social_icon
  • Tag results for New York Times

ಉಕ್ರೇನ್ ಮೇಲೆ ರಷ್ಯಾ ದಾಳಿಯಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತ ಸಾವು

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ 18ನೇ ದಿನವಾದ ಭಾನವಾರವೂ ಮುಂಂದುವರಿದಿದೆ. ಇದರ ಹೊರತಾಗಿಯೂ ಉಭಯ ದೇಶಗಳ ಮಧ್ಯೆ ಇದುವರೆಗೆ ಕದನ ವಿರಾಮದ ಯಾವುದೇ ಲಕ್ಷಣ ಕಂಡುಬಂದಿಲ್ಲ.

published on : 13th March 2022

100 ವರ್ಷಗಳಲ್ಲಿ ಇದೇ ಮೊದಲು: ರಷ್ಯಾದಿಂದ ಎಲ್ಲ ಸಿಬ್ಬಂದಿಗಳ ವಾಪಸ್ ಕರೆದ 'ನ್ಯೂಯಾರ್ಕ್ ಟೈಮ್ಸ್'!!

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಮೇಲೆ ಅಮೆರಿಕ ನಿರ್ಬಂಧಗಳ ಸರಣಿ ಮುಂದುವರೆದಿರುವಂತೆಯೇ ಇತ್ತ ಅಮೆರಿಕ ಮೂಲದ ಖ್ಯಾತ ಅಂತಾರಾಷ್ಟ್ರೀಯ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಸಂಚಲನಾತ್ಮಕ ನಿರ್ಣಯವೊಂದನ್ನು ತೆಗೆದುಕೊಂಡಿದೆ.

published on : 9th March 2022

ಪೆಗಾಸಸ್: ಹೊಸ ಆರೋಪಗಳ ಸರಣಿ, ಪಂಚ ರಾಜ್ಯ ಚುನಾವಣೆ, ಬಜೆಟ್ ಅಧಿವೇಶನದ ಹೊತ್ತಲ್ಲಿ ಇಕ್ಕಟ್ಟಿನಲ್ಲಿ ಸಿಲುಕಿದ ಮೋದಿ ಸರ್ಕಾರ

ಬೇಹುಗಾರಿಕೆ ಸಾಫ್ಟ್‌ವೇರ್ ಪೆಗಾಸಸ್ ಒಪ್ಪಂದದ ನ್ಯೂಯಾರ್ಕ್ ಟೈಮ್ಸ್ ವರದಿ ರಾಷ್ಟ್ರ ರಾಜಧಾನಿಯಲ್ಲಿ ತಲ್ಲಣ ಉಂಟು ಮಾಡಿದ್ದು, ಪಂಚ ರಾಜ್ಯ ಚುನಾವಣೆ, ಬಜೆಟ್ ಅಧಿವೇಶನದ ಹೊತ್ತಲ್ಲಿ ಮೋದಿ ಸರ್ಕಾರವನ್ನು ಅಕ್ಷರಶಃ ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

published on : 30th January 2022

Pegasus row: 2017ರ ಭಾರತ-ಇಸ್ರೇಲ್ ನಡುವಣ ರಕ್ಷಣಾ ಒಪ್ಪಂದದ ಕೇಂದ್ರಬಿಂದು ಪೆಗಾಸಸ್ ಸ್ಪೈವೇರ್; ನ್ಯೂಯಾರ್ಕ್ ಟೈಮ್ಸ್ ವರದಿ

ಬೇಹುಗಾರಿಕೆ ಇಸ್ರೇಲ್ ಸಾಫ್ಟ್ ವೇರ್ ಪೆಗಾಸಸ್(Israeli spyware Pegasus ) ಮತ್ತು ಕ್ಷಿಪಣಿ ವ್ಯವಸ್ಥೆಯು 2017ರ ಭಾರತ-ಇಸ್ರೇಲ್ ನಡುವಿನ ರಕ್ಷಣಾ ಒಪ್ಪಂದದ ಕೇಂದ್ರಬಿಂದುವಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್(The New York Times) ವರದಿ ಮಾಡಿದೆ.

published on : 29th January 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9