- Tag results for NOC
![]() | ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿ ಪ್ರಧಾನಿ ಮೋದಿಗೆ ಕೋವಿಡ್ ಲಸಿಕೆ: ವರದಿಕಳೆದ ವಾರ ಪ್ರಾರಂಭಿಸಲಾದ ಕೋವಿಡ್ ಲಸಿಕೆ ಅಭಿಯಾನದ ಎರಡನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಲಸಿಕೆ ಪಡೆಯಲಿದ್ದಾರೆಎಂದು ಮೂಲಗಳು ಆಂಗ್ಲ ಸುದ್ದಿವಾಹಿನಿ ಎನ್ಡಿಟಿವಿಗೆ ತಿಳಿಸಿವೆ. |
![]() | ಐಪಿಎಲ್ ನಾಕೌಟ್, ಫೈನಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ನಾಕೌಟ್ ಪಂದ್ಯ, ಫೈನಲ್ ಪಂದ್ಯದ ದಿನಾಂಕ ಮತ್ತು ಸ್ಥಳಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಪ್ರಕಟಿಸಿದೆ. |
![]() | ಚಿತ್ರದುರ್ಗ: ಮದ್ಯದಂಗಡಿಗೆ ಎನ್ಒಸಿಗೆ ಒತ್ತಾಯಿಸಿ ಅಬಕಾರಿ ಕಚೇರಿ ಎದುರು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಧರಣಿರಾಜ್ಯ ಸರ್ಕಾರದಿಂದ ಮಂಜೂರಾಗಿದ್ದ ಎಂಎಸ್ ಐಎಲ್ ಅಂಗಡಿಗೆ ಎನ್ ಒಸಿ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಅಬಕಾರಿ ಕಚೇರಿ ಎದುರು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಧರಣಿ ನಡೆಸಿದರು |