- Tag results for NGT
![]() | ಚೀನಾದಿಂದ ನೆರೆ ರಾಷ್ಟ್ರಕ್ಕೆ ಬೆದರಿಕೆ ಪ್ರಯತ್ನ: ಅಮೆರಿಕ ಕಳವಳಚೀನಾ- ಭಾರತ ನಡುವಣ ಗಡಿ ಬಿಕ್ಕಟ್ಟು ಕುರಿತಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಜೋ- ಬೈಡೆನ್ ಆಡಳಿತ ನೆರೆಯ ರಾಷ್ಟ್ರವನ್ನು ಬೆದರಿಸುವ ಚೀನಾದ ಪ್ರಯತ್ನದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಿರುವುದಾಗಿ ತಿಳಿಸಿದೆ. |
![]() | ನಾಸಾ ಉನ್ನತ ಹುದ್ದೆಗೆ ಭಾರತ ಮೂಲದ ಭವ್ಯಾ ಲಾಲ್ ನೇಮಕ!ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಉನ್ನತ ಹುದ್ದೆಗೆ ಭಾರತ ಮೂಲದ ಭವ್ಯಾ ಲಾಲ್ ನೇಮಕವಾಗಿದ್ದಾರೆ. |
![]() | ತೃತೀಯ ಲಿಂಗಿಗಳನ್ನು ಸೇನೆಯಿಂದ ನಿಷೇಧಿಸುವ ಆದೇಶ ಹಿಂಪಡೆದ ಜೋ- ಬೈಡೆನ್ತೃತೀಯ ಲಿಂಗಿಗಳು ಅಮೆರಿಕ ಸೇನೆಗೆ ಸೇರುವುದನ್ನು ನಿಷೇಧಿಸುವ ನಿಕಟ ಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶವನ್ನು ಹಿಂದಕ್ಕೆ ಪಡೆಯುವ ಆದೇಶಕ್ಕೆ ಹಾಲಿ ಅಧ್ಯಕ್ಷ ಜೋ ಬೈಡೆನ್ ಸೋಮವಾರ ಸಹಿ ಹಾಕಿದ್ದಾರೆ. |
![]() | ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ- ಬೈಡೆನ್, ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಪದಗ್ರಹಣಅಮೆರಿಕದ ನೂತನ ಅಧ್ಯಕ್ಷರಾಗಿ ಜೋ- ಬೈಡೆನ್ ಹಾಗೂ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸಿದರು. |
![]() | ಅಮೆರಿಕದ ಸುಪ್ರೀಂಕೋರ್ಟ್ ಗೆ ಬಾಂಬ್ ಬೆದರಿಕೆ ಕರೆ!ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕಾರಕ್ಕೆ ಕೆಲ ನಿಮಿಷಗಳು ಬಾಕಿ ಇರುವಂತೆಯೇ ಅಮೆರಿಕದ ಸುಪ್ರೀಂಕೋರ್ಟ್ಗೆ ಬಾಂಬ್ ಬೆದರಿಕೆ ಕರೆ ಬಂದಿರುವುದು ಆತಂಕ ಸೃಷ್ಟಿಸಿದೆ. |
![]() | ವಾಷಿಂಗ್ಟನ್ ನಲ್ಲಿ ಇಂದು ಬೈಡನ್-ಕಮಲಾ ಪದಗ್ರಹಣ ಸಮಾರಂಭ: ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?ನೂತನ ಅಧ್ಯಕ್ಷರ ಆಯ್ಕೆಗೆ ತೀವ್ರ ಆಕ್ರೋಶ, ಕಾನೂನು ಹೋರಾಟದ ಜಟಾಪಟಿ ನಂತರ ಕೊನೆಗೂ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ಅಧ್ಯಕ್ಷ ಜೊ ಬೈಡನ್ ಅವರ ಪದಗ್ರಹಣ ಸಮಾರಂಭಕ್ಕೆ ಶುಭ ಕೋರಿದ್ದಾರೆ. |
![]() | ಗಬ್ಬಾ ಇನ್ನಿಂಗ್ಸ್ ಗೂ ಮುನ್ನ ದೊಡ್ಡ ಮೊತ್ತದ ರನ್ ಗಳಿಸುವುದಾಗಿ ತಂದೆಗೆ ಹೇಳಿದ್ದ ವಾಷಿಂಗ್ಟನ್ ಸುಂದರ್!ನಂಬರ್ 7 ಮತ್ತು 8ನೇ ಬ್ಯಾಟಿಂಗ್ ಕ್ರಮಾಂಕದ ಜೊತೆಯಾಟದಲ್ಲಿ ಅರ್ಧಶತಕಗಳನ್ನು ಗಳಿಸಿದ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟ್ ಆಟಗಾರರಲ್ಲಿ ಮೋಡಿ ಮಾಡಿರುವಂತೆಯೇ, ಟೆಸ್ಟ್ ಪಂದ್ಯದಲ್ಲಿ ಶತಕದಿಂದ ವಂಚಿತರಾಗಿದ್ದಕ್ಕೆ ವಾಷಿಂಗ್ಟನ್ ಸುಂದರ್ ಅವರ ತಂದೆ ಬೇಸರಗೊಂಡಿದ್ದಾರೆ. |
![]() | ಭಾರತಕ್ಕೆ ಆಸರೆಯಾದ ಬೌಲರ್ಗಳು: 110 ವರ್ಷಗಳ ಹಳೆಯ ದಾಖಲೆ ಧೂಳಿಪಟ ಮಾಡಿದ ಸುಂದರ್, ಶಾರ್ದೂಲ್ ಅಬ್ಬರ!ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ವಿಫಲರಾಗಿದ್ದು ಬೌಲರ್ ಗಳಾದ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ತಂಡಕ್ಕೆ ಆಸರೆಯಾಗಿದ್ದರು. ಈ ಜೋಡಿ ಹಲವು ದಾಖಲೆಗಳನ್ನು ಮಾಡಿದೆ. |
![]() | 4ನೇ ಟೆಸ್ಟ್: ಸುಂದರ್-ಶಾರ್ದೂಲ್ ಅದ್ಭುತ ಜೊತೆಯಾಟ ಮೊದಲ ಅರ್ಧಶತಕ, 2 ದಶಕಗಳ ಹಿಂದಿನ ದಾಖಲೆ ಪುಡಿ!ಆಸ್ಟ್ರೇಲಿಯಾ ವಿರುದ್ಧದ 4 ನೇ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಮೊದಲ ಅರ್ಧ ಶತಕ ದಾಖಲಿಸಿದ್ದು, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಭಿನಂದನೆ ಸಲ್ಲಿಸಿದ್ದಾರೆ. |
![]() | ಕೊನೆಗೂ ವಾಷಿಂಗ್ಟನ್ ತೊರೆಯಲಿರುವ ಡೊನಾಲ್ಡ್ ಟ್ರಂಪ್: ಮುಂದಿನ ಬುಧವಾರ ಜೊ ಬೈಡನ್ ಗೆ ಅಧಿಕಾರ ಹಸ್ತಾಂತರನೂತನ ಅಧ್ಯಕ್ಷ ಜೊ ಬೈಡನ್ ಅವರು ಅಧಿಕಾರ ವಹಿಸಿಕೊಳ್ಳುವುದಕ್ಕೆ ಸ್ವಲ್ಪ ಹೊತ್ತಿನ ಮೊದಲು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ಬುಧವಾರ ಬೆಳಗ್ಗೆ ವಾಷಿಂಗ್ಟನ್ ತೊರೆಯಲಿದ್ದಾರೆ. |
![]() | ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಭಾಗದಲ್ಲಿ ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಭಾರತ ನಿಲ್ಲಬಲ್ಲದು: ಅಮೆರಿಕಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಭಾಗಗಳಲ್ಲಿ ಭಾರತ ಬಲಿಷ್ಠವಾಗುತ್ತಿದ್ದು, ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಭಾರತ ನಿಲ್ಲಬಲ್ಲದು ಎಂದ ಅಮೆರಿಕ ಹೇಳಿದೆ. |
![]() | ಟ್ರಂಪ್ ಟ್ವಿಟರ್ ಖಾತೆ ಶಾಶ್ವತವಾಗಿ ಅಮಾನತುಗೊಳ್ಳುವಲ್ಲಿ ಅನಿವಾಸಿ ಭಾರತೀಯ ಮಹಿಳೆ ಪ್ರಮುಖ ಪಾತ್ರ!ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳ್ಳುವಲ್ಲಿ 45 ವರ್ಷದ ಅನಿವಾಸಿ ಭಾರತೀಯ ಮಹಿಳೆ ಮತ್ತು ಟ್ವಿಟರ್ನ ಉನ್ನತ ವಕೀಲೆ ವಿಜಯ ಗಡ್ಡೆ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. |
![]() | ಶ್ವೇತಭವನದಲ್ಲಿ ಏಕಾಂಗಿಯಾದ ಟ್ರಂಪ್; ನಿರ್ಗಮಿತ ಅಧ್ಯಕ್ಷರಿಗೆ 2ನೇ ವಾಗ್ದಂಡನೆ ಎಚ್ಚರಿಕೆಅಮೆರಿಕ ಕ್ಯಾಪಿಟಲ್ ಮೇಲಿನ ದಾಳಿ ಮತ್ತು ಹಿಂಸಾಚಾರದ ನಂತರ ಟ್ರಂಪ್ ವಿರುದ್ಧ ಅಸಮಾಧಾನ ತೀವ್ರಗೊಂಡಿದ್ದು, ಶ್ವೇತಭವನದಲ್ಲಿ ನಿರ್ಗಮಿತ ಅಧ್ಯಕ್ಷ ಅಕ್ಷರಶಃ ಏಕಾಂಗಿಯಾಗಿದ್ದಾರೆ. |
![]() | ಪ್ರಚೋದನಾತ್ಮಕ ನಡೆ ಸಾಧ್ಯತೆಯ ಹಿನ್ನಲೆ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ಶಾಶ್ವತ ರದ್ದುಕ್ಯಾಪಿಟಲ್ ಗಲಭೆ ಪ್ರಕರಣದ ಬಳಿಕ ಭಾರಿ ಟೀಕೆಗೆ ಗುರಿಯಾಗಿರುವ ಡೊನಾಲ್ಡ್ ಟ್ರಂಪ್ ಗೆ ಮತ್ತೊಂದು ತೀವ್ರ ಹಿನ್ನಡೆಯಾಗಿದ್ದು ಟ್ರಂಪ್ ರ ಟ್ವಿಟರ್ ಖಾತೆಯನ್ನು ಶ್ವಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ. |
![]() | ಕೊನೆಗೂ ಸೋಲೊಪ್ಪಿಕೊಂಡ ಟ್ರಂಪ್: ಕ್ಯಾಪಿಟಲ್ ಹಿಂಸಾಚಾರಕ್ಕೆ ಖಂಡನೆ; ಸುಗಮ ಅಧಿಕಾರ ಹಸ್ತಾಂತರದ ಭರವಸೆಅಮೆರಿಕ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿಯ ಬಳಿಕ ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಆಕ್ರೋಶ ಮುಗಿಲು ಮುಟ್ಟಿದ್ದು, ಇದರ ನಡುವೆಯೇ ಕೊನೆಗೂ ಸೋಲೊಪ್ಪಿಕೊಂಡ ಟ್ರಂಪ್ ಸುಗುಮ ಅಧಿಕಾರ ಹಸ್ತಾಂತರದ ಭರವಸೆ ನೀಡಿದ್ದಾರೆ. |