- Tag results for Nasa
![]() | ನೀನಾಸಂ ಸತೀಶ್ ಅಭಿನಯದ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ನೀನಾಸಂ ಸತೀಶ್, ಹರಿಪ್ರಿಯ ಮತ್ತು ಅಚ್ಯುತ್ ಅಭಿನಯದ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಡೈಲಾಗ್ ಗಳ ಮೂಲಕವೇ ಚಿತ್ರದ ಟ್ರೈಲರ್ ಭಾರಿ ಸದ್ದು ಮಾಡುತ್ತಿದೆ. |
![]() | ಭೂಮಿಯತ್ತ ಧಾವಿಸುತ್ತಿದೆ.. 1,600-ಅಡಿ ಉದ್ಧದ ಬೃಹತ್ ಕ್ಷುದ್ರಗ್ರಹ1,600-ಅಡಿ ಉದ್ಧದ ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತ ಧಾವಿಸುತ್ತಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಎಚ್ಚರಿಸಿದ್ದಾರೆ. |
![]() | ಸಖತ್ ಡಬಲ್ ಮಿನಿಂಗ್ 'ಪೆಟ್ರೋಮ್ಯಾಕ್ಸ್' ಚಿತ್ರದ ಟ್ರೈಲರ್ಬೀಜ, ನಂದಿಕಂಬ, ಕಾಂಡೋಮ್, ರತಿ ವಿಜ್ಞಾನದಂತ ಕಿಕ್ ಕೊಡೋ ಡಬಲ್ ಮೀನಿಂಗ್ ಜೊತೆಗೆ ಗಂಭೀರ ವಿಷಯವೂ ಒಳಗೊಂಡಿರುವ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಪ್ರಸಾದ್ ನಿರ್ದೇಶಿಸಿದ್ದಾರೆ. |
![]() | ಸತೀಶ್ ನೀನಾಸಂ ಅಭಿನಯದ 'ಗೋದ್ರಾ' ಟೀಸರ್ದೇಸಿ ಪ್ರತಿಭೆ ಸತೀಶ್ ನೀನಾಸಂ ನಟಿಸುತ್ತಿರುವ ಗೋದ್ರಾ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಕೆ. ಎಸ್, ನಂದೀಶ್ ನಿರ್ದೇಶನದ ಈ ಚಿತ್ರದಲ್ಲಿ ಸತೀಶ್ ಜತೆಯಾಗಿ ಯು ಟರ್ನ್ ಖ್ಯಾತಿಯ ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ |
![]() | ರಕ್ತಸಿಕ್ತ ಇತಿಹಾಸ 'ಗೋದ್ರಾ' ಚಿತ್ರದ ಟೀಸರ್ಸತೀಶ್ ನಿನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ಗೋದ್ರಾ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಸ್ ನಂದೀಶ್ ನಿರ್ದೇಶಿಸಿದ್ದಾರೆ. |