• Tag results for Next week

ಮುಂದಿನ ವಾರದೊಳಗೆ ಸಂಪುಟ ವಿಸ್ತರಣೆ, ಸಂಭಾವ್ಯರ ಪಟ್ಟಿ ಬಗ್ಗೆ ಚರ್ಚೆ ಆಗಿಲ್ಲ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಕೋವಿಡ್-19 ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ವಾರದೊಳಗೆ ಸಂಪುಟ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

published on : 30th July 2021

ಉಪ ಚುನಾವಣೆ: ಮುಂದಿನ ವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವರಿಂದ ಪ್ರಚಾರ

ಬೆಳಗಾವಿ ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಗೆಲ್ಲಲು ಆಡಳಿತಾರೂಢ ಬಿಜೆಪಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಉಪ ಚುನಾವಣೆಗೆ  ಕೇವಲ 2 ವಾರಗಳು ಬಾಕಿ ಇರುವಂತೆಯೇ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮುಂದಿನ ವಾರದಿಂದ ಪ್ರಚಾರಕ್ಕೆ ಧುಮ್ಮುಕ್ಕಲಿದ್ದಾರೆ.

published on : 4th April 2021

ಅಧಿಕಾರ ತ್ಯಜಿಸಿದ ನಂತರ ಮುಂದಿನ ವಾರ ಟ್ರಂಪ್ ಮೊದಲ ಭಾಷಣ

ಅಧಿಕಾರದಿಂದ ನಿರ್ಗಮಿಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಮುಂದಿನ ವಾರ ಫ್ಲೋರಿಡಾದ ಒರ್ಲ್ಯಾಂಡೊದಲ್ಲಿ ನಡೆಯಲಿರುವ ಕನ್ಸರ್ವೇಟಿವ್   ಸಮ್ಮೇಳನದಲ್ಲಿ ಭಾಷಣ ಮಾಡುವ ನಿರೀಕ್ಷೆಯಿದೆ ಎಂದು ಡಬ್ಲ್ಯುಎಫ್‌ಟಿವಿ ವರದಿ ಮಾಡಿದೆ. 

published on : 21st February 2021

1- 8ನೇ ತರಗತಿವರೆಗೆ ತರಗತಿ ಆರಂಭ ಬಗ್ಗೆ ಮುಂದಿನ ವಾರ ನಿರ್ಧಾರ- ಸುರೇಶ್ ಕುಮಾರ್

ಒಂಬತ್ತು, ಹತ್ತು ಮತ್ತು ಪ್ರಥಮ, ದ್ವಿತೀಯ ಪಿಯುಸಿ ತರಗತಿಗಳನ್ನು ಪುನರಾರಂಭಿಸಿದ ನಂತರ ಒಂದರಿಂದ 8ನೇ ತರಗತಿವರೆಗಿನ ಶಾಲಾ ಮಕ್ಕಳ ತರಗತಿ ಪುನರಾರಂಭಕ್ಕೆ ಸರ್ಕಾರ ಕಾಯುತ್ತಿದೆ.

published on : 12th February 2021

ರಾಶಿ ಭವಿಷ್ಯ