• Tag results for New COVID Variant

ಡೆಲ್ಟಾ, ಓಮಿಕ್ರಾನ್ ಗಿಂತಲೂ ಅಪಾಯಕಾರಿ: ಬ್ರಿಟನ್‌ನಲ್ಲಿ XE ಕೋವಿಡ್ ರೂಪಾಂತರಿ ಪತ್ತೆ!

ಡೆಲ್ಟಾ, ಓಮಿಕ್ರಾನ್ ಗಿಂತಲೂ ವೇಗವಾಗಿ ಹರಡಬಲ್ಲ ಅಪಾಯಕಾರಿ ಕೋವಿಡ್ ರೂಪಾಂತರಿ ಯುಕೆನಲ್ಲಿ ಪತ್ತೆಯಾಗಿದೆ. ಯುಕೆಯಲ್ಲಿ XE ಎಂಬ ಹೊಸ ಕೋವಿಡ್ ರೂಪಾಂತರ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

published on : 2nd April 2022

'ಓಮಿಕ್ರಾನ್' ರೂಪಾಂತರ ವೈರಸ್ ಪೀಡಿತ ದೇಶಗಳಿಂದ ಬರುವ ವಿಮಾನಗಳನ್ನು ಕೂಡಲೇ ನಿಲ್ಲಿಸಿ: ಮೋದಿಗೆ ಕೇಜ್ರಿವಾಲ್ ಪತ್ರ

ಕೊರೊನಾ ವೈರಸ್‌ನ ಹೊಸ ರೂಪಾಂತರಿ ತಳಿ 'ಓಮಿಕ್ರಾನ್' ಪೀಡಿತ ದೇಶಗಳಿಂದ ಭಾರತಕ್ಕೆ ಬರುವ ವಿಮಾನಗಳನ್ನು ಈ ಕೂಡಲೇ ನಿಲ್ಲಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

published on : 28th November 2021

'ಓಮಿಕ್ರಾನ್ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು': ಐಸಿಎಂಆರ್ ಉನ್ನತ ವಿಜ್ಞಾನಿ

ಇತರ ದೇಶಗಳಲ್ಲಿ ಕೊರೋನಾ ವೈರಸ್‌ನ ಹೊಸ ರೂಪಾಂತರದಲ್ಲಿ ಜೀನೋಮಿಕ್ ವ್ಯತ್ಯಾಸಗಳು ಮತ್ತು ರಚನಾತ್ಮಕ ಬದಲಾವಣೆಗಳು ವರದಿಯಾಗಿವೆ. ಆದರೆ ಈ ಬದಲಾವಣೆಗಳು ಹೆಚ್ಚಿನ ಪ್ರಸರಣವನ್ನು ಹೊಂದಿವೆಯೇ...

published on : 27th November 2021

ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಕೊರೋನಾ ಕಾರ್ಮೋಡ: ಭಾರತ ಪ್ರವಾಸ ಅನುಮಾನ?

ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕೊರೋನಾ ಕಾರ್ಮೋಡ ಕವಿಯಲಾರಂಭಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ -19 ರ ಹೊಸ ರೂಪಾಂತರವು ಎಲ್ಲರ ಕಳವಳವನ್ನು ಹೆಚ್ಚಿಸಿದೆ. 

published on : 26th November 2021

ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೋನಾ ರೂಪಾಂತರ ಬಿ.1.1.529 ಪತ್ತೆ: ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೋನಾ ರೂಪಾಂತರ ಪತ್ತೆಯಾಗಿದ್ದು ಆಫ್ರಿಕಾ ಮತ್ತು ಹಾಂಗ್ ಕಾಂಗ್ ನಿಂದ ಬರುವವರ ಮೇಲೆ ನಿಗಾ ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

published on : 25th November 2021

ಹೊಸ ಕೋವಿಡ್ ರೂಪಾಂತರಿ ಮ್ಯು, ಸಿ.1.2 ವೈರಾಣು ಪ್ರಕರಣ ಭಾರತದಲ್ಲಿ ಇನ್ನೂ ವರದಿಯಾಗಿಲ್ಲ: ಜೀನೋಮಿಕ್ ಒಕ್ಕೂಟ

ಭಾರತದಲ್ಲಿ ಈ ವರೆಗೂ ಕೋವಿಡ್-19 ನ ಹೊಸ ರೂಪಾಂತರಿ ತಳಿ ಮ್ಯು, ಸಿ.1.2 ಸೋಂಕು ವರದಿಯಾಗಿಲ್ಲ ಎಂದು ರಾಷ್ಟ್ರೀಯ ಜಿನೋಮಿಕ್ ಒಕ್ಕೂಟ ಹೇಳಿದೆ.

published on : 10th September 2021

ಲಸಿಕೆಗೆ ಜಗ್ಗಲ್ಲ ಕೋವಿಡ್ ನ ಹೊಸ ತಳಿ ಮ್ಯು: ವಿಶ್ವ ಆರೋಗ್ಯ ಸಂಸ್ಥೆ

ಹೊಸ ಕೊರೊನಾ ರೂಪಾಂತರ ತಳಿ "ಮ್ಯು" ಮೇಲೆ ತೀವ್ರ ನಿಗಾ ಇರಿಸಿರುವುದಾಗಿ ತಿಳಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಹೊಸ ತಳಿ ಲಸಿಕೆ ನಿರೋಧಕ (ಲಸಿಕೆಗೂ ಬಗ್ಗದ) ವಾಗಿರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. 

published on : 2nd September 2021

ಜಪಾನ್ ನಲ್ಲಿ ಮತ್ತೊಂದು ಮಾದರಿಯ ಹೊಸ ಕೊರೋನಾ ವೈರಸ್ ಪತ್ತೆ

ಬ್ರಿಟನ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ರೂಪಾಂತರಿ ಕೊರೋನಾ ವೈರಸ್ ನ ಮತ್ತೊಂದು ಜಪಾನ್ ನಲ್ಲಿ ಪತ್ತೆಯಾಗಿದ್ದು. ಅಚ್ಚರಿ ಎಂದರೆ ಬ್ರೆಜಿಲ್ ನಿಂದ ಜಪಾನ್ ಗೆ ಆಗಮಿಸಿದ್ದ ಪ್ರಯಾಣಿಕರಲ್ಲಿ ಈ 2ನೇ ಮಾದರಿಯ ಹೊಸ ರೂಪಾಂತರಿ ಕೊರೋನಾ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

published on : 11th January 2021

ರಾಶಿ ಭವಿಷ್ಯ