• Tag results for Narendra Modi

ಸಿದ್ದಗಂಗಾ ಸ್ವಾಮೀಜಿ ಜಯಂತಿ: ಪ್ರಧಾನಿ ಸೇರಿ ಗಣ್ಯರ ಗೌರವ ನಮನ

ತುಮಕೂರಿನ ಸಿದ್ದಗಂಗಾ ಮಠದ ದಿ. ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿಗೆ ಪ್ರಧಾನಿ, ಮುಖ್ಯಮಂತ್ರಿ ಸೇರಿ ಗಣ್ಯರು ಶುಭಕೋರಿ, ಸ್ವಾಮೀಜಿಯ ಕೊಡುಗೆಯನ್ನು ಸ್ಮರಿಸಿದ್ದಾರೆ.

published on : 1st April 2020

ಲಾಕ್ ಡೌನ್ ಮಾಡಿ ಮೋದಿ ಏನು ಸಾಧಿಸಲ್ಲ, ನಾನು ಲಾಕ್ ಡೌನ್ ಮಾಡೋದಿಲ್ಲ: ಇಮ್ರಾನ್ ಖಾನ್ ಉದ್ಧಟತನ!

ಭಾರತದಲ್ಲಿ ಸೋಂಕಿತರ ಸಂಖ್ಯೆ 100 ದಾಟುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ನಿರ್ಧಾರವನ್ನು ಕೈಗೊಂಡಿದ್ದರು. ಆದರೆ ಪಾಕ್ ಪ್ರಧಾನಿ ಮಾತ್ರ ಸೋಂಕಿತರ ಸಂಖ್ಯೆ 1700 ದಾಟಿದರೂ ಲಾಕ್ ಡೌನ್ ತೀರ್ಮಾನಕೈಗೊಳ್ಳದೆ ಮೋದಿ ಅವರನ್ನು ದೂಷಿಸುತ್ತಾ ಮೊಂಡಾಟ ಪ್ರದರ್ಶಿಸುತ್ತಿದ್ದಾರೆ. 

published on : 31st March 2020

ಅಸಾಧಾರಣ ಸಮಯದಲ್ಲಿ ಅಸಾಧಾರಣ ಪರಿಹಾರಗಳ ಅಗತ್ಯವಿರುತ್ತದೆ:ಪ್ರಧಾನಿ ನರೇಂದ್ರ ಮೋದಿ

ಅಸಾಧಾರಣ ಸಮಯಗಳಲ್ಲಿ ಅಸಾಧಾರಣ ಪರಿಹಾರಗಳು ಬೇಕಾಗುತ್ತವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 21 ದಿನಗಳ ಭಾರತ ಲಾಕ್ ಡೌನ್ ಉದ್ದೇಶಿಸಿ ಹೇಳಿದ್ದಾರೆ.

published on : 31st March 2020

ಲಾಕ್ ಡೌನ್ ಉಲ್ಲಂಘಿಸಿ ಹೊರಗೆ ಬಂದವರನ್ನು 14 ದಿನ ಕ್ವಾರಂಟೈನ್​ನಲ್ಲಿಡಿ: ರಾಜ್ಯಗಳಿಗೆ ಕೇಂದ್ರ ಖಡಕ್ ಸೂಚನೆ

ಪ್ರಧಾನಿ ನರೇಂದ್ರ ಮೋದಿ ಅವರು ಕೈಮುಗಿದು ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇರುವಂತೆ ಮನವಿ ಮಾಡಿದರೂ ಕೇಳದೆ ಸುಖಾ ಸುಮ್ಮನೆ ಹೊರಗೆ ತಿರುಗುತ್ತಿರುವವರು ಇನ್ನು ಮುಂದೆ 14 ಕ್ವಾರಂಟೈನ್​ನಲ್ಲಿರಬೇಕಾಗುತ್ತದೆ.

published on : 29th March 2020

ಭಾರತದಲ್ಲಿ ಕೊರೋನಾ ರಣಕೇಕೆ: 25 ಸಾವು, 1000 ಸನಿಹದಲ್ಲಿ ಸೋಂಕಿತರ ಸಂಖ್ಯೆ!

ಭಾರತದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಬಾರಿಸಿದ್ದು ಕರ್ನಾಟಕದ ಮೂವರು ಸೇರಿದಂತೆ ಭಾರತದಲ್ಲಿ ಸಾವಿನ ಸಂಖ್ಯೆ 25ಕ್ಕೇರಿದ್ದು 1000 ಸನಿಹದಲ್ಲಿ ಸೊಂಕಿತರ ಸಂಖ್ಯೆ.

published on : 29th March 2020

ಕೊರೋನಾ ಸೋಂಕಿತರು, ವೈದ್ಯರ ಜೊತೆ ಮಾತನಾಡಿದ ಮೋದಿ, ಅವರ ಅನುಭವಗಳೇನು, ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿರುವ ಮನ್ ಕಿ ಬಾತ್ ಸರಣಿ ಪ್ರಸಾರವಾಗಿದ್ದು, ಈ ಬಾರಿಯ ಅವತರಣಿಕೆ ಸಂಪೂರ್ಣವಾಗಿ ಕೊರೋನಾ ವೈರಸ್ ಗೆ ಸಂಬಂಧಿಸಿದ್ದಾಗಿತ್ತು.

published on : 29th March 2020

ನೀವು ಹೋರಾಟಗಾರರು, ಕೊರೋನಾ ವಿರುದ್ಧ ಗೆದ್ದು ಬರುತ್ತೀರಾ: ಬ್ರಿಟನ್ ಪ್ರಧಾನಿಗೆ ಧೈರ್ಯ ತುಂಬಿದ ಮೋದಿ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೊರೋನಾ ಸೋಂಕಿಗೆ ತುತ್ತಾಗಿದ್ದು ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೀವು ಹೋರಾಟಗಾರರು, ಕೊರೋನಾ ವಿರುದ್ಧ ಗೆದ್ದು ಬರುತ್ತೀರಾ ಎಂದು ಧೈರ್ಯ ತುಂಬಿದ್ದಾರೆ. 

published on : 27th March 2020

ಜಿ20 ದೇಶಗಳ ಒಕ್ಕೂಟದಿಂದ ಕೊರೋನಾ ವಿರುದ್ಧದ ಹೋರಾಟಕ್ಕೆ 5 ಟ್ರಿಲಿಯನ್ ಡಾಲರ್!

ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಎದುರಿಸುವ ಉದ್ದೇಶದಿಂದ ಜಾಗತಿಕ ಆರ್ಥಿಕತೆಗೆ ಐದು ಟ್ರಿಲಿಯನ್ ಡಾಲರ್‌ ಮೊತ್ತವನ್ನು ತೊಡಗಿಸಲು ಬದ್ಧವಾಗಿರುವುದಾಗಿ ಜಿ -20 ಒಕ್ಕೂಟದ ರಾಷ್ಟ್ರಗಳು ಹೇಳಿವೆ.

published on : 27th March 2020

ಮಹಾಭಾರತ ಯುದ್ಧ ಗೆಲ್ಲಲು 18 ದಿನ, ಕೊರೋನಾ ಗೆಲ್ಲಲು 21 ದಿನ: ಪ್ರಧಾನಿ ಮೋದಿ

ಮಹಾಮಾರಿ ಕೊರೋನಾ ವೈರಸ್ ದೇಶವನ್ನು ಬೆಂಬಿಡದಂತೆ ಕಾಡುತ್ತಿದ್ದು ಇದರ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ದೇಶವನ್ನೇ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದರು.

published on : 25th March 2020

ಕೊರೋನಾ ವಿರುದ್ಧ ಹೋರಾಡುವವರಿಗೆ ಭಗವಂತ ಸುರಕ್ಷತೆ ಕೊಡಲಿ: ಕನ್ನಡದಲ್ಲಿ ಪ್ರಧಾನಿ ಯುಗಾದಿ ಶುಭ ಹಾರೈಕೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೊಸ ವರ್ಷ ಯುಗಾದಿ ಪ್ರಯುಕ್ತ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

published on : 25th March 2020

ಮಹಾಮಾರಿ ಕೊರೋನಾ ತಡೆಗೆ 15 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ ಮೋದಿ

ಕೊರೋನಾ ಸೋಂಕಿನ ಕಾರಣ ಹಿನ್ನಲೆಯಲ್ಲಿ ದೇಶವನ್ನುದ್ದೇಶಿಸಿ  ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು, ಕರೋನ ಸೊಂಕಿನ ವಿರುದ್ದ ಹೋರಾಡಲು 15 ಸಾವಿರ ಕೋಟಿ ರೂಪಾಯಿ ನಿಧಿ ಘೋಷಣೆ ಮಾಡಿದ್ದಾರೆ.

published on : 25th March 2020

ದೇಶವನ್ನು ಲಾಕ್ ಡೌನ್ ಮಾಡದೆ ಪ್ರಧಾನಿ ಮೋದಿಗೆ ಬೇರೆ ದಾರಿಯಿಲ್ಲ: ಸಿಎಂ ಯಡಿಯೂರಪ್ಪ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 21 ದಿನಗಳ ದೇಶವನ್ನು ಸಂಪೂರ್ಣವಾಗಿ ಲಾಕ್ ಡೌನ್ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

published on : 24th March 2020

21 ದಿನ ಭಾರತ ಲಾಕ್ ಡೌನ್: ಕ್ಯಾಷ್ ವಿತ್ ಡ್ರಾ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ

ಕೊರೊನಾ ವೈರಸ್  ಭಯದಿಂದ  ದೇಶಾದ್ಯಂತ   ಜನರು ಲಾಕ್ ಡೌನ್ ನಿರ್ಬಂಧ ಪಾಲಿಸಬೇಕೆಂದು ಆದೇಶಿಸಿರುವ ಕೇಂದ್ರ ಸರ್ಕಾರ, ಕ್ಯಾಷ್ ವಿತ್ ಡ್ರಾ ಮೇಲಿನ ನಿರ್ಬಂಧವನ್ನು ಸಡಿಲಿಸಿದೆ.

published on : 24th March 2020

ಕೋವಿಡ್-19 ತಡೆಗಟ್ಟಲು ರಾಜ್ಯದ ಕೈದಿಗಳಿಂದ ದಿನಕ್ಕೆ 5,000 ಮಾಸ್ಕ್ ಉತ್ಪಾದನೆ!

ರಾಜ್ಯದ ವಿವಿಧ ಜೈಲುಗಳಲ್ಲಿರುವ ಕೈದಿಗಳು ದಿನಕ್ಕೆ ಸುಮಾರು 5,000 ಮುಖಗವಸುಗಳನ್ನು ಉತ್ಪಾದಿಸಲಿದ್ದು, ಕೊರೊನವೈರಸ್ ಹರಡುವಿಕೆ ತಡೆಗಾಗಿ ಸದ್ಯ, ಎದುರಿಸುತ್ತಿರುವ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲಿದ್ದಾರೆ.

published on : 24th March 2020

ದೇಶದ ಜನತೆಗೆ 21 ದಿನ ದಿಗ್ಭಂದನ, ಭಾರತವೇ ಲಾಕ್ ಡೌನ್: ಪ್ರಧಾನಿ ಮೋದಿ ಖಡಕ್ ಆದೇಶ

ಜಗತ್ತನ್ನೇ ನಡುಗಿಸುತ್ತಿರುವ ಕೊರೋನಾ ವೈರಸ್ ಭಾರತದಲ್ಲಿ ತನ್ನ ಕದಂಬಬಾಹು ಚಾಚುತ್ತಿದ್ದು ದೇಶದ ಜನತೆ 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ.

published on : 24th March 2020
1 2 3 4 5 6 >