- Tag results for Nagarhole National Park
![]() | ಆನೆ ನಡೆದದ್ದೇ ದಾರಿ: ಆಳೆತ್ತರದ ರೈಲ್ವೆ ಕಂಬಿ ದಾಟಿ ಕಾಡಿನಿಂದ ಹೊರಗೆ ಬಂದ ಗಜರಾಜ, ವಿಡಿಯೋ!ವನ್ಯಜೀವಿಗಳ ಉಪಟಳ ತಡೆಗಾಗಿ ಅರಣ್ಯ ಇಲಾಖೆ ಕಾಡಂಚಿನಲ್ಲಿ ಅಳವಡಿಸಿದ್ದ ಎತ್ತರದ ರೈಲ್ವೆ ಕಂಬಿಯ ರೇಲಿಂಗ್ಸ್ ಅನ್ನು ಸಲಗವೊಂದು ದಾಟಿ ಕಾಡಿಂದ ಹೊರ ಬಂದಿರುವ ಘಟನೆ ಬಂಡೀಪುರ ವ್ಯಾಪ್ತಿಯ ಓಂಕಾರ್ ವಲಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. |