• Tag results for Navalny

ಪುತಿನ್ ರಾಜಕೀಯ ವಿರೋಧಿ, ವಿಪಕ್ಷ ನಾಯಕ ಮತ್ತು ಬೆಂಬಲಿಗರು ಉಗ್ರರ ಪಟ್ಟಿಗೆ ಸೇರ್ಪಡೆ: ರಷ್ಯಾದಲ್ಲಿ ನಿಲ್ಲದ ರಾಜಕೀಯ ಪ್ರತೀಕಾರ

ಪುತಿನ್ ರಾಜಕೀಯ ಪ್ರತೀಕಾರ ಕೈಗೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. 

published on : 26th January 2022

ರಷ್ಯಾ ಸಂಸತ್ ಚುನಾವಣೆ: ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪಕ್ಷ ಮತ್ತೆ ಅಧಿಕಾರಕ್ಕೇರುವುದು ನಿಚ್ಚಳ: ಚುನಾವಣೆಗೂ ಮುನ್ನ ವಿರೋಧಿಗಳನ್ನು ಬೇಟೆಯಾಡಿದ ಪುತಿನ್

ಕಳೆದ 9 ವರ್ಷಗಳಿಂದ ರಷ್ಯಾ ಅಧ್ಯಕ್ಷ ಗಾದಿಯಲ್ಲಿರುವ ಪುತಿನ್ ಮತದಾನ ನಡೆಯುವುದಕ್ಕೂ ಮುನ್ನ ತನ್ನ ವಿರೋಧಿಗಳನ್ನು  ಬಂಧಿಸಿ ಜೈಲಿಗಟ್ಟಿದ್ದರು. ಅನೇಕರು ಪುತಿನ್ ಪ್ರತೀಕಾರಕ್ಕೆ ಬೆದರಿ ದೇಶದಿಂದ ಪಲಾಯನಗೈದವರೂ ಇದ್ದಾರೆ.

published on : 19th September 2021

ರಾಶಿ ಭವಿಷ್ಯ