- Tag results for Niranjan Sudhindra
![]() | ಹಲವು ಹಿನ್ನಡೆಯ ನಡುವೆಯೂ 'ನಮ್ಮ ಹುಡುಗರು' ಸಿನಿಮಾ ನನಗೆ ವಿಶೇಷ: ನಿರಂಜನ್ ಸುಧೀಂದ್ರಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರ ಸೋದರ ಸಂಬಂಧಿ ನಿರಂಜನ್ ಸುಧೀಂದ್ರ ನಮ್ಮ ಹುಡುಗರು ಚಿತ್ರದ ಮೂಲಕ ನಾಯಕನಾಗಿದ್ದಾರೆ. |
![]() | ನಿರಂಜನ್ ಸುಧೀಂದ್ರ ನಟನೆಯ 'ಹಂಟರ್' ಸಿನಿಮಾ ಶೂಟಿಂಗ್ ಆರಂಭನಿರಂಜನ್ ಸುಧೀಂದ್ರ ನಟನೆಯ ಹಂಟರ್ ಸಿನಿಮಾವನ್ನು ಸೀಜರ್ ಖ್ಯಾತಿಯ ವಿನಯ್ ಕೃಷ್ಣ ನಿರ್ದೇಶಿಸುತ್ತಿದ್ದು ಇಂದಿನಿಂದ ಸಿನಿಮಾ ಶೂಟಿಂಗ್ ಆರಂಭವಾಗಿದೆ. |
![]() | ಆಕ್ಷನ್ ಮೂವಿ 'ಕ್ಯೂ': ನಿರಂಜನ್ ಸುಧೀಂದ್ರಗೆ ಆಕ್ಷನ್ ಕಟ್ ಹೇಳಲಿರುವ ನಾಗಶೇಖರ್ನಟ ನಿರಂಜನ್ ಸುಧೀಂದ್ರ ತಮ್ಮ ನಟನೆಯ ಚೊಚ್ಚಲ ಚಿತ್ರ ಹುಡುಗುರು ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ. ಅವರ ಎರಡನೇ ಚಿತ್ರ ಸೂಪರ್ ಸ್ಟಾರ್ ಈಗಾಗಲೇ ಚಿತ್ರೀಕರಣದಲ್ಲಿದೆ. ಈಗ ಮೂರನೇ ಚಿತ್ರವೂ ಅವರನ್ನು ಅರಸಿಬಂದಿದೆ. |
![]() | ನಿರಂಜನ ಸುಧೀಂದ್ರ ಮೂರನೇ ಸಿನಿಮಾಗೆ ವಿನಯ್ ಕೃಷ್ಣ ನಿರ್ದೇಶನನಿರಂಜನ್ ಸುಧೀಂದ್ರ ತನ್ನ ಚೊಚ್ಚಲ ಚಿತ್ರ 'ನಮ್ಮ ಹುಡುಗರು' ಬಿಡುಗಡೆಗೆ ಕಾಯುತ್ತಿದ್ದರೂ, ಈಗಾಗಲೇ ಮೂರನೇ ಸಿನಿಮಾಗೆ ಸಹಿ ಮಾಡಿದ್ದಾರೆ. |