- Tag results for Nagendra prasad
![]() | 'ಲಕ್ಕಿ ಮ್ಯಾನ್' ಮೂಲಕ ಅಭಿಮಾನಿಗಳಿಗೆ ಪುನೀತ್- ಪ್ರಭುದೇವ ನೃತ್ಯ ವೈಭವ ನೋಡುವ ಸೌಭಾಗ್ಯ!ನಟ-ನೃತ್ಯ ಸಂಯೋಜಕ ನಾಗೇಂದ್ರ ಪ್ರಸಾದ್ ಅವರ ಚೊಚ್ಚಲ ನಿರ್ದೇಶನದ ಕನ್ನಡ ಸಿನೆಮಾ ಹಲವು ವಿಶೇಷತೆಗಳನ್ನು ಹೊಂದಿದೆ. |
![]() | ನಾಗೇಂದ್ರ ಪ್ರಸಾದ್ ನಿರ್ದೇಶನದ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ: ಲವ್ ಮಾಕ್ಟೇಲ್ ಹೀರೋ ಕೈಯ್ಯಲ್ಲಿ ಸಾಲು ಸಾಲು ಚಿತ್ರಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ -2 ನಿರ್ದೇಶನದ ಜೊತೆಗೆ ಹಲವು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದ ರೋಮ್ಯಾಂಟಿಕ್ ಸಿನಿಮಾದ ಶೂಟಿಂಗ್ ನಲ್ಲಿ ಕೃಷ್ಣ ಸೋಮವಾರದಿಂದ ಭಾಗವಹಿಸಲಿದ್ದಾರೆ. |
![]() | ನಾಗೇಂದ್ರ ಪ್ರಸಾದ್ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಜೋಡಿ!ನಾಗೇಂದ್ರ ಪ್ರಸಾದ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದಾರೆ. |
![]() | ನಾಗೇಂದ್ರ ಪ್ರಸಾದ್ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್?ನಟ-ನೃತ್ಯ ಸಂಯೋಜಕ ನಾಗೇಂದ್ರ ಪ್ರಸಾದ್ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕಾಗಿ "ಕುತೂಹಲಕಾರಿ ಪಾತ್ರವರ್ಗವನ್ನು" ಒಟ್ಟುಗೂಡಿಸಿದ್ದಾರೆ. ಈ ಸಿನಿಮಾವು ತಮಿಳಿನ "ಓ ಮೈ ಕಡವುಲೆ"ನಿಂದ ಸ್ಫೂರ್ತಿ ಪಡೆದಿದೆ. |
![]() | ಕನ್ನಡ ಚಿತ್ರ ನಿರ್ದೇಶನಕ್ಕೆ ನಾಗೇಂದ್ರ ಪ್ರಸಾದ್ ಮುಂದುಬಾಂಬೆ ಚಿತ್ರದ "ಹಮ್ಮಾ ಹಮ್ಮಾ" ಹಾಡಿನ ನೃತ್ಯ ಸಂಯೋಜನೆಗೆ ಹೆಸರಾದ ನೃತ್ಯ ಸಂಯೋಜಕ,ಮತ್ತು ನಟ ನಾಗೇಂದ್ರ ಪ್ರಸಾದ್ ಈಗ ನಿರ್ದೇಶಕನಾಗುತ್ತಿದ್ದಾರೆ. |