- Tag results for Nanda Kishore
![]() | "ರಾಣ" ಚಿತ್ರದಲ್ಲಿ ಕಿರಿಕ್ ಬೆಡಗಿ ಸಂಯುಕ್ತ ಹೆಗ್ಡೆ ಡ್ಯಾನ್ಸ್ಶ್ರೇಯಸ್ಸ್ ಕೆ ಮಂಜು ಅಭಿನಯದ "ರಾಣ" ಚಿತ್ರದ ಹಾಡೊಂದಕ್ಕೆ "ಕಿರಿಕ್ ಪಾರ್ಟಿ" ಸಿನಿಮಾ ಖ್ಯಾತಿಯ ಸಂಯುಕ್ತ ಹೆಗ್ಡೆ ಹೆಜ್ಜೆ ಹಾಕಲಿದ್ದಾರೆ. |
![]() | ನಂದ ಕಿಶೋರ್- ಬಿಸಿ ಪಾಟೀಲ್ ಸಹಯೋಗದಲ್ಲಿ ಬರುತ್ತಿದೆ ಹೊಸ ಸಿನಿಮಾ!ಶ್ರೇಯಸ್ ಮಂಜು ನಟನೆಯ ರಾಣ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ನಂದಕಿಶೋರ್ ವಿವಿಧ ಪ್ರೊಡಕ್ಷನ್ ಹೌಸ್ ಗಳ ಜೊತೆ ಮಾತುಕತೆಯಲ್ಲಿ ಬ್ಯುಸಿಯಾಗಿದ್ದಾರೆ. |
![]() | ಮೊಟ್ಟಮೊದಲ ಬಾರಿಗೆ ಪ್ರಜ್ವಲ್ ದೇವರಾಜ್- ನಂದ ಕಿಶೋರ್ ಕಾಂಬಿನೇಷನ್: ಶೀಘ್ರವೇ ಸಿನಿಮಾಗೆ ಮುಹೂರ್ತಮಾಸ್ ಬರ್ಕ್ಲಿ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಕಾಲಚಕ್ರ ನಿರ್ದೇಶನ ಮಾಡಿದ್ದ ಸುಮಂತ್ ಕ್ರಾಂತಿ ಅವರೀಗ ಪಕ್ಕಾ ಆ್ಯಕ್ಷನ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. |
![]() | ಯಶ್ ಸಿನಿಮಾ ಶ್ರೇಯಸ್ ಮಂಜು ಪಾಲು: 'ರಾಣಾ'ಗೆ ನಂದ ಕಿಶೋರ್ ನಿರ್ದೇಶನ!ಪಡ್ಡೆಹುಲಿ ನಟ ಶ್ರೇಯಸ್ ಮಂಜು ಮೂರನೇ ಸಿನಿಮಾವನ್ನು ನಂದಕಿಶೋರ್ ನಿರ್ದೇಶಿಸಲಿದ್ದಾರೆ. ರಾಕಿಂಗ್ ಸ್ಟಾರ್' ಯಶ್ ಅಭಿನಯದಲ್ಲಿ, ಹರ್ಷ ನಿರ್ದೇಶನದಲ್ಲಿ 'ರಾಣಾ' ಅನ್ನೋ ಸಿನಿಮಾ ಕೆಲ ವರ್ಷಗಳ ಹಿಂದೆ ಘೋಷಣೆ ಆಗಿತ್ತು. |
![]() | 'ದುಬಾರಿ' ವಿಚಾರ ಸದ್ಯಕ್ಕಿಲ್ಲ: ನಿರ್ಮಾಪಕ ಉದಯ್ ಮೆಹ್ತಾಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸಬೇಕಿದ್ದ 'ದುಬಾರಿ' ಸಿನಿಮಾದಿಂದ ನಂದಕಿಶೋರ್ ಹೊರಬಂದಿದ್ದಾರೆ ಎಂಬ ಸುದ್ದಿ ಬಗ್ಗೆ ನಿರ್ಮಾಪಕ ಉದಯ್ ಕೆ ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ. |
![]() | ನಂದ ಕಿಶೋರ್- ಶ್ರೇಯಸ್ ಮಂಜು ಸಿನಿಮಾಗೆ 'ಚಂದನ್ ಶೆಟ್ಟಿ' ಸಂಗೀತ ಸಂಯೋಜನೆಪಡ್ಡೆ ಹುಲಿ ನಾಯಕ ಶ್ರೇಯಸ್ ಮಂಜು ನಟಿಸುತ್ತಿರುವ ಸಿನಿಮಾವನ್ನು ನಂದಕಿಶೋರ್ ನಿರ್ದೇಶಿಸುತ್ತಿದ್ದು ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. |
![]() | ನಂದಕಿಶೋರ್ ನಿರ್ದೇಶನದ ಸಿನಿಮಾದಲ್ಲಿ ರೇಷ್ಮಾ ನಾಣಯ್ಯ ನಾಯಕಿಬಹುನಿರೀಕ್ಷಿತ ಚಿತ್ರ ಏಕ್ ಲವ್ ಯಾ ಇನ್ನಷ್ಟೇ ತೆರೆಗೆ ಬರಬೇಕಿದೆ. ಈ ಚಿತ್ರದಲ್ಲಿ ನಟಿಸಿದ್ದ ನಟಿ ರೇಷ್ಮಾ ನಾಣಯ್ಯ ತಮ್ಮ ಮೂರನೇ ಸಿನಿಮಾ ನಟನೆಗಾಗಿ ತಯಾರಾಗುತ್ತಿದ್ದಾರೆ. |
![]() | ಮೊಟ್ಟ ಮೊದಲ ಬಾರಿಗೆ ಶಿವಣ್ಣನ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ನಿಖಿಲ್ ಕುಮಾರಸ್ವಾಮಿ!ನಂದಕಿಶೋರ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪೊಗರು ನಿರ್ದೇಶಕ ನಟ ಶಿವರಾಜ್ ಕುಮಾರ್ ಅವರಿಗಾಗಿ ಕನ್ನಡ-ತೆಲುಗು ಭಾಷೆಯಲ್ಲಿ ಸಿನಿಮಾ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. |
![]() | ಶ್ರೇಯಸ್ ಮಂಜು ನಟನೆಯ ಮಾಸ್ ಎಂಟರ್'ಟೈನ್ಮೆಂಟ್ ಚಿತ್ರಕ್ಕೆ ನಂದ ಕಿಶೋರ್ ಆ್ಯಕ್ಷನ್ ಕಟ್!ಪಡ್ಡೆ ಹುಲಿ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಶ್ರೇಯಸ್ ಮಂಜು ನಟನೆಯ ಚಿತ್ರವೊಂದನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆಂದು ಹೇಳಲಾಗುತ್ತಿದೆ. |
![]() | ದ್ವಿಭಾಷಾ ಚಿತ್ರಕ್ಕಾಗಿ ಶಿವಣ್ಣಗೆ ನಿರ್ದೇಶಕ ನಂದ ಕಿಶೋರ್ ಆಕ್ಷನ್ ಕಟ್!ನಿರ್ದೇಶಕ ನಂದ ಕಿಶೋರ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಭೇಟಿ ಈ ಇಬ್ಬರೂ ಸೇರಿ ಸಿನಿಮಾ ಒಂದರ ತಯಾರಿಯಲ್ಲಿದ್ದಾರೆ ಎನ್ನುವ ಊಹಾಪೋಹಗಳಿಗೆ ಕಾರಣವಾಗಿತ್ತು. ವಿಶ್ವಾಸಾರ್ಹ ಮೂಲದ ಪ್ರಕಾರ, ಅಧ್ಯಕ್ಷ, ರನ್ನ, ಮುಕುಂದ ಮುರಾರಿ, ಪೊಗರು ಚಿತ್ರಗಳ ನಿರ್ದೇಶಕ ಸೆಂಚುರಿ ಸ್ಟಾರ್ ಜೊತೆ ಕೈಜೋಡಿಸಲಿದ್ದಾರೆ. |
![]() | ಪೊಗರು ಸಿನಿಮಾದ 16 ದೃಶ್ಯಗಳಿಗೆ ಕತ್ತರಿ: ಪರಿಷ್ಕೃತ ಆವೃತ್ತಿ ಇಂದು ಅಪ್ ಲೋಡ್ಪೊಗರು ಚಿತ್ರದಿಂದ ವಿವಾದಿತ ದೃಶ್ಯಗಳನ್ನು ತೆಗೆದುಹಾಕಲು ಚಿತ್ರತಂಡ ಒಪ್ಪಿದ್ದು, ನಿರ್ದೇಶಕ ನಂದಕಿಶೋರ್ 16 ಆಕ್ಷೇಪಾರ್ಹ ದೃಶ್ಯಗಳನ್ನು ಡಿಲೀಟ್ ಮಾಡಿದ್ದಾರೆ. |
![]() | 'ಪೊಗರು' ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ವಿಚಾರ: ನಿರ್ದೇಶಕ ನಂದ ಕಿಶೋರ್ ಸ್ಪಷ್ಟನೆಇತ್ತೀಚೆಗಷ್ಟೇ ತೆರೆಕಂಡು ಯಶಸ್ವೀ ಪ್ರದರ್ಶನ ಕಾಣುತ್ತಿರುವ ನಟ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಕುರಿತು ಭುಗಿಲೆದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಚಿತ್ರ ನಿರ್ದೇಶಕ ನಂದ ಕಿಶೋರ್ ಸ್ಪಷ್ಟನೆ ನೀಡಿದ್ದಾರೆ. |
![]() | ನನ್ನ ಕೆಲಸಕ್ಕೆ ಮನ್ನಣೆ ಸಿಗುವ ಸಮಯವಿದು: ನಿರ್ದೇಶಕ ನಂದ ಕಿಶೋರ್ನಿರ್ದೇಶಕ ನಂದ ಕಿಶೋರ್ ತಮ್ಮ ಸಿನಿ ಕೆಲಸಕ್ಕಾಗಿ ಸೂಕ್ತ ಗೌರವಕ್ಕಾಗಿ ಕಾಯುತ್ತಿದ್ದಾರೆ."ಪೊಗರು" ಚಿತ್ರದ ಮೂಲಕ ಇದನ್ನು ಸಾಬೀತುಪಡಿಸಲು ಹೊರಟಿರುವ ನಿರ್ದೇಶಕ ಇದನ್ನೊಂದು ಸವಾಲಾಗಿ ಸ್ವೀಕರಿಸಿದ್ದಾರೆ. |