಮಟೇಶ್ವರ ಮೂರ್ತಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ದಿ ಇಂಡಿಯನ್‌ ನ್ಯೂ ನ್ಯಾಷನಲ್‌ ಪಾರ್ಟಿ ಅಧ್ಯಕ್ಷ ಅಯೂಬ್‌ ಖಾನ್‌ ಅವರನ್ನು ಮೈಸೂರು ನಗರದ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

published on : 13th February 2022

ರಾಶಿ ಭವಿಷ್ಯ