• Tag results for NDA govt

ಎನ್ ಡಿಎ ಸರ್ಕಾರದ 8ನೇ ವರ್ಷಾಚರಣೆ: ರೂಪುರೇಷೆ ಸಿದ್ಧತೆಗಾಗಿ ಮೇ 25ಕ್ಕೆ ಬಿಜೆಪಿ ವರಿಷ್ಠರ ಸಭೆ

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೇ 30ಕ್ಕೆ ಎಂಟನೇ ವರ್ಷ ಪೂರ್ಣಗೊಳಿಸಲಿದೆ.  ಈ ದಿನವನ್ನು ಅದ್ದೂರಿಯಾಗಿ ಆಚರಿಸಲು ಬಿಜೆಪಿ ನಿರ್ಧರಿಸಿದ್ದು, ಮೇ 25 ರಂದು ರೂಪುರೇಷೆ ತಯಾರಿಗಾಗಿ ವರಿಷ್ಠರ ಸಭೆಯನ್ನು ಕರೆಯಲಾಗಿದೆ.

published on : 21st May 2022

ವೀಸಾ ಅವಧಿ ಮುಗಿದರೂ 3.93 ಲಕ್ಷಕ್ಕೂ ಹೆಚ್ಚು ವಿದೇಶಿಗರು ಭಾರತದಲ್ಲಿ ಉಳಿದಿದ್ದಾರೆ: ಕೇಂದ್ರ ಸರ್ಕಾರ

ವೀಸಾ ಅವಧಿ ಮುಕ್ತಾಯವಾಗಿದ್ದರೂ ಸುಮಾರು 3.93 ಲಕ್ಷಕ್ಕೂ ಹೆಚ್ಚು ವಿದೇಶಿಗರು ತಮ್ಮ ತವರಿಗೆ ತೆರಳದೇ ಭಾರತದಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

published on : 5th April 2022

ಹೊಸ ಸಂಸತ್ ಕಟ್ಟಡದ ಯೋಜನಾ ವೆಚ್ಚ 20% ಹೆಚ್ಚಳ: 1,250 ಕೋಟಿ ರೂ. ಖರ್ಚು!

ದೇಶದ ನೂತನ ಸಂಸತ್ ಭವನ ನಿರ್ಮಾಣದ ವೆಚ್ಚ ಶೇ.29ರಷ್ಟು ಹೆಚ್ಚಳವಾಗಿದೆ. 

published on : 21st January 2022

ಪ್ರತಿಪಕ್ಷಗಳಲ್ಲಿ ವಿಭಜನೆಯಿಂದಾಗಿ ಉಭಯ ಸದನಗಳಲ್ಲಿ ಸುಗಮ ಕಲಾಪ; ಸರ್ಕಾರದ ಆಶಯ

ಪೆಗಾಸಸ್ ಮತ್ತು ರೈತರ ಪ್ರತಿಭಟನೆ ವಿಚಾರವಾಗಿ ಪ್ರತಿಪಕ್ಷಗಳ ಗದ್ದಲದಿಂದಾಗಿ ಈ ವರೆಗೂ ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿರಲಿಲ್ಲ. ಆದರೆ ಇದೀಗ ಕೇಂದ್ರ ಸರ್ಕಾರಕ್ಕೆ ಹೊಸ ಭರವಸೆ ದೊರೆತಿದ್ದು, ವಿಪಕ್ಷಗಳಲ್ಲಿನ ವಿಭಜನೆ ಸುಗಮ ಕಲಾಪಕ್ಕೆ ದಾರಿ ಮಾಡಿಕೊಡುವ  ವಿಶ್ವಾಸ ಹೊಂದಿದೆ.

published on : 2nd August 2021

ಸಂಪುಟ ಪುನರ್ರಚನೆ: ಕೇಂದ್ರ ರಾಜ್ಯ ಸಚಿವೆ ಶೋಭಾ-ಕೃಷಿ, ರಾಜೀವ್-ಐಟಿ, ನಾರಾಯಣಸ್ವಾಮಿ-ಸಾಮಾಜಿಕ ನ್ಯಾಯ, ಖೂಬಾ-ರಸಗೊಬ್ಬರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಸಂಪುಟ ಪುನರ್ ರಚನೆಯಲ್ಲಿ ಕರ್ನಾಟಕದ ನಾಲ್ವರು ಕೇಂದ್ರ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 

published on : 8th July 2021

ಸಂಪುಟ ಪುನಾರಚನೆ ವಿಚಾರ: ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಮಹತ್ವದ ಭೇಟಿ

ಕೇಂದ್ರ ಸಂಪುಟ ಪುನಾರಚನೆ ಕುರಿತು ಸುದ್ದಿ ವ್ಯಾಪಕವಾಗಿರುವಂತೆಯೇ ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.

published on : 11th June 2021

ಲೋಕಸಭೆಯಲ್ಲಿ ಐದು ಮಸೂದೆಗಳ ಮಂಡನೆ

ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಐದು ಮಸೂದೆಗಳನ್ನು ಮಂಡಿಸಲಾಗಿದೆ.

published on : 15th March 2021

ರಾಶಿ ಭವಿಷ್ಯ