• Tag results for Nabs accused

ಆ್ಯಪ್ ಆಧಾರಿತ ವಂಚನೆ ಪ್ರಕರಣ: ಪಿಎಂಎಲ್‌ ಕಾಯ್ದೆಯಡಿ ಇಡಿಯಿಂದ ಆರೋಪಿ ಬಂಧನ

ಪವರ್ ಬ್ಯಾಂಕ್ ಮತ್ತಿತರ ವಂಚಕ ಮೊಬೈಲ್ ಆ್ಯಪ್ ಮೂಲಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ( ಪಿಎಂಎಲ್ ಎ) 2002 ರ ಅಡಿಯಲ್ಲಿ  ಅನಸ್ ಅಹಮದ್ ಎಂಬ ವ್ಯಕ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. 

published on : 21st January 2022

ರಾಶಿ ಭವಿಷ್ಯ