• Tag results for NADA

ಕಲ್ಲುಗಳ ಸ್ಮಾರಕ ಪತ್ತೆ: ಉತ್ತರ ಕನ್ನಡಕ್ಕೂ ಜೈನ ಧರ್ಮಕ್ಕೂ ಬೆಸೆದ ಸಂಬಂಧ!

ಜೈನ ಧರ್ಮದ ಇರುವಿಕೆಯನ್ನು ಮತ್ತಷ್ಟು ಪುಷ್ಟೀಕರಿಸುವ ಮತ್ತೆರಡು ಸ್ಮಾರಕ ಕಲ್ಲುಗಳನ್ನು(ನಿಸಾಡಿಸ್)ನ್ನು ಇತಿಹಾಸ ತಜ್ಞರು ಸಂಶೋಧಿಸಿದ್ದಾರೆ. 12ನೇ ಶತಮಾನದಲ್ಲಿ ಉತ್ತರ ಕನ್ನಡದ ಕುಮಟಾ ತಾಲ್ಲೂಕಿನ ಹಿರೆಗುತ್ತಿ ಗ್ರಾಮದಲ್ಲಿ ಜೈನ ಧರ್ಮಕ್ಕೆ ಸೇರಿರುವ ಸ್ಮಾರಕಗಳು ಪತ್ತೆಯಾಗಿವೆ.

published on : 5th March 2021

ಬಿಗ್ ಬಾಸ್ ಮನೆಗೆ ರಾಜಕೀಯ ರಂಗು: ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ಎಂಟ್ರಿ?

ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿ ಶುರುವಾಗಿದ್ದು ಅದಾಗಲೇ ಎಲ್ಲಾ ಸ್ಪರ್ಧಿಗಳು ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇದರ ನಡುವೆ ರಾಜಕಾರಣಿಯೊಬ್ಬರು ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು.

published on : 1st March 2021

ಸಿನಿಮಾ ನನ್ನ ಗುರುತು, ಬಿಗ್ ಬಾಸ್ ನನ್ನ ಹೃದಯಕ್ಕೆ ಹತ್ತಿರವಾದದ್ದು:  ಬಿಗ್ ಬಾಸ್ ಅನುಭವ ಹಂಚಿಕೊಂಡ ಸುದೀಪ್

ಫೆಬ್ರವರಿ 28 ರಂದು ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿ ಭರ್ಜರಿ ಆರಂಭ ಪಡೆದುಕೊಳ್ಳುತ್ತಿದೆ. ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.

published on : 27th February 2021

ಅಮೃತ ಸೋಮೇಶ್ವರ ಸೇರಿದಂತೆ ಐವರಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿದೆ. ಪ್ರೊ. ಅಮೃತ ಸೋಮೇಶ್ವರ ಸೇರಿ ಐವರಿಗೆ ಅಕಾಡೆಮಿ ಗೌರವ ಪುರಸ್ಕಾರ ಲಭಿಸಿದೆ.

published on : 26th February 2021

ಭಾನುವಾರದಿಂದ 'ಬಿಗ್ ಬಾಸ್' ಕನ್ನಡ ಸೀಸನ್ 8: ಕೊರೋನಾ ನಿಯಮಗಳ ನಡುವೆ 100 ದಿನಗಳ ಆಟ ಶುರು!

ರಾಜ್ಯದ ಬಹುಪಾಲು ಜನರನ್ನು ಆಕರ್ಷಿಸಿರುವ ಬಿಗ್ ಬಾಸ್ ನ 8ನೇ ಸೀಸನ್ ಗೆ ಇನ್ನು ಮೂರೇ ದಿನ ಬಾಕಿಯಿದ್ದು, ಇದೇ ಭಾನುವಾರ ಫೆ 28ರಿಂದ ಅದ್ದೂರಿಯಾಗಿ ಆರಂಭವಾಗಲಿದೆ.

published on : 25th February 2021

'ಹಿರೋ' ಟೀಂಗೆ ಸ್ವಾವಲಂಬನೆ ಕಲಿಸಿದ ಕೊರೋನಾ ಅವಧಿ!

ರಿಷಭ್ ಶೆಟ್ಟಿ ನಟನೆಯ ಹಿರೋ ಸಿನಿಮಾ, ಅತ್ಯಂತ ಸವಾಲಿನ ಕೋವಿಡ್-19 ಅವಧಿಯಲ್ಲಿ ಚಿತ್ರೀಕರಣಗೊಂಡ ಸಿನಿಮಾ ಎನ್ನುವುದೂ ಸೇರಿ ಹಲವಾರು ಕಾರಣಗಳಿಗೆ ವಿಶೇಷವಾಗಿದೆ. ಈ ಪೈಕಿ ಸ್ವಾವಲಂಬನೆಯೂ ಪ್ರಮುಖವಾದದ್ದು. 

published on : 23rd February 2021

ವೀಣಾ, ಹಂಪನಾ, ದೊಡ್ಡರಂಗೇಗೌಡ, ಗೊರುಚ, ಮಲ್ಲೇಪುರಂ ಅವರಿಗೆ ಕಸಾಪ ಗೌರವ ಸದಸ್ಯತ್ವ ಪ್ರದಾನ

ಕನ್ನಡದ ಸಾಹಿತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಡಾ. ದೊಡ್ಡರಂಗೇಗೌಡ, ಡಾ. ಹಂಪ ನಾಗರಾಜಯ್ಯ , ಡಾ. ಗೊ.ರು. ಚನ್ನಬಸಪ್ಪ ಹಾಗೂ ಡಾ. ವೀಣಾ ಶಾಂತೇಶ್ವರ ಅವರಿಗೆ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಗೌರವ ಸದಸ್ಯತ್ವ ಪ್ರದಾನ ಮಾಡಲಾಯಿತಿ. ಈ ಮೂಲಕ ಕಸಾಪ ತನ್ನ ಘನತೆ-ಗೌರವ ಹೆಚ್ಚಿಸಿಕೊಂಡಿತು. ಗೌರವ ಸದಸ್ಯತ್ವವು 1 ಲಕ್ಷ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ.

published on : 22nd February 2021

ಕೊರೋನಾ ಎಫೆಕ್ಟ್: ಕೇರಳ- ದಕ್ಷಿಣ ಕನ್ನಡ ಸಂಚಾರಕ್ಕೆ 5 ರಸ್ತೆಗಳು ಬಿಟ್ಟು ಉಳಿದೆಲ್ಲಾ ಗಡಿ ರಸ್ತೆಗಳು ಬಂದ್

ಕೇರಳದಲ್ಲಿ ಕೊರೋನಾ ಸೋಂಕು ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ-ದಕ್ಷಿಣ ಕನ್ನಡ ಪ್ರಯಾಣಿಕರ ಸಂಚಾರಕ್ಕೆ ಗಡಿಭಾಗದಲ್ಲಿ ಇನ್ನು ಮುಂದೆ 5 ಚೆಕ್ ಪೋಸ್ಟ್ ಗಳಲ್ಲಿ ಮಾತ್ರ ಅವಕಾಶ ಕಲ್ಪಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

published on : 22nd February 2021

ಕೋವಿಡ್ ನೆಗೆಟಿವ್ ವರದಿ ಇಲ್ಲದಿದ್ದರೆ ಕೇರಳದಿಂದ ದಕ್ಷಿಣ ಕನ್ನಡಕ್ಕೆ ಬರುವವರಿಗೆ ಕಡ್ಡಾಯವಾಗಿ ನೋ ಎಂಟ್ರಿ!

ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ, ದಕ್ಷಿಣ ಕನ್ನಡ-ಕೇರಳ ಗಡಿಯಲ್ಲಿ ಅಗತ್ಯ ಎಚ್ಚರಿಕೆಯನ್ನು ಕೈಗೊಳ್ಳಲಾಗಿದೆ. ಕೇರಳದಿಂದ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ತರುವಂತೆ ಸೂಚನೆ ನೀಡಲಾಗಿದೆ.

published on : 18th February 2021

'ಶಾಂತಂ ಪಾಪಂ' ನಲ್ಲಿ ಆನ್ ಲೈನ್ ಫ್ರಾಡ್ ಗಳ ಬಗ್ಗೆ ವಿಶೇಷ ಎಪಿಸೋಡ್!

ನೈಜ ಘಟನೆಗಳನ್ನಾಧಾರಿಸಿ, ತಯಾರಿಸಿ, ಪ್ರಸಾರವಾಗುತ್ತಿರುವ “ಶಾಂತಂ ಪಾಪಂ” ಧಾರಾವಾಹಿ, ಜಗತ್ತನ್ನೇ ತಲ್ಲಣ ಗೊಳಿಸುತ್ತಿರುವ ಆನ್ ಲೈನ್ ಫ್ರಾಡ್ ಗಳ ಬಗ್ಗೆ ವಿಶೇಷ ಎಪಿಸೋಡನ್ನು ಪ್ರಸಾರ ಮಾಡಲಿದೆ.

published on : 13th February 2021

ರೈತರ ಪ್ರತಿಭಟನೆ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಧಾನಿ ಮೋದಿ ಜೊತೆ ಚರ್ಚೆ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆ ಉತ್ತಮ ಮಾತುಕತೆ ನಡೆಸಿದ್ದು ಪ್ರಜಾಸತ್ತಾತ್ಮಕ ತತ್ವಗಳು, ಇತ್ತೀಚಿನ ಪ್ರತಿಭಟನೆಗಳು, ಎರಡೂ ದೇಶಗಳ ಬದ್ಧತೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.

published on : 11th February 2021

ಭಾರತಕ್ಕಾಗಿ ಕೆನಡಾದಲ್ಲಿ ತಿರಂಗ ರ್ಯಾಲಿ: ಖಲಿಸ್ತಾನಿ ವಿರುದ್ಧ ಸಿಖ್ ಸಮುದಾಯದ ಆಕ್ರೋಶ, ವಿಡಿಯೋ

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ವಿರೋಧಿಸಿದಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಇನ್ನು ಕೆನಡಾದಲ್ಲಿ ಖಲಿಸ್ತಾನಿಗಳ ವಿರುದ್ಧ ಭಾರತದ ಪರವಾಗಿ ಸಿಖ್ ಸಮುದಾಯ ತಿರಂಗ ರ್ಯಾಲಿ ನಡೆದಿದೆ.

published on : 6th February 2021

ಕಾಳಿ ನದಿಯಲ್ಲಿ ಅಕ್ರಮ ರ್ಯಾಫ್ಟಿಂಗ್: ಉತ್ತರ ಕನ್ನಡ ಜಿಲ್ಲಾಡಳಿತದಿಂದ ಪ್ರವಾಸೋದ್ಯಮಿಗಳಿಗೆ ನೋಟಿಸ್

ಕಾಳಿ ನದಿಯಲ್ಲಿ ಅಕ್ರಮವಾಗಿ ರ್ಯಾಫ್ಟಿಂಗ್ ನಡೆಸುತ್ತಿದ್ದ ಆರೋಪದ ಮೇರೆಗೆ ಉತ್ತರ ಕನ್ನಡ ಜಿಲ್ಲಾಡಳಿತದ ಸ್ಥಳೀಯ ಪ್ರವಾಸೋದ್ಯಮಿಗಳಿಗೆ ನೋಟಿಸ್ ಜಾರಿ ಮಾಡಿದೆ.

published on : 6th February 2021

ಹಾವೇರಿಯಲ್ಲಿ ನಡೆಯಬೇಕಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ!

ಹಾವೇರಿಯಲ್ಲಿ ಇದೇ ತಿಂಗಳ ಅಂತ್ಯದಲ್ಲಿ ನಡೆಯಬೇಕಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆಯಾಗಿದೆ.

published on : 5th February 2021

ಅನುದಾನ ಬಿಡುಗಡೆಯಲ್ಲಿ ವಿಳಂಬ: 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ ಸಾಧ್ಯತೆ?

ಅಕ್ಷರ ಜಾತ್ರೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಈ ಬಾರಿ ಹಾವೇರಿಯಲ್ಲಿ ನಡೆಯಬೇಕಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

published on : 5th February 2021
1 2 3 4 5 6 >